
Geetha Shivarajkumar
@Geetha_ShivRaj
Followers
129
Following
0
Media
136
Statuses
301
Social Service (ಸಮಾಜ ಸೇವೆ) | Shimoga Constituency | Congress MP Candidate | President at Shakthidhama | Chairman of Geetha Pictures
Joined March 2024
ತಮ್ಮ ಅಚಲವಾದ ಬೆಂಬಲದೊಂದಿಗೆ ಪ್ರೋತ್ಸಾಹಿಸಿದ ಪ್ರತಿಯೊಬ್ಬ ಕಾರ್ಯಕರ್ತರು ಹಾಗು ವಿಶ್ವಾಸವನ್ನಿಟ್ಟು ಮತ ಹಾಕಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳು. #LokasabhaElection2024 #INCKarnataka #IndianNationalCongress #Jaicongress #Congress #Shivamogga #Shimoga #Karnataka.
1
3
9
RT @DKShivakumar: ಒಂದು ಮತ, ಹತ್ತು ಗ್ಯಾರಂಟಿ!. ಕರ್ನಾಟಕದಲ್ಲಿ ಅನುಷ್ಠಾನಗೊಂಡಿರುವ 5 ಗ್ಯಾರಂಟಿಗಳ ಬಗ್ಗೆ ದೇಶವೇ ಮಾತನಾಡುತ್ತಿದೆ. ಇದೀಗ ಕಾಂಗ್ರೆಸ್ ಪಕ್ಷವು ಇ….
0
183
0
RT @NimmaShivanna: ಉರಿವ ಬಿಸಿಲಲ್ಲೂ ಪ್ರತಿ ದಿನ ನನ್ನ ಹಾಗು ಗೀತಾ ಜೊತೆ ನೀವೆಲ್ಲ ಚುನಾವಣೆ ಕಾರ್ಯಕ್ಕೆ ಕೊಟ್ಟ ಸಹಕಾರ ನಾನೆಂದಿಗೂ ಮರೆಯೋದಿಲ್ಲ. ಜನ, ಅಭಿಮಾನಿಗಳು….
0
112
0
ಈ ಸಂದರ್ಭದಲ್ಲಿ ಪತಿ ಡಾ. ಶಿವರಾಜ್ ಕುಮಾರ್ ಅವರು, ಖ್ಯಾತ ಚಲನಚಿತ್ರ ನಟರಾದ ದುನಿಯಾ ವಿಜಯ್ ಅವರು ಮತ್ತು ಇತರ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. #CongressMPCandidates #KarnatakaLokasabhe2024 #GeethaShivarajkumar #GeethakkaforShivamogga #KarnatakaElections2024 #INCKarnataka #IndianNationalCongress.
0
0
1
ಸೊರಬ ವಿಧಾನಸಭಾ ಕ್ಷೇತ್ರದ ಉಳವಿಯಲ್ಲಿ ಭರ್ಜರಿ ರೋಡ್ ಶೋ ಮೂಲಕ ಮೇ7 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನನ್ನನ್ನು ಬೆಂಬಲಿಸುವಂತೆ ಮತಯಾಚಿಸಲಾಯಿತು. #ಕೈಹಿಡಿಯಿರಿ_ಮುನ್ನಡೆಯಿರಿ #LokasabhaElection2024 #voteforchange2024 #KarnatakaMPCandidates
1
1
9
ಈ ಸಂದರ್ಭದಲ್ಲಿ ಪತಿ ಡಾ. ಶಿವರಾಜ್ ಕುಮಾರ್ ಅವರು, ಖ್ಯಾತ ಚಲನಚಿತ್ರ ನಟರಾದ ದುನಿಯಾ ವಿಜಯ್ ಅವರು, ಶಾಸಕರಾದ ಗೋಪಾಲ್ ಕೃಷ್ಣ ಬೇಲೂರ್ ಮತ್ತು ಇತರೆ ಮುಖಂಡರು ಉಪಸ್ಥಿತರಿದ್ದರು. #IndianNationalCongress #Jaicongress #Congress #Nammakarnataka #CongressKarnataka #EducationMinister #Shivamogga #Shimoga #Karnataka.
0
0
0
ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪದಲ್ಲಿ ಭರ್ಜರಿ ರೋಡ್ ಶೋ ಮೂಲಕ ಶಿವಮೊಗ್ಗ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮತಯಾಚಿಸಲಾಯಿತು. #ಕೈಹಿಡಿಯಿರಿ_ಮುನ್ನಡೆಯಿರಿ #LokasabhaElection2024 #voteforchange2024 #KarnatakaMPCandidates #CongressMPCandidates #KarnatakaLokasabhe2024
1
0
1
ಪತಿ ಡಾ.ಶಿವರಾಜ್ ಕುಮಾರ್, ಚಲನಚಿತ್ರದ ನಟರಾದ ದುನಿಯಾ ವಿಜಯ್, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಳಸೆ ಚಂದ್ರಪ್ಪ, ಜಿ.ಟಿ ಸತ್ಯನಾರಾಯಣ, ಪ್ರಭಾವತಿ ಚಂದ್ರಕಾಂತ, ಅಶೋಕ್ ಬೇಳೂರು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. #Congress #Nammakarnataka #CongressKarnataka #Shivamogga #Shimoga.
0
0
0
ಇದೇ ಮೇ 07 ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 'ಹಸ್ತ'ದ ಗುರುತಿಗೆ ಮತ ನೀಡುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದೆನು. #GeethaShivarajkumar #GeethakkaforShivamogga #KarnatakaElections2024 #INCKarnataka #IndianNationalCongress #Jaicongress.
1
0
0
"ಶಿವಮೊಗ್ಗ ಲೋಕಸಭಾ ಚುನಾವಣೆ-2024". ಇಂದು ಸಾಗರ ವಿಧಾನಸಭಾ ಕ್ಷೇತ್ರದ ಕಾರ್ಗಲ್ ಪಟ್ಟಣದಲ್ಲಿ ಸಾಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಜೋಗ-ಕಾರ್ಗಲ್ ಪಟ್ಟಣ ಪಂಚಾಯತಿ ಮಟ್ಟದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಲಾಯಿತು. #KarnatakaMPCandidates #CongressMPCandidates #KarnatakaLokasabhe2024
1
0
1
ಪತಿ ಡಾ.ಶಿವರಾಜ್ ಕುಮಾರ್, ಚಲನಚಿತ್ರದ ನಟರಾದ ದುನಿಯಾ ವಿಜಯ್, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಳಸೆ ಚಂದ್ರಪ್ಪ, ಜಿ.ಟಿ ಸತ್ಯನಾರಾಯಣ, ಅನಿತಾ ಕುಮಾರಿ ಪ್ರಭಾವತಿ ಚಂದ್ರಕಾಂತ, ಅಶೋಕ್ ಬೇಳೂರು, ರವಿ ಗೌಡ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. #Congress #Nammakarnataka #CongressKarnataka.
0
0
0
ಕಾರ್ಯಕ್ರಮಕ್ಕೂ ಮೊದಲು ಕಾರ್ಯಕರ್ತರೂ ಯಡೇಹಳ್ಳಿ ಸರ್ಕಲ್ ಇಂದ ಆನಂದಪುರ ಬಸ್ ನಿಲ್ದಾಣದವರೆಗು ಬೃಹತ್ ರ್ಯಾಲಿ ಮುಖಾಂತರ ನಮ್ಮನ್ನು ವೇದಿಕೆಗೆ ಸ್ವಾಗತಿಸಿದರು. ಅವರೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾನೆಂದು ಚಿರ ಋಣಿ. #GeethakkaforShivamogga #KarnatakaElections2024 #INCKarnataka #IndianNationalCongress #Jaicongress.
1
0
0
"ಶಿವಮೊಗ್ಗ ಲೋಕಸಭಾ ಚುನಾವಣೆ-2024". ಇಂದು ಸಾಗರ ವಿಧಾನಸಭಾ ಕ್ಷೇತ್ರದ ಆನಂದಪುರ ಪಟ್ಟಣದಲ್ಲಿ ಸಾಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಆನಂದಪುರ ಹೋಬಳಿ ಮಟ್ಟದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಲಾಯಿತು. #KarnatakaMPCandidates #CongressMPCandidates #KarnatakaLokasabhe2024 #GeethaShivarajkumar
1
0
5