deepa hiregutti  Profile
deepa hiregutti

@DeepaHiregutti

Followers
107
Following
5
Media
11
Statuses
16

Writer, reader, cinephile.....

Koppa,Karnataka
Joined July 2013
Don't wanna be here? Send us removal request.
@DeepaHiregutti
deepa hiregutti
4 months
ಆರ್‌ಸಿಬಿ ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ ✅ ಮುಂಬೈನಲ್ಲಿ ಎಂಐ ವಿರುದ್ಧ ✅ ಕೊಲ್ಕತ್ತಾದಲ್ಲಿ ಕೆಕೆಆರ್ ವಿರುದ್ಧ ✅ ಜೈಪುರದಲ್ಲಿ ಆರ್‌ಆರ್ ವಿರುದ್ಧ ✅ ಮುಲ್ಲಾನ್‌ಪುರ್‌ನಲ್ಲಿ ಪಿಬಿಕೆಎಸ್ ವಿರುದ್ಧ✅ ದೆಹಲಿಯಲ್ಲಿ ಡಿಸಿ ವಿರುದ್ಧ ✅ ಮತ್ತು ಆರ್‌ಸಿಬಿ ಲಕ್ನೋದಲ್ಲಿ ಎಲ್‌ಎಸ್‌ಜಿ ವಿರುದ್ಧ ✅ ಗೆದ್ದಿದೆ. Great!
0
0
0
@DeepaHiregutti
deepa hiregutti
5 months
🖤
0
1
2
@DeepaHiregutti
deepa hiregutti
5 months
💛
0
1
1
@DeepaHiregutti
deepa hiregutti
5 months
Last time together in IPL?💙❤️💛🖤
0
1
1
@DeepaHiregutti
deepa hiregutti
5 months
😊
0
1
1
@DeepaHiregutti
deepa hiregutti
5 months
😊
0
1
1
@DeepaHiregutti
deepa hiregutti
5 months
😊
0
0
1
@DeepaHiregutti
deepa hiregutti
5 months
That's all..
0
1
1
@DeepaHiregutti
deepa hiregutti
5 months
ಏನ್ ವೃಷ್ಟಿ ಘೋಷಮಿದು, ಆಲಿಸಾ, ಸೌಮಿತ್ರಿ ! ಮಲೆ ಕಾಡು ನಾಡು ಬಾನ್ ಒಕ್ಕೊರಲೊಳೊಂದಾಗಿ ಬಾಯಳಿದು ಬೊಬ್ಬಿರಿಯುತಿಪ್ಪಂತೆ ತೋರುತಿದೆ. ಈ ಪ್ರಕೃತಿಯಾಟೋಪದೀ ಉಗ್ರತೆಯ ಮಧ್ಯೆ ನಾವ್ ಮನುಜರತ್ಯಲ್ಪ ಕೃತಿ ! *ಕುವೆಂಪು
0
1
1
@DeepaHiregutti
deepa hiregutti
5 months
Don't they? PC: Facebook
0
1
1
@DeepaHiregutti
deepa hiregutti
5 months
ಅಂತೂ ಬೆಂಗಳೂರಲ್ಲಿ ಆರ್‌ಸಿಬಿಯ ಸೋಲಿನ ಸರಣಿ ಅಂತ್ಯವಾಗಿದೆ. ಆದರೇನು. ನಿನ್ನೆ ನಡೆದ ಪಂದ್ಯವನ್ನು ನೋಡಿ ಸಂಭ್ರಮಿಸುವ ಮನಸ್ಸು ಇಲ್ಲವೇ ಇಲ್ಲ. ನಾನಂತೂ ಹೈಲೈಟ್ಸ್‌ ಕೂಡ ನೋಡಲಿಲ್ಲ. ಏಕೆಂದರೆ ಕಾಶ್ಮೀರದ ಆಘಾತದಿಂದ ನಾನಂತೂ ಹೊರಬಂದಿಲ್ಲ. ಇನ್ನು ಸಂಬಂಧಪಟ್ಟ ಕುಟುಂಬಗಳ ಕಥೆ? ನಿಜ ಹೇಳಿ ಮನಸ್ಸಿನಿಂದ ನೀವು ಈ ಗೆಲುವನ್ನು ಸಂಭ್ರಮಿಸಿದಿರಾ?
0
1
1
@DeepaHiregutti
deepa hiregutti
5 years
ಮೊರೆಯುವ ಕಡಲು, ಕರೆಯುವ ಮೀನು https://t.co/46bEiJPZRv via @avadhimag
0
0
0
@DeepaHiregutti
deepa hiregutti
9 years
ರೆಕ್ಕೆಗಳು ಸೋತರೂ ಹಾರುವುದನ್ನು ನಿಲ್ಲಿಸಬೇಡಿ...!
1
0
4
@DeepaHiregutti
deepa hiregutti
11 years
"He loved me enough to let me go"- Jaggu in PK. Loved this.
0
0
1