Dhanalakshmi Devaraj
@DHANALAKSHMIND3
Followers
5K
Following
2K
Media
402
Statuses
956
Journalist @eedinanews Kannada Digital Media ಸತ್ಯ-ನ್ಯಾಯ-ಪ್ರೀತಿ : Tweets Are Personal..
Bengaluru, India
Joined April 2022
ಮೈಕ್ರೋ ಫೈನಾನ್ಸ್ ಹಣ ವಿದೇಶದಲ್ಲಿ ಹೂಡಿಕೆ ಮಾಡಿದ್ದೆಷ್ಟು? RBI Guidelines ಪಾಲನೆ ಆಗಿದ್ಯಾ? ದಿನಂಪ್ರತಿ ಭಕ್ತರಿಂದ ಬರುವ ಆದಾಯ ಎಷ್ಟು? ತೆರಿಗೆ ಪಾವತಿ ಆಗ್ತಿದ್ಯಾ? ಭಕ್ತರಿಂದ ಬಂದ ಹಣ, ಶಿಕ್ಷಣ ಸಂಸ್ಥೆ, ಆರೋಗ್ಯ ಉದ್ಯಮದಿಂದ ಬಂದ ಹಣ ಎಲ್ಲೆಲ್ಲಿ ಹೂಡಿಕೆ ಆಗಿದೆ ಎಂಬುದರ ಲೆಕ್ಕ EDಯಿಂದಾದರೂ ಹೊರಬರಲಿ. - ನವೀನ್ ಸೂರಿಂಜೆ
0
3
27
ಬಿಜೆಪಿಯವರಿಗೆ ಅದೇನು ದ್ವೇಷ ಇದೆಯೋ ಗೊತ್ತಿಲ್ಲ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ನೂರಾರು ಅಸಹಜ ಸಾವು, ಕೊಲೆ, ಅತ್ಯಾಚಾರ, ಯುಡಿಆರ್ ಕೇಸುಗಳ ತನಿಖೆಯಲ್ಲಿ ಇಡಿ (Enforcement Directorate)ಯನ್ನು ಮಧ್ಯೆ ತರಲು ಯತ್ನಿಸುತ್ತಿದೆ. ನಾವೆಲ್ಲರೂ ED ಬರುವುದನ್ನು, ನೋಟಿಸ್ ಕೊಡುವುದನ್ನು ಕಾಯುತ್ತಿದ್ದೇವೆ. -- ನವೀನ್ ಸೂರಿಂಜೆ
0
1
4
ಸುಜಾತಾ ಭಟ್ ಸುಳ್ಳು ಹೇಳಲಿ, ಸತ್ಯ ಹೇಳಲಿ- ಸೌಜನ್ಯ, ಯಮುನಾ, ನಾರಾಯಣ, ವೇದವಲ್ಲಿ, ಪದ್ಮಲತಾ ಸಾವು ಅಂತೂ ನಿಜ. ಇವರನ್ನು ಕೊ��ದವರು ಯಾರು? ಅಷ್ಟೇ- ನಮಗೆ ಬೇಕಾಗಿರುವುದು SIT ತನಿಖೆ!!! ಜೊತೆಗೆ ಪಂಚಾಯಿತಿ ಕೊಟ್ಟಿರುವ ಮಾಹಿತಿಯಲ್ಲಿ ಕಾಣಿಸುತ್ತಿರುವ ಕೊಲೆಗಳನ್ನು ಮಾಡಿದವರು ಯಾರು ಎಂಬುದು.
19
25
180
ಧರ್ಮಸ್ಥಳ ಪ್ರಕರಣ ಕುರಿತು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಮಾಧ್ಯಮಗಳು ಬಾಯಿಗೆ ಬಂದಂತೆ ಮಾತನಾಡುತ್ತಿವೆ. ಆದರೆ, ವಾಸ್ತವ ಸ್ಥಿತಿ ಹೇಗಿದೆ, ನೆಲದ ಕಾನೂನು ಏನನ್ನು ಹೇಳುತ್ತದೆ ಎನ್ನುವುದನ್ನು ಸವಿಸ್ತಾರವಾಗಿ ಡಾ. ವಾಸು ಬರೆದಿದ್ದಾರೆ. ದಯವಿಟ್ಟು ಎಲ್ಲರೂ ಓದಿ. 👇
eedina.com
ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ? ಮೂಳೆಗಳು ಸಿಗದೇ ಇದ್ದರೆ, ಬೇರೆ ಸಾಕ್ಷಿ ಸಿಕ್ಕಿಲ್ವಾ ಅಥವಾ ಸಿಗಲ್ವಾ? ಇದರ ಮುಂದಿನ ಕಾನೂನು ನಡೆ ಏನಾಗಿರಬಹುದು ಎಂಬುದರ ಅರಿವಿಲ್ಲ ಅಥವಾ...
0
5
26
ನಿರೀಕ್ಷಣಾ ಜಾಮೀನು ಸಿಕ್ಕ ನಂತರದಲ್ಲಿ ಧೂತ ಖ್ಯಾತಿಯ ಯೂಟ್ಯೂಬರ್ ಸಮೀರ್ ಎಂ.ಡಿ. ಈದಿನ.ಕಾಂಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. "ಸಮೀರ್ ಕಾಣೆಯಾಗಿದ್ದಾರೆ"--- ಅಂತ ಇಂದು ಬೆಳಿಗ್ಗೆಯಿಂದ ನಡೆದ ಬೆಳವಣಿಗೆಗಳ ಕುರಿತು ಸ್ವತಃ ಸಮೀರ್ ಮಾತನಾಡಿದ್ದಾರೆ ಕೇಳಿ. 👇🏻 https://t.co/uWM7ffehqx
2
1
9
ಸಮೀರ್ ಎಂ.ಡಿ ಮೇಲಿನ ಪ್ರಕರಣ ಏಕಾಏಕಿ ಬಂಧಿಸುವಂತದ್ದಲ್ಲ. ಅಲ್ಲದೇ ಸಮೀರ್ ಪೊಲೀಸರ ಜೊತೆ ದಾಖಲೆಗಳ ಮೂಲಕ ಸಂಪರ್ಕದಲ್ಲಿದ್ದರು. ಇಂತಹ ಪ್ರಕರಣಗಳಲ್ಲಿ ಪೊಲೀಸರು ಹೇಗೆ ಚರ್ಚಿಸಬೇಕು, ಸಮಯಾವಕಾಶ ನೀಡಬೇಕು ಎಂದು ಹೈಕೋರ್ಟ್‌ನ ಹಲವು ತೀರ್ಪುಗಳು ಹೇಳುತ್ತವೆ. ಹಾಗಾಗಿ ಒತ್ತಡಕ್ಕೊಳಗಾಗಿ ಕೆಲಸ ಮಾಡುವ ಪೊಲೀಸರು ಮುಂದಿನ ಕಾನೂನು ಪರಿಣಾಮ ಎದುರಿಸಬೇಕು
9
14
113
ಇಂತಹ ಸಮುದಾಯಕ್ಕೆ ಅನ್ಯಾಯವಾಗಬಾರದು. ರಾಜಕೀಯ ನಿರ್ಧಾರ ಕೈಬಿಡಿ @siddaramaiah ದಿಕ್ಕಾಪಾಲಾಗಿರುವವರು ನೆಲೆ ನಿಲ್ಲುವಂತೆ ಮಾಡಿ. ಇಲ್ಲದಿದ್ದರೆ ಚಾರಿತ್ರಿಕ ಅನ್ಯಾಯವೆಸಗಿದ ಪಾಪಕ್ಕೆ ಎಂದೆಂದಿಗೂ ಗುರಿಯಾಗುತ್ತಿರಿ.
3
9
115
ಒಳ ಮೀಸಲಾತಿ ವಿಚಾರದಲ್ಲಿ ಸರ್ಕಾರದ ನಡೆ, ದಿಕ್ಕು-ದೆಸೆಯಿಲ್ಲದೆ ದಿಕ್ಕಾಪಾಲಾಗಿರುವ ಸಮುದಾಯವನ್ನು ಮತ್ತಷ್ಟು ದಿಕ್ಕೆಡುವಂತೆ ಮಾಡಿದೆ. ಈ ಕಳಂಕ ಸಮುದಾಯಕ್ಕೆ, ಸರ್ಕಾರಕ್ಕೆ ಎರಡಕ್ಕೂ ಅಂಟಿದೆ ತೊಳೆದುಕೊಳ್ಳಬೇಕು ಅಂತ ತಾಕೀತು ಮಾಡಿದ್ದಾರೆ ದೇವನೂರ ಮಹಾದೇವ. @siddaramaiah
@eedinanews
@HCMahadevappa 👇🏻 https://t.co/j1jD645Hcr
0
10
46
ಮಾವುತ ನಾರಾಯಣ, ತಂಗಿ ಯಮುನಾ ಆಸ್ತಿ ಉಳಿಸಿಕೊಳ್ಳುವ ಹೋರಾಟದಲ್ಲಿ ಬರ್ಬರವಾಗಿ ಕೊಲೆಯಾದಾಗ ಪತ್ನಿ ಸುಂದರಿ 5-11-2013 ರಲ್ಲಿ ದಕ್ಷಿಣ ಕನ್ನಡದ ಜಿಲ್ಲಾ ಪೋಲೀಸ್ ಅಧೀಕ್ಷಕರಿಗೆ ಬರೆದ ಪತ್ರ ಇಲ್ಲಿದೆ "ಧರ್ಮಸ್ಥಳದಲ್ಲಿ ಏನೂ ನಡೆದೇ ಇಲ್ಲ.." ಎಂದು ಅರಚಾಡುವ, ಪಂಚೇಂದ್ರಿಯಗಳನ್ನು ಕಳಕೊಂಡವರಿಗೆ ಈ ಪತ್ರವೇ ಉತ್ತರವಾಗುತ್ತೆ ದಯವಿಟ್ಟು ಒಮ್ಮೆ ಓದಿ
15
109
385
ಬೆಂಗಳೂರಿಂದ ಧರ್ಮರಕ್ಷಣೆಗೆ ಹೋಗಿದ್ದಾರಂತೆ. ಇನ್ನೇನ್ ಮಾಡ್ತಾರೆ
5
2
29
ಓರ್ವ ಡಿಸಿಎಂ ತನ್ನದೇ ಸರ್ಕಾರ SIT ರಚಿಸಿ ನಡೆಸುತ್ತಿರುವ ತನಿಖೆಯನ್ನು "ಷಡ್ಯಂತ್ರ" ಎಂದು ವಿದಾನಸಭೆಯಲ್ಲಿ ಹೇಳುತ್ತಾರೆಂದರೆ ಅಂತಹ ವ್ಯಕ್ತಿ ನಾಳೆ ಮುಖ್ಯಮಂತ್ರಿಯಾದರೆ ಕರ್ನಾಟಕಕ್ಕೆ ಗಂಡಾಂತರ ಕಾದಿದೆ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ. ಅದೆಷ್ಟೇ ಪವರ್‌ಫುಲ್ ಇರಲಿ, ಈ ಗುಲಾಮಗಿರಿ ಮಾಡುವವರು ಮಾತ್ರ ಕರ್ನಾಟಕದ ಮುಖ್ಯಮಂತ್ರಿ ಆಗಬಾರದು.
58
144
823
ದೇಶದ ಯಾವುದೇ ಮೂಲೆಯಲ್ಲಿ ದೇವಸ್ಥಾನಗಳಲ್ಲಿ ಸ್ವಾತಂತ್ರ್ಯ ದಿನ ಆಚರಿಸಿದ ಉದಾಹರಣೆಗಳಿಲ್ಲ. ಆದರೂ ಅವರು ದೇಶಪ್ರೇಮಿಗಳು.. ಬೆಳ್ಳಂಬೆಳಗ್ಗೆ ಎದ್ದು, ಮಸೀದಿ ಎದುರು ರಾಷ್ಟ್ರಧ್ವಜ ಕಟ್ಟಿ ಸಂಭ್ರಮಿಸುವ ಇವರನ್ನು ದೇಶದ್ರೋಹಿಗಳು ಅಂತಾರೆ! #IndependenceDay
120
99
835
ಬಿಹಾರದಲ್ಲಿ ಚುನಾವಣಾ ಆಯೋಗ ಪರಿಷ್ಕ್ರತ ಚುನಾವಣಾ ಪಟ್ಟಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಮೃತಪಟ್ಟಿದ್ದಾರೆಂದು ಘೋಷಿಸಿ, ಮತದಾರರ ಪಟ್ಟಿಯಿಂದ ಹೊರಹಾಕೋದಾಗಿ ಹೇಳಿತ್ತು ಆದರೆ, ಯೋಗೇಂದ್ರ ಯಾದವ್ ಆ ಇಬ್ಬರೂ ‘ಮೃತ’ ವ್ಯಕ್ತಿಗಳನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರ ಮುಂದೆ ನಿಲ್ಲಿಸಿದ್ದಾರೆ. ಈಗ ಸತ್ತವರು ಬದುಕಿ ಬಂದಿದ್ದೇಗೆ E.C ಹೇಳಬೇಕಲ್ವಾ?
3
14
77
ಜೀವಂತ ಸಾಕ್ಷಿ ಇಷ್ಟೆಲ್ಲ ಸತ್ಯ ಹೇಳ್ತಾ ಇದ್ರೂನೂ ಧರ್ಮದ ಹೆಸರಲ್ಲಿ ಅತ್ಯಾಚಾರಿಗಳನ್ನು ಬೆಂಬಲಿಸುವ, ರಕ್ಷಿಸುವಂತಹ ಘನಕಾರ್ಯ ಮಾಡೋಕೆ @BJP4India @BJP4Karnataka @RAshokaBJP @karkalasunil ನಿಮ್ಮಂಥ ಬಿಜೆಪಿ ನಾಯಕರಿಂದ ಮಾತ್ರ ಸಾಧ್ಯ. 👇
43
63
323
ಪದೇಪದೇ ಜ್ವಲಂತ ಸಮಸ್ಯೆಗಳ ಕೂಗು ಎದ್ದಾಗ, ದನಿ ಇಲ್ಲದವರು ಇದ್ದಬದ್ದ ಶಕ್ತಿಯನ್ನೆಲ್ಲ ಒಟ್ಟುಗೂಡಿಸಿ ಗೊಗರೆದರೂ ನಂಗೇನು ಗೊತ್ತೆ ಇಲ್ಲ ಎನ್ನುವ ಗೃಹಮಂತ್ರಿ @DrGParameshwara ರಾಜೀನಾಮೆಯನ್ನೂ ಪಡೆದಿದ್ರೆ ಈ ರಾಜ್ಯಕ್ಕೆ ಒಳ್ಳೆದಾಗ್ತಿತ್ತು. ಕೈ ಹೈಕಮಾಂಡ್‌ಗೆ ಈ ಬಗ್ಗೆಯೂ ಸ್ವಲ್ಪ ಹೆಚ್ಚಿನ ಮಾಹಿತಿ ತಿಳಿಸಿ @siddaramaiah
3
11
66
0
0
0
🛑ದಲಿತ ಮಹಿಲೆ ಮೇಲೆ ಹಾಕುದ್ರು ಅನ್ನೋ ಆರೋಪ ಅಲ್ಲಗಳೆದ ಬಿಗ್‌ಬಾಸ್ ರಜತ್, ಧರ್ಮಸ್ಥಳದ ಗೂಂಡಾಗಳ ಮುಖವಾಡ ಕಳಚಿದ್ದಾರೆ🛑 ಸೌಜನ್ಯಪರ ಯೂಟ್ಯೂಬರ್ಸ್ ಮೇಲೆ ಗೂಂಡಾಗಳಿಂದ ಹಲ್ಲೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ ರಜತ್ ಕಿಶನ್, ಘಟನೆಯ ಇಂಚಿಂಚು ವಿವರ ಹೇಳ್ತಾರೆ ವಿಡಿಯೋ ನೋಡಿ 👇🏻 https://t.co/6ynrvTyXOR
1
6
54
ಧರ್ಮಸ್ಥಳದಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಮಾಧ್ಯಮ ಮಿತ್ರರ ಮೇಲಿನ ಹಲ್ಲೆ ಖಂಡನಾರ್ಹ.. ಇಂತಹ ಗೂಂಡಾಗಳಿದಲೇ ಭಕ್ತಾದಿಗಳು ನಂಬುವ ಧರ್ಮಸ್ಥಳಕ್ಕೆ ಕಳಂಕ ಬಂದಿರುವುದು.. ಸೌಜನ್ಯಾಳ ದಾರುಣ ಹತ್ಯೆಗೆ ನ್ಯಾಯ ಕೇಳಿದರೆ ಇವರಿಗೇಕೆ ಕೋಪ.. ದಯವಿಟ್ಟು ಬಂಧಿಸಿ ಸತ್ಯ ಹೊರತನ್ನಿ #justasking #DharmasthalaHorror #justiceforsoujanya
151
959
4K