EnergyDeptGoK Profile Banner
Energy Department Government of Karnataka Profile
Energy Department Government of Karnataka

@EnergyDeptGoK

Followers
1K
Following
33
Media
664
Statuses
713

Official account of the Department of Energy, Government of Karnataka.

Joined May 2022
Don't wanna be here? Send us removal request.
@EnergyDeptGoK
Energy Department Government of Karnataka
2 years
0
0
2
@EnergyDeptGoK
Energy Department Government of Karnataka
2 years
to ensure efficient power generation during the upcoming summer days. Senior officials from the Energy Department, KPTCL, PCKL, and BESCOM were present in the press meeting. #Karnataka #Karnatakanews #Energy #farmers #IPsets #powersector #power #renewableenergy #electricity.
2
0
6
@grok
Grok
1 day
Generate videos in just a few seconds. Try Grok Imagine, free for a limited time.
519
906
5K
@EnergyDeptGoK
Energy Department Government of Karnataka
2 years
Hon'ble Minister gave an explanation of the state's electricity demand as well as the initiatives taken by the Energy Department to provide continuous 7-hour 3-phase electricity to the agricultural IP sets of farmers in the state,.
1
0
0
@EnergyDeptGoK
Energy Department Government of Karnataka
2 years
Hon'ble Energy Minister Shri K.J. George held a press conference regarding the power situation in the state, at BESCOM's corporate office in KR Circle yesterday.
Tweet media one
Tweet media two
Tweet media three
Tweet media four
5
1
8
@EnergyDeptGoK
Energy Department Government of Karnataka
2 years
ಬೆವಿಕಂ ನ ನಿಗಮ ಕಚೇರಿಯಲ್ಲಿ ನಿನ್ನೆ ಮಾನ್ಯ ಇಂಧನ ಸಚಿವರಾದ ಶ್ರೀ @thekjgeorge ಅವರ ಉಪಸ್ಥಿತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು. #energy #energydepartment #state #karnataka @KJGeorgeOffice @CMofKarnataka @DKShivakumar
0
1
5
@EnergyDeptGoK
Energy Department Government of Karnataka
2 years
ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮಹಾಂತೇಶ ಬೀಳಗಿ, ಕೆ.ಪಿ.ಟಿ.ಸಿ.ಎಲ್ ನ ಆಡಳಿತ ಮತ್ತು ಮಾನವ ಸಂಪನ್ಮೂಲ ನಿರ್ದೇಶಕರಾದ ಶ್ರೀ ವಿಜಯ್ ಬಿ.ಪಿ, ಹಣಕಾಸು ನಿರ್ದೇಶಕರಾದ ಶ್ರೀ ದರ್ಶನ್ ಜೆ, ತಾಂತ್ರಿಕ ನಿರ್ದೇಶಕರಾದ ಶ್ರೀ ರಮೇಶ್ ಹೆಚ್.ಜೆ, ಹಾಗೂ ಇಂಧನ ಇಲಾಖೆಯ ಇತರ ಅಧಿಕಾರಿಗಳು, ಮಾಧ್ಯಮ ವರ್ಗದವರು ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
2
1
4
@EnergyDeptGoK
Energy Department Government of Karnataka
2 years
ಈ ಸಂದರ್ಭದಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಕೆ.ಪಿ.ಸಿ.ಎಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಗೌರವ್ ಗುಪ್ತ, ಕೆ.ಪಿ.ಟಿ.ಸಿ.ಎಲ್'ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪಂಕಜ್ ಕುಮಾರ್ ಪಾಂಡೆ, ಪಿ.ಸಿ.ಕೆ.ಎಲ್‌ನ ವ್ಯವಸ್ಥಾಪಕ‌ ನಿರ್ದೇಶಕರಾದ ಶ್ರೀ ವಿ.ಕೃಷ್ಣಪ್ಪ,.
1
0
4
@EnergyDeptGoK
Energy Department Government of Karnataka
2 years
ಈ ಸಂದರ್ಭದಲ್ಲಿ ಮಾನ್ಯ ಸಚಿವರು ರಾಜ್ಯದಲ್ಲಿನ ಪ್ರಸ್ತುತ ವಿದ್ಯುತ್ ಬೇಡಿಕೆ ಮತ್ತು ಮುಂದಿನ ಬೇಸಿಗೆಯ ದಿನಗಳಲ್ಲಿ ಪರಿಣಾಮಕಾರಿಯಾಗಿ ವಿದ್ಯುತ್ ಉತ್ಪಾದನೆ ನಡೆಸಿ, ರಾಜ್ಯದ ರೈತರ ಕೃಷಿ ಪಂಪ್'ಸೆಟ್'ಗಳಿಗೆ ನಿರಂತರ 7 ಗಂಟೆಗಳ 3-ಫೇಸ್ ವಿದ್ಯುತ್ ಅನ್ನು ಪೂರೈಸುವಲ್ಲಿ ಇಂಧನ ಇಲಾಖೆಯು ಕೈಗೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡಿದರು.
1
0
1
@EnergyDeptGoK
Energy Department Government of Karnataka
2 years
ಇಂದು ಕೆ.ಆರ್.ವೃತ್ತದಲ್ಲಿರುವ ಬೆಸ್ಕಾಂನ ನಿಗಮ ಕಚೇರಿಯಲ್ಲಿ, ರಾಜ್ಯದಲ್ಲಿನ ವಿದ್ಯುತ್ ಸ್ಥಿತಿಗತಿಗಳ ಕುರಿತು ಮಾನ್ಯ ಇಂಧನ‌ ಸಚಿವರಾದ ಶ್ರೀ ಕೆ.ಜೆ.ಜಾರ್ಜ್ ಅವರು ಪತ್ರಿಕಾಗೋಷ್ಠಿಯನ್ನು ನಡೆಸಿದರು.
1
0
4
@EnergyDeptGoK
Energy Department Government of Karnataka
2 years
We are Supplying quality power to farmers' IP sets in the State!. #karnataka #karnatakamodel #Telangana #clarification #Telangana @CMofKarnataka @siddaramaiah @DKShivakumar @thekjgeorge
Tweet media one
3
3
9
@EnergyDeptGoK
Energy Department Government of Karnataka
2 years
As of 17 October 2023, KPCL has generated 89.76 MU of electricity from various energy sources. Total power stations - 31.Total installed capacity- 8738.305 MW
Tweet media one
3
0
8
@EnergyDeptGoK
Energy Department Government of Karnataka
2 years
ಕೆ.ಪಿ.ಸಿ.ಎಲ್ ತನ್ನ 31 ವಿದ್ಯುತ್ ಉತ್ಪಾದನಾ ಘಟಕಗಳ ಮೂಲಕ 16 ಅಕ್ಟೋಬರ್ 2023 ರಂದು, 87.60 ಮಿಲಿಯನ್ ಯೂನಿಟ್'ಗಳಷ್ಟು ವಿದ್ಯುತ್ ಅನ್ನು ಉತ್ಪಾದಿಸಿದೆ. ಒಟ್ಟು ಸ್ಥಾಪಿತ ಸಾಮರ್ಥ್ಯ - 8738.305 ಮೆಗಾವ್ಯಾಟ್.ಒಟ್ಟು ವಿದ್ಯುತ್ ಉತ್ಪಾದನಾ ಕೇಂದ್ರಗಳು - 31
Tweet media one
2
0
6
@EnergyDeptGoK
Energy Department Government of Karnataka
2 years
As of 15 October 2023, KPCL has generated 82.77 MU of electricity from various energy sources. Total power stations - 31.Total installed capacity- 8738.305 MW
Tweet media one
1
0
5
@EnergyDeptGoK
Energy Department Government of Karnataka
2 years
Our humble tribute to former President and Bharat Ratna Dr. A.P.J. Abdul Kalam on his birth anniversary.
Tweet media one
0
0
3
@EnergyDeptGoK
Energy Department Government of Karnataka
2 years
During the meeting Hon'ble minister discussed on implementation of Honble CM‘s direction in yesterday meeting to provide 5 Hrs of power to Irrigation pumpsets and other steps taken to monitor the energy situation in Karnataka.
0
0
0
@EnergyDeptGoK
Energy Department Government of Karnataka
2 years
Honourable minister for energy Sri KJ George held a review meeting with senior officials of the Energy Department. @EnergyDeptGoK @mnre @MinOfPower @CMofKarnataka @siddaramaiah @DKShivakumar @thekjgeorge @KJGeorgeOffice #Power #electricity#Karnataka
Tweet media one
1
0
0
@EnergyDeptGoK
Energy Department Government of Karnataka
2 years
ಈ ಸಭೆಯಲ್ಲಿ ಮಾನ್ಯ ಸಚಿವರು ಕರ್ನಾಟಕ ರಾಜ್ಯದಲ್ಲಿ ಸಮರ್ಥ ಇಂಧನ ನಿರ್ವಹಣೆಗಾಗಿ ಕೃತಕ ಬುದ್ಧಿಮತ್ತೆಯೊಂದಿಗೆ ಸಂಯೋಜಿಸಲ್ಪಟ್ಟ ಹಸಿರು ಹೈಡ್ರೋಜನ್ ಉತ್ಪಾದಿಸುವ ಮೂಲಕ ಸುಸ್ಥಿರ ಇಂಧನಕ್ಕೆ ಸಂಬಂಧಿಸಿದ ಅಂಶಗಳ ಬಗ್ಗೆ ಚರ್ಚಿಸಿದರು.
1
1
1
@EnergyDeptGoK
Energy Department Government of Karnataka
2 years
ಮಾನ್ಯ ಇಂಧನ ಸಚಿವರಾದ ಶ್ರೀ ಕೆ.ಜೆ.ಜಾರ್ಜ್ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಆರ್ಥಿಕ ಸಂಬಂಧಗಳು) ಐ.ಎಫ್.ಎಸ್ ಶ್ರೀ ದಮ್ಮು ರವಿ ಅವರೊಂದಿಗೆ ಸಭೆ ನಡೆಸಿದರು.
Tweet media one
1
1
3
@EnergyDeptGoK
Energy Department Government of Karnataka
2 years
ಕೆ.ಪಿ.ಸಿ.ಎಲ್ ತನ್ನ 31 ವಿದ್ಯುತ್ ಉತ್ಪಾದನಾ ಘಟಕಗಳ ಮೂಲಕ 11 ಅಕ್ಟೋಬರ್ 2023 ರಂದು, 85.36 ಮಿಲಿಯನ್ ಯೂನಿಟ್'ಗಳಷ್ಟು ವಿದ್ಯುತ್ ಅನ್ನು ಉತ್ಪಾದಿಸಿದೆ. ಒಟ್ಟು ಸ್ಥಾಪಿತ ಸಾಮರ್ಥ್ಯ - 8738.305 ಮೆಗಾವ್ಯಾಟ್.ಒಟ್ಟು ವಿದ್ಯುತ್ ಉತ್ಪಾದನಾ ಕೇಂದ್ರಗಳು - 31
Tweet media one
0
0
1