DWDSC Karnataka
@DwdscDepartment
Followers
439
Following
1
Media
113
Statuses
114
Official Handle of Dept for the Empowerment of Differently Abled and Senior Citizens, Karnataka
Bangalore
Joined February 2022
ಮಾದಕ ವ್ಯಸನಕ ಕೇವಲ ಕುಟುಂಬಕ್ಕಷ್ಟೇ ಅಲ್ಲ, ಸಮಾಜದ ಸ್ವಾಸ್ಥ್ಯಕ್ಕೂ ತೊಡಕಾಗುತ್ತದೆ! ಮಾರಕ ಮಾದಕ ವ್ಯಸನವನ್ನು ನಿರ್ಮೂಲನೆಗೊಳಿಸೋಣ, ಸ್ವಸ್ಥ ಸಮಾಜ ನಿರ್ಮಿಸೋಣ. . . . #SayNoToDrugs #saynotoaddiction
#drugfreekarnataka
#drugfreeindia
#karnataka
#trending
#trendingnow
@MSJEGOI
@NMBA_MSJE
0
0
0
ಮಾದಕ ವ್ಯಸನ ನಿರ್ಮೂಲನೆಗೊಳಿಸಿ ವ್ಯಸನಮುಕ್ತ ಸಮಾಜ ನಿರ್ಮಿಸುವ ಪ್ರಯತ್ನ ನಿಮ್ಮಿಂದಲೇ ಆರಂಭವಾಗಲಿ. ಮಾದಕ ವ್ಯಸನಿಗಳು ಕಂಡುಬಂದಲ್ಲಿ ಕೂಡಲೇ ಅವರನ್ನು ಸಮೀಪದ ಪುನರ್ವಸ��ಿ ಕೇಂದ್ರಕ್ಕೆ ದಾಖಲಿಸಿ, ಸೂಕ್ತ ಚಿಕಿತ್ಸೆ ನೀಡಿ ವ್ಯಸನಮುಕ್ತರನ್ನಾಗಿಸಿ. . . #SayNoToDrugs
#drugfreekarnataka
#drugfreeindia
#Karnataka
@NMBA_MSJE
0
0
0
ಸಾವಿನ ಪ್ರಪಾತಕ್ಕೆ ತಳ್ಳುವ ಮಾದಕ ವ್ಯಸನ ಈ ಸಮಾಜದಿಂದ ದೂರವಾಗಬೇಕು. ಮಾದಕ ವ್ಯಸನಕ್ಕೆ ಬಲಿಯಾದವರನ್ನು ಸಮೀಪದ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿ, ಸೂಕ್ತ ಚಿಕಿತ್ಸೆ ನೀಡಿ ವ್ಯಸನಮುಕ್ತರನ್ನಾಗಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ. . . #SayNoToDrugs
#drugfreekarnataka
#drugfreeindia
@MSJEGOI
@DwdscDepartment
0
0
0
ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ನಾವೆಂದೂ ಸಿದ್ಧ, ಬದ್ಧ. ಮಾದಕ ವ್ಯಸನವನ್ನು ಕಿತ್ತೊಗೆಯುವ ನಮ್ಮ ಈ ಪ್ರತಿಜ್ಞೆಗೆ ನೀವೂ ಜೊತೆಯಾಗಿ. . . . . #SayNoToDrugs #saynotoaddiction
#drugfreekarnataka
#drugfreeindia
#karnataka
#trending
#trendingnow
#fitnesschallenge
@MSJEGOI
@NMBA_MSJE
0
0
0
Don't let drug addiction take control; know the serious risks to your health. If you encounter any drug addicts, admit them to the nearest rehabilitation center for proper treatment and help them become drug-free. . . . #SayNoToDrugs #saynotoaddiction
#drugfreekarnataka
0
0
1
Don't let drug addiction take control; know the serious risks to your health. If you encounter any drug addicts, admit them to the nearest rehabilitation center for proper treatment and help them become drug-free. . . . . #SayNoToDrugs #saynotoaddiction
#drugfreekarnataka
0
0
1
ಮಾದಕ ವ್ಯಸನಕ್ಕೆ ಬಲಿಯಾಗುವುದು ಹಾಗೂ ವ್ಯಸನಕ್ಕೆ ಇತರರನ್ನು ಪ್ರೇರೇಪಿಸುವುದು ಶಿಕ್ಷಾರ್ಹ ಅಪರಾಧ. ಇಂತಹ ಯಾವುದೇ ಪ್ರಯತ್ನಗಳು NDPS ಕಾಯ್ದೆಯಡಿ ಅಪರಾಧವಾಗಿದ್ದು, ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. . . . #SayNoToDrugs #saynotoaddiction
#drugfreekarnataka
#drugfreeindia
#karnataka
#trending
0
0
1
ಮಾದಕ ವ್ಯಸನವನ್ನು ಬುಡಸಮೇತ ಕಿತ್ತೊಗೆಯುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಜೊತೆಯಾಗಿ. . . . #SayNoToDrugs #saynotoaddiction
#drugfreekarnataka
#drugfreeindia
#Karnataka
@MSJEGOI
@NMBA_MSJE
@DwdscDepartment
0
0
0
NDPS ಕಾಯ್ದೆಯಡಿ ಮಾದಕ ವ್ಯಸನ ಖರೀದಿ, ಉತ್ಪಾದನೆ, ಮಾರಾಟ ಶಿಕ್ಷಾರ್ಹ ಅಪರಾಧ. ಮಾದಕ ವ್ಯಸನದ ಜಾಲವನ್ನು ಕಿತ್ತೆಸೆದು, ಸ್ವಸ್ಥ ಸಮಾಜ ನಿರ್ಮಿಸೋಣ. . . #SayNoToDrugs #saynotoaddiction
#drugfreekarnataka
#drugfreeindia
#Karnataka
#NDPSAct
@NMBA_MSJE
@MSJEGOI
@DwdscDepartment
0
0
0
ಮಾದಕ ವ್ಯಸನ ಚಿಂತೆಯನ್ನು ಗುಣಪಡಿಸುವುದಿಲ್ಲ, ಸಾವಿನ ಚಿತೆಗೇರಿಸುತ್���ದೆ. ಮಾದಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಿರೋಣ. . . . #SayNoToDrugs #saynotoaddiction
#drugfreekarnataka
#drugfreeindia
#Karnataka
@MSJEGOI
0
0
0
ಮಾದಕ ವ್ಯಸನದ ಕರಾಳ ಜಾಲಕ್ಕೆ ಮಕ್ಕಳು ಬಲಿಯಾಗದಂತೆ ಎಚ್ಚರವಹಿಸಿ, ಅವರ ಚಲನವಲನಗಳ ಮೇಲೆ ನಿಗಾ ಇಡಿ. ಮಾದಕ ದ್ರವ್ಯಗಳ ಸಾಗಣೆ, ಮಾರಾಟ NDPS ಆ್ಯಕ್ಟ್ ಅಡಿ ಅಪರಾಧವಾಗಿದ್ದು, ಭಾಗಿಯಾದವರಿಗೆ ಜೈಲು ಶಿಕ್ಷೆ, ದಂಡ ವಿಧಿಸಲಾಗುತ್ತದೆ. . . . #SayNoToDrugs #saynotoaddiction
#drugfreekarnataka
#drugfreeindia #Karnataka
0
0
0
ಮಾದಕ ವ್ಯಸನಕ್ಕಾಗಿ ವೆಚ್ಚ, ಆರ್ಥಿಕ ಸಂಕಷ್ಟಕ್ಕೀಡಾಗಲು ನೇರ ಕಾರಣ. ಮಾದಕ ದ್ರವ್ಯಗಳ ಸಾಗಣೆ, ಮಾರಾಟ NDPS ಆ್ಯಕ್ಟ್ ಅಡಿ ಅಪರಾಧವಾಗಿದ್ದು, ಭಾಗಿಯಾದವರಿಗೆ ಜೈಲು ಶಿಕ್ಷೆ, ದಂಡ ವಿಧಿಸಲಾಗುತ್ತದೆ. . . . #SayNoToDrugs #saynotoaddiction
#drugfreekarnataka
#drugfreeindia
#Karnataka
#SayNoToDrugs
0
0
0
ಮಾದಕ ವ್ಯಸನಿಗಳನ್ನು ದ್ವೇಷಿಸಬೇಡಿ, ವ್ಯಸನದಿಂದ ಮುಕ್ತಿ ಹೊಂದಲು ಅವರನ್ನು ಬೆಂಬಲಿಸಿ, ಚಿಕಿತ್ಸೆ ಕೊಡಿಸಿ. ಮಾದಕ ದ್ರವ್ಯಗಳ ಸಾಗಣೆ, ಮಾರಾಟ NDPS ಆ್ಯಕ್ಟ್ ಅಡಿ ಅಪರಾಧವಾಗಿದ್ದು, ಭಾಗಿಯಾದವರಿಗೆ ಜೈಲು ಶಿಕ್ಷೆ, ದಂಡ ವಿಧಿಸಲಾಗುತ್ತದೆ. . . #SayNoToDrugs #saynotoaddiction
#drugfreekarnataka
#drugfreeindia #Karnataka
0
0
0
ಮಾದಕ ವ್ಯಸನ, ಸಮಾಜದ ಸ್ವಾಸ್ಥ್ಯಕ್ಕೆ ಮಾರಕ. ಮಾದಕ ದ್ರವ್ಯಗಳ ಸಾಗಣೆ, ಮಾರಾಟ NDPS ಆ್ಯಕ್ಟ್ ಅಡಿ ಅಪರಾಧವಾಗಿದ್ದು, ಭಾಗಿಯಾದವರಿಗೆ ಜೈಲು ಶಿಕ್ಷೆ, ದಂಡ ವಿಧಿಸಲಾಗುತ್ತದೆ. . . . #SayNoToDrugs #saynotoaddiction
#drugfreekarnataka
#drugfreeindia
#Karnataka
#SaynotoDrugAbuse
@MSJEGOI
0
0
0
ಕುಟುಂಬದ ನೆಮ್ಮದಿಗೂ ಹಾಗೂ ನೆರೆಹೊರೆಯವರಿಗೂ ತೊ��ದರೆಯುಂಟುಮಾಡುವ ಮಾದಕ ವ್ಯಸನ ಸಮಾಜದ ಸ್ವಾಸ್ಥ್ಯಕ್ಕೇ ಮಾರಕ. ಮಾದಕ ದ್ರವ್ಯಗಳ ಸಾಗಣೆ, ಮಾರಾಟ NDPS ಆ್ಯಕ್ಟ್ ಅಡಿ ಅಪರಾಧವಾಗಿದ್ದು, ಭಾಗಿಯಾದವರಿಗೆ ಜೈಲು ಶಿಕ್ಷೆ, ದಂಡ ವಿಧಿಸಲಾಗುತ್ತದೆ. #SayNoToDrugs #saynotoaddiction
#drugfreekarnataka
#drugfreeindia #Karnataka
0
0
0
ಮಾದಕ ವ್ಯಸನಗಳಿಗೆ ದಾಸರಾದವರು ಶಾಶ್ವತವಾಗಿ ಗಂಭೀರ ಕಾಯಿಲೆಗಳಿಗೆ ತುತ್ತಾಗುವುದು ಖಚಿತ. ಮಾದಕ ದ್ರವ್ಯಗಳ ಸಾಗಣೆ, ಮಾರಾಟ NDPS ಆ್ಯಕ್ಟ್ ಅಡಿ ಅಪರಾಧವಾಗಿದ್ದು, ಭಾಗಿಯಾದವರಿಗೆ ಜೈಲು ಶಿಕ್ಷೆ, ದಂಡ ವಿಧಿಸಲಾಗುತ್ತದೆ. . . #drugfreesociety #drugfreekarnataka #NDPSAct #SayNoToDrugs #drugfreeindia #drugsafety @MSJEGOI
0
0
0
ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಭೇಟಿ ಹಾಗೂ ಬಾಶೆಟ್ಟಿಹಳ್ಳಿಯ ಪುನರ್ವಸತಿ ಕೇಂದ್ರದ 10 ನೇ ಉಪಕೇಂದ್ರದ ಉದ್ಘಾಟನೆಯಲ್ಲಿ ಭಾಗವಹಿಸಿದ ಸಾಂಧರ್ಬಿಕ ಚಿತ್ರ ಸಿದ್ದೇಶ್ವರ. ಏನ್ ನಿರ್ದೇಶಕರು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ
8
3
12
Sri. Mohammed Maaz, India's Shortest Teenager Living (male) is aged about 17 years and 5 months, e measured a height of 80 cms ( 2ft 6 inches) and weight 12Kgs. He has the high ambition of serving society, The DEDSC has agreed to extend all the possible support for livelihood.
2
0
10
ಇಂದು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ 17 ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರಗಳ ಕಾರ್ಯ ಕ್ಷಮತೆ ಹೆಚ್ಚಿಸುವ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಇಂದು ಬೆಂಗಳೂರ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಮಾದರಿ DDRC ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು ರಾಜ್ಯ ಆಯುಕ್ತರು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಬೆಂಗಳೂರು
3
0
9
ವಿಕಲಚೇತನ ವ್ಯಕ್ತಿಗಳಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಕಲ್ಪಿಸುವುದು ಇಲಾಖೆಯ ಉದ್ದೇಶಗಳಲ್ಲಿ ಒಂದಾಗಿದೆ. ಈ ಹಿನ್ನಲೆಯಲ್ಲಿ Youth4Jobs ಸಂಸ್ಥೆಯೊಂದಿಗೆ ಒಡಬಂಡಿಕೆ ಮಾಡಿಕೊಂಡು, ಎಸ್.ಎಸ್.ಎಲ್.ಸಿ ಹಾಗೂ ಹೆಚ್ಚಿನ ವಿದ್ಯಾಭ್ಯಾಸ ಪಡೆದ ವಿಕಲಚೇತನ ವ್ಯಕ್ತಿಗಳಿಗೆ ಕೆ.ಎಸ್. ಲತಾಕುಮಾರಿ, ಭಾ.ಆ.ಸೇ ರಾಜ್ಯ ಆಯುಕ್ತರು,
4
1
10