Sachin Sullia
@Ghostgova
Followers
1K
Following
3K
Media
2K
Statuses
4K
Movie Updates ॥ Reviews 🎬 | Cricket🏏 | ಕಾವ್ಯ ಪ್ರೇಮಿ❤️
Mangalore
Joined August 2023
#BisonKaalamaadan ನಿರ್ದೇಶಕ ಮಾರಿ ಸೆಲ್ವರಾಜ್ ಗಾಗಿ ನೋಡಬೇಕು ಅಷ್ಟೇ 🤗 ಮತ್ತೆ ಮುಖ್ಯವಾಗಿ #AnupamaParameswaran ❤️😜
0
0
0
ಎಂದು ಸುಳ್ಳು ಹೇಳಿ ಕರೆದೊಯ್ಯುತ್ತಾರೆ. ಮುಂದೆ ಏನಾಗುತ್ತದೆಂದು ನಿಮಗೂ ಗೊತ್ತು ಎಂದು ಭಾವಿಸುತ್ತೇನೆ. ಹಲವಾರು ಅಶ್ಲೀಲ ದೃಶ್ಯಗಳು ಇವೆ. ಒಬ್ಬಂಟಿಯಾಗಿ ನೋಡಿ.
0
0
0
Y Tu Mamá También - 2001 Erotic | Drama 🔞 STRICTLY FOR ADULTS ✅️ ಕಥೆಯ ಪ್ರಧಾನ ಪಾತ್ರವಾದ ಇಬ್ಬರು ಶ್ರೀಮಂತ ಹುಡುಗರು ಒಂದು ದಿನ ಮದುವೆ ಕಾರ್ಯಕ್ರಮಕ್ಕೆ ಹೋಗುತ್ತಾರೆ. ಹೋದ ಜಾಗದಲ್ಲಿ ಲೂಯಿಸಾ ಎಂಬ 28 ವರ್ಷದ ಮಹಿಳೆಯನ್ನು ಭೇಟಿ ಮಾಡುತ್ತಾರೆ. ಅವಳನ್ನು ಆಕರ್ಷಿಸಲು ರಹಸ್ಯ ಕಡಲತೀರಕ್ಕೆ ರಸ್ತೆ ಪ್ರಯಾಣ ಹೋಗುತ್ತಿದ್ದೇವೆ
1
0
2
Which One Is The Best Male Ego Concept Film Strictly Choose One....
0
0
0
ಜೈಲಿಗೆ ಕಳುಹಿಸುವ ನಾಯಕ ಪುನರಾವರ್ತಿತ ಘಟನೆಗಳಿಂದಾಗಿ ತನ್ನ ಉನ್ನತ ಅಧಿಕಾರಿ ಕೊಲೆಗಾರನಲ್ಲ ಎಂದು ಕಂಡುಕೊಳ್ಳುತ್ತಾನೆ ಮತ್ತು ಕೊನೆಯಲ್ಲಿ ನಿಜವಾದ ಕೊಲೆಗಾರ ಹೇಗೆ ಸಿಕ್ಕಿ ಬೀಳುತ್ತಾನೆ ಸರಣಿ ಕೊಲೆಗಳನ್ನು ಮಾಡುವ ಆ ವ್ಯಕ್ತಿ ಯಾರು ಮತ್ತು ಅವನ ಉದ್ದೇಶಗಳಾದರೆ ಏನು ಎಂಬುದೇ ಈ ಸರಣಿಯ ಉಳಿದ ಕಥೆ. ಖಂಡಿತಾ ಮಿಸ್ ಮಾಡದೆ ನೋಡಿ.
0
0
0
#Asur - 2020 Psychological | Thriller 3.75/5⭐️ HIGHLY RECOMMENDED SERIES ✅️ CBI ಯಲ್ಲಿ FORENSIC ತಜ್ಞನಾಗಿರುವ ಮತ್ತು ಸರಣಿ ಕೊಲೆಗಳಿಂದಾಗಿ ಪ್ರಾಧ್ಯಾಪಕನಾಗಿ ಕೆಲಸ ಮಾಡುವ ನಾಯಕ, ಸರಣಿ ಕೊಲೆಗಳಿಂದಾಗಿ ಮತ್ತೆ CBI ಗೆ ಸೇರುತ್ತಾನೆ. ಒಂದು ಹಂತದಲ್ಲಿ, ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ತನ್ನ ಉನ್ನತ ಅಧಿಕಾರಿಯನ್ನು
1
0
1
1
0
0
#Dude ಸಿನಿಮಾ Netflix ನಲ್ಲಿ ಬಿಡುಗಡೆ ಆಗಿದೆ. ನಿಮ್ಮ ಅಭಿಪ್ರಾಯವನ್ನು ತಿಳಿಸಿ. https://t.co/S2LQo6bXHR
#Dude - 2025 Comedy | Drama 2.75/5⭐️ ONE TIME WATCHABLE ✅️ ನಮ್ಮ ಹೀರೋ ಅಗಣ್ ಒಬ್ಬಳು ಹುಡುಗಿ ಯನ್ನು ಪ್ರೀತಿಸುತ್ತಾನೆ ಆದ್ರೆ ಅವಳಿಗೆ ಬೇರೊಬ್ಬನೊಂದಿಗೆ ಮದುವೆಯಾಗುತ್ತೆ ಈ ದುಃಖದಿಂದ ಹೊರ ಬರುವ ಮೊದಲೇ ಅವನ ಮಾವನ ಮಗಳು ಕುರಲ್ ಹೀರೋಗೆ ಪ್ರಪೋಸ್ ಮಾಡುತ್ತಾಳೆ, ಆದ್ರೆ ನಮ್ಮ ಹೀರೋ ಒಪ್ಪಲ್ಲ , ಆರು ತಿಂಗಳ ನಂತರ
1
0
2
#TheHouseMaid
#SydneySweeny ನಟನೆಯಲ್ಲಿ ಬರುವ ಡಿಸೆಂಬರ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈ ಕ್ರಿಸ್ಮಸ್ ಹಬ್ಬಕ್ಕೆ ಮಿಸ್ ಮಾಡಬೇಡಿ.
0
0
0
ಈ ಚಿತ್ರದ ಹೆಸರು ಯಾರಿಗಾದರೂ ಗೊತ್ತಿದೆಯಾ❓️ ನೋಡಿದವರು ಹೇಗಿತ್ತು ಅಂತ ಹೇಳಿ ಹೋಗಿ..
0
0
0
ವಸ್ತುಗಳನ್ನು ಹುಡುಕಿಕೊಡುವುದು ಹವ್ಯಾಸ ಆಗಿರುತ್ತದೆ. ಆದರೆ ಆ ಊರಲ್ಲಿ ಸರಣಿ ಕೊಲೆಯೊಂದು ನಡೆಯುತ್ತದೆ ಆ ಕೊಲೆಯ ಹಿಂದಿರುವ ರಹಸ್ಯ ಗಳಾದರೇನು ನಮ್ಮ ಹೀರೋ ಆ ಕೊಲೆಗಾರನನ್ನು ಹೇಗೆ ಪತ್ತೆ ಹಚ್ಚುತ್ತಾನೆ ಎಂಬುದೇ ಚಿತ್ರದ ಉಳಿದ ಭಾಗ. ಮೊದಲಾರ್ಧ ತುಂಬಾ ಚೆನ್ನಾಗಿದೆ, ನ೦ತರ ಸ್ವಲ್ಪ ನಿಧಾನವಾಗಿ ಅನಿಸಬಹುದು. ಖಂಡಿತಾ ಒಂದು ಸಾರಿ ನೋಡಬಹುದು.
0
0
0
#DetectiveUjjwalan - 2025 Crime | Thriller 3/5⭐️ ONE TIME WATCHABLE ✅️ ಕೇರಳದಲ್ಲಿರುವ ಒಂದು ಸಣ್ಣ ಗ್ರಾಮದಲ್ಲಿ ಯಾವುದೇ ಕಳ್ಳತನ ಅಥವಾ ಕೊಲೆ ಪ್ರಕರಣ ದಾಖಲಾಗಿರುವುದಿಲ್ಲ. ಆ ಊರಿನ ಪೊಲೀಸ್ ಠಾಣೆಗೆ ಅಂತೂ ಕೆಲಸವೇ ಇರುವುದಿಲ್ಲ, ಅದೇ ಊರಿನಲ್ಲಿ ಪುಸ್ತಕ ಅಂಗಡಿ ನಿರ್ವಹಣೆ ಮಾಡುತ್ತಿರುವ ನಮ್ಮ ಹೀರೋ ಊರಿನಲ್ಲಿ ನಾಪತ್ತೆಯಾದ
1
0
1