
Mahesh Mathad | ಮಹೇಶ ಮಠದ
@GMaheshMathad
Followers
914
Following
60K
Media
331
Statuses
1K
| ಕನ್ನಡಿಗ💛♥️ |Constitution | Governance |Policy | Rational thinker | Buddha Basava Ambedkar | 🏥💙🥇🏛️📝📷🎹🎭
Bengaluru
Joined September 2021
KPSC'ಇಂದ (ಕರ್ನಾಟಕ ಲೋಕ ಸೇವಾ ಆಯೋಗ) ನನಗೆ ಸಿಕ್ಕ ಮೊದಲ ಪ್ರೇಮ ಪತ್ರ😍
61
33
786
ಧನ್ಯತಾ ಭಾವ 🙏 Gratitude to those who prepared the food.
0
0
12
ನೀರು ಮತ್ತು ವಾಯು ಮಾಲಿನ್ಯದ ಮಾನದಂಡಗಳನ್ನು ಉಲ್ಲಂಘಿಸಿರುವ ಕಾರಣ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಬಿಡದಿಯ ವೆಲ್ಸ್ ಸ್ಟುಡಿಯೋದಲ್ಲಿರುವ ಬಿಗ್‌ಬಾಸ್ ಚಿತ್ರೀಕರಣ ಸ್ಥಳವನ್ನು ಮುಚ್ಚಲು Karnataka State Pollution Control Board ಆದೇಶಿಸಿದೆ. ಮಂಡಳಿ ನೀಡಿರುವ ಸಕಾರಣಗಳು : ಒಳಚರಂಡಿ ಸಂಸ್ಕರಣಾ ಘಟಕವು
1
1
15
Split personality disorder ಮಾನಸಿಕ ರೋಗವೇ ನಮ್ಮ ದೇಶದಲ್ಲಿ ದೇವರಾಗಿದೆ...... "DID" is the god..!
Today at Haveri, during the screening of Kantara movie 🙏🕉️ #KantaraChapter1 Divine Blockbuster 🔥 #RishabShetty #Kantara
0
2
14
OBC ಜನರಲ್ಲಿ ಜಾತಿ ಸಮೀಕ್ಷೆಯ ಬಗ್ಗೆ ಒಂದು ಸ್ಪಷ್ಟತೆ ಇದೆ - @siddaramaiah ನಮಗೆ ಒಳ್ಳೇದನ್ನೇ ಮಾಡೋದು, ನಮಗೆ ನ್ಯಾಯ ಕೊಡಿಸೋ ಉದ್ದೇಶ ಇದೆ ಎಂಬುದು ಬಹುಪಾಲ ಓಬಿಸಿಗಳ ಅಭಿಪ್ರಾಯ. #ಜಾತಿ_ಸಮೀಕ್ಷೆ #PopulationShare #OBC
5
8
67
Big Thanks, Siddu CM ಸರ್ 🙏🫡🥳 ಬಾಗಲಕೋಟೆಗೆ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, 150 MBBS ಪ್ರವೇಶ ಮಿತಿಯ ವೈದ್ಯಕೀಯ ಕಾಲೇಜು. @siddaramaiah #MedicalCollege #BgkMedicalCollege
0
2
20
ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನ��ಯ ಮಗನೆಂದೆನಿಸಯ್ಯಾ. - ಬಸವಣ್ಣ
1
6
26
@GMaheshMathad @Captain_Mani72 @kreisemahithi Namaste, That's a good suggestion, indeed. We will share your idea with the Executive Director of the Karnataka Residential Education Institutions Society. Regards, #SocialWelfare_Karnataka
2
2
13
ಸಚಿವ ಸಂಪುಟ ವಿಶೇಷ ಸಭೆಯ ಐತಿಹಾಸಿಕ ನಿರ್���ಯ - ಮುಳುಗಡೆಯಾಗಲಿರುವ ನೀರಾವರಿ ಜಮೀನು - ₹40 ಲಕ್ಷ/ಎಕರೆ, ಒಣಭೂಮಿ- ₹30 ಲಕ್ಷ/ಎಕರೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಭೂಸ್ವಾಧೀನ ಪರಿಹಾರ ಘೋಷಣೆ. 3 ಆರ್ಥಿಕ ವರ್ಷಗಳಲ್ಲಿ ಪರಿಹಾರ ಪಾವತಿಸಲು ಸರ್ಕಾರ ನಿರ್ಧರಿಸಿದೆ. #ಸಚಿವಸಂಪುಟವಿಶೇಷಸಭೆ
1
3
30
Hello @SWDGoK It would be helpful to develop a plan to offer chess training and play stations on weekend at residential schools....! This is the time to shift the focus of youngsters from cricket to chess. @Captain_Mani72 sir🙏 @kreisemahithi
2
3
34
ಈ ಹಳದಿ ಶಾಲು ಒಬಿಸಿಗಳ ಕ್ರಾಂತಿಕಾರಿ ಶಾಲು. ಹಿಂದುಳಿದ ಸಮುದಾಯಗಳ ಒಗ್ಗಟಿನ ಸಂಕೇತವೇ ಈ ಹಳದಿ ಶಾಲು. ನಾವು ಒಗ್ಗಟ್ಟಾಗಿದ್ದೇವೆ ಎನ್ನುವ ಸಂದೇಶ ಸಾರಲು ಈ ಹಳದಿ ಶಾಲನ್ನು ನಾವೆಲ್ಲ ಇಂದಿನಿಂದಲೇ ಬಳಸಬೇಕು. ಈ ರೀತಿಯ ಒಗ್ಗಟ್ಟು ಇದ್ದರೆ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ. ನಮ್ಮ ಹಕ್ಕುಗಳನ್ನು ಪಡೆಯುವವರೆಗೂ ಇನ್ನು ಮುಂದೆ ಈ
0
1
7
ವಿಜಯನಗರ ಜಿಲ್ಲೆಯಲ್ಲಿ ನರ್ಸ್ ಹಾಗೂ ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳಿಗೆ ನೇರ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದಾರೆ, ಅವಶ್ಯವಿರುವವರು ಇದರ ಸದುಪಯೋಗ ಪಡೆದುಕೊಳ್ಳಿ. #KAgovtOutSourceJob
0
4
17
ನೋಡ್ರಪ್ಪಾ ಕರ್ನಾಟಕದ ಬಡವರ ಮಕ್ಕಳೇ , ನಿಮ್ಮನ್ನ ಯಾವುದೇ ಪಕ್ಷದವರು ಯಾವುದೇ ಹೋರಾಟಕ್ಕೆ ಕರೆದರೂ , ಮೊದಲು 1 ಕೋಟಿ ಅವರಿಂದ FD ಮಾಡಿಸಿಕೊಂಡು ಹೋರಾಟಕ್ಕೆ ಹಾರಾಟಕ್ಕೆ ಹೋಗಿ .... ಸುಮ್ನೆ ಅವೆಲ್ಲ ವೇಸ್ಟ್ , ನೀವು ಪ್ರಜ್ಞಾವಂತ ನಾಗರಿಕರು ಆದ್ರೆ ಸಾಕು
0
7
18
ಹೀಗೆ ಪ್ರತಿಯೊಬ್ಬ ನಾಯಕರು ಕೂಡಾ ರೊಚ್ಚಿಗೆದ್ದು ಸಮೀಕ್ಷೆಯ ಬಗ್ಗೆ ಜಾಗೃತಿ ಮೂಡಿಸಬೇಕು, ಸಮೀಕ್ಷೆ ವಿಫಲವಾದರೆ ಅಹಿಂದ ಭವಿಷ್ಯ ಕರಾಳವಾಗಿರುತ್ತೆ, ನಾಡಿನ ನೆಮ್ಮದಿಗೂ ಭಂಗ.
‘ಕರ್ನಾಟಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2’ ಕುರಿತಾಗಿ ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ‘ಈಡೇರುವುದೇ ಸರ್ವ ಸಮುದಾಯಗಳ ನಿರೀಕ್ಷೆ’ - ಎನ್ನುವ ವಿಚಾರ ಸಂಕಿರಣದಲ್ಲಿ ನಾನು ಮಂಡಿಸಿದ ಅಭಿಪ್ರಾಯಗಳು. @siddaramaiah
#OBC #CasteCensus #Backwardclass #Equality
1
4
18
ಸಿದ್ದರಾಮಯ್ಯ ಅವರ ಆಡಳಿತವಿಲ್ಲದ ನಮ್ಮ ನಾಡು ಸುಡುಗಾಡು ಮಾಡ್ತಾರೆ ಮುಂದೆ. @siddaramaiah is the savior of ಶಾಂತಿಯ ತೋಟ.
5
9
133
ಈ ರೋಷಾವೇಶಕ್ಕೆ ಲಂಗು-ಲಗಾಮು ಬಿದ್ದಿರೋದು ಸಂವಿಧಾನದಿಂದ, ಸಂವಿಧಾನ ಇರೋದಕ್ಕೆ ಪ್ಯೂಡಲ್ಸ್ ಗಳು ಪಾಲಿಟಿಕ್ಸ್ ಗೆ ಬಂದು ಕಾನೂನಿನ ರಕ್ಷಣೆಯಲ್ಲೇ ಹಾರಾಟ ಮಾಡಲು ಸಾಧ್ಯ, ಇಲ್ಲಾ ಅಂದ್ರೆ ತೋಟದ ಮನೆಯಲ್ಲೇ ಮೂಳೆಗಳ ರಾಶಿ ಬಿದ್ದೀರ್ತಿದ್ವು. #FudalPoltics
18
45
256
ಚರ್ಚೆಯಾಗಬೇಕಿರೋದು - 1. ಶಿಕ್ಷಣದ ಗುಣಮಟ್ಟ 2. ನಾಗರಿಕರ ಆರೋಗ್ಯ ಸೌಲಭ್ಯ 3. ಸುಗಮ ರಸ್ತೆ ಸಂಚಾರ 4. ಸ್ವಚ್ಚತೆ, ನೀರು, ನೈರ್ಮಲ್ಯ 5.ಉದ್ಯೋಗ, ಕೌಶಲ್ಯ.....!
2
4
10
ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಒಂದು ಸರ್ಕಾರೀ ಮೆಡಿಕಲ್ ಕಾಲೇಜು ಆಗಲೇಬೇಕು !!!! ಮೂರು ಜಿಲ್ಲೆಗೆ ಒಂದು ಕ್ಯಾನ್ಸರ್ ಆಸ್ಪತ್ರೆ ಆಗಬೇಕು ಪ್ರತಿ ಜಿಲ್ಲೆಯಲ್ಲೂ ಒಂದು ಹೃದ್ರೋಗ ಆಸ್ಪತ್ರೆ ಆಗಬೇಕು India by 2050 will have 20% population above the age of 60
19
84
672
Thankyou @siddaramaiah ನಮ್ಮ ಹೊಲಕ್ಕೆ, ಮನೆಗೆ ನ್ಯಾಯಯುತ ಬೆಲೆ ದೊರಕಿಸಿಕೊಟ್ಟ ನ್ಯಾಯರಾಮಯ್ಯ - 2008 ರಿಂದ ಯಾರೂ ಮುಟ್ಟದ ಸಮಸ್ಯೆಗೆ ಪರಿಹಾರ ಸೂಚಿಸಿದ್ದು ತಮ್ಮ ಘನತೆ ಹೆಚ್ಚಿಸಿದೆ. ಕೃಷ್ಣ ಮೇಲ್ದಂಡೆ ಯೋಜನೆಯ ಪರ ದ್ವನಿ ಎತ್ತಿದ ಬಾಗಲಕೋಟೆ ಮತ್ತು ಬಿಜಾಪುರ ನಾಯಕರಿಗೆ ಕೋಟಿ ನಮನ
0
3
12