DCP Electronic City BCP
@DCP_ECITY
Followers
142
Following
539
Media
51
Statuses
354
Official Page of DCP Electronic City BCP. Public safety, Crime prevention alerts, Cyber Fraud alerts, Public and Police Community Building.
Electronic City
Joined September 2025
Namaskara, Electronic City! 🙏 Welcome to my official social media space. Follow here for authentic updates, safety info, and community news. Let’s build a safer & stronger E-City, together! – DCP Electronic City #DCP_ECity #blrcitypolice #karnatakapolice #policeofficer #dcp
0
6
6
ಈ ದಿನ @elecityps ಠಾಣೆಯಲ್ಲಿ “ವಾರದ ಕವಾಯತ್ತು” ಹಮ್ಮಿಕೊಂಡು, ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಠಾಣಾ ಕೆಲಸಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು. @BlrCityPolice @CPBlr @AddlCPEast @DCP_ECITY @CityAcp
#Discipline
0
1
2
ರಾಜ್ಯ ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ.3ರಷ್ಟು ಮೀಸಲಾತಿ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೈಬರ್ ಸುರಕ್ಷತೆ ತಂತ್ರಜ್ಞಾನ ತರಬೇತಿ ನೀಡಲಾಗುವುದು. ಈ ನಿಟ್ಟಿನಲ್ಲಿ ಸೈಬರ್ ಲ್ಯಾಬ್ ಸ್ಥಾಪಿಸಲಾಗುವುದು. ಅಗ್ನಿಶಾಮಕ ಇಲಾಖೆ ಹಾಗೂ ಕಾರಾಗೃಹ ಇಲಾಖೆಗಳ ಸಿಬ್ಬಂದಿಗಳಿಗಿರುವಂತೆಯೇ, ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೂ
2
5
43
Ensuring a safe and well-coordinated New Year 2026! Key departments reviewed law & order, traffic, crowd control, and emergency readiness for smooth celebrations. #NewYear2026 #BengaluruPolice
0
1
2
ಬೆಂಗಳೂರು ರಸ್ತೆಗಳು ಇಷ್ಟೊಂದು ಕೂಲ್ ಆಗಿ ಕಂಡಿದ್ದೇ ಇಲ್ಲ! ವಿಂಟೇಜ್ ಕಾರ್ ರ‍್ಯಾಲಿ ಅದ್ಧೂರಿಯಾಗಿ ಹೊರಟು, ಬಲವಾದ ಸಂದೇಶವನ್ನು ನೀಡಿತು – ಡ್ರಗ್ಸ್‌ಗೆ ಬೈ! ಜೀವನಕ್ಕೆ ಹೈ! ಸುರಕ್ಷಿತ ಭವಿಷ್ಯಕ್ಕಾಗಿ ನಗರವೇ ಒಗ್ಗಟ್ಟಾಗಿ ನಿಂತ ಹೆಮ್ಮೆಯ ಕ್ಷಣವದು! ಒಂದು ನಗರ. ಒಂದು ಡ್ರೈವ್. ಒಂದು ಮಿಷನ್ — ಅದುವೇ 'ಮಾದಕವಸ್ತು ಮುಕ್ತ ಕರ್ನಾಟಕ'
3
38
80
ಪ್ರತಿ ಧ್ವನಿಯು ಮುಖ್ಯ; ಪ್ರತಿ ಜೀವವೂ ಅಮೂಲ್ಯ. ಮಾನವ ಹಕ್ಕುಗಳು ಕೇವಲ ಸವಲತ್ತುಗಳಲ್ಲ; ಬದಲಾಗಿ ಖಾತರಿ ಪಡಿಸುವಂತವು. ಹಕ್ಕುಗಳನ್ನು ಗೌರವಿಸಿ. ಅದರೊಂದಿಗೆ ಭಿನ್ನತೆಗಳನ್ನೂ ಸಹ. ಒಟ್ಟಾರೆಯಾಗಿ, ಪ್ರತಿಯೊಬ್ಬ ನಾಗರಿಕನನ್ನು ರಕ್ಷಿಸುವ ಮೌಲ್ಯಗಳನ್ನು ಎತ್ತಿ ಹಿಡಿಯೋಣ! Every voice matters. Every life matters. Human rights are
17
29
27
Join us LIVE at 11:00 AM on YouTube as Commissioner of Police, Bengaluru addresses key updates in today's press briefing. Click the link below: https://t.co/RducqI2rCv
2
17
12
ಇಂದು, ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್, ನೇತೃತ್ವದಲ್ಲಿ ಮತ್ತು ಶ್ರೀ ಕುಲದೀಪ್ ಕುಮಾರ್ ಆರ್. ಜೈನ್, ಐಪಿಎಸ್, ಜಂಟಿ ಪೊಲೀಸ್ ಆಯುಕ್ತರು (ಆಡಳಿತ) ಅವರ ಸಮ್ಮುಖದಲ್ಲಿ ನಮ್ಮ 112 ತುರ್ತು ಪ್ರತಿಕ್ರಿಯೆ ಪರಿಶೀಲನಾ ಸಭೆ ನಡೆಯಿತು. ನಿಯಮಿತ ಪರಿಶೀಲನೆ ಮತ್ತು ವ್ಯವಸ್ಥೆಯ ನಿರಂತರ
2
30
40
ನೂತನ ವರ್ಷದ ಆಚರಣೆಗಳನ್ನು ಸುರಕ್ಷತೆಯೊಂದಿಗೆ ಖಾತ್ರಿಪಡಿಸಿ! ಇಂದು ಪೊಲೀಸ್ ಆಯುಕ್ತರ ಕಛೇರಿಯಲ್ಲಿ 2026ರ ಹೊಸ ವರ್ಷಾಚರಣೆಗೆ ಸಂಬಂಧಿಸಿದ ಸುರಕ್ಷತಾ ವ್ಯವಸ್ಥೆಗಳ ತಯಾರಿಗಾಗಿ ಸಭೆ ನಡೆಯಿತು. ಎಲ್ಲಾ ಘಟಕಗಳ ನಡುವೆ ಸಂಘಟಿತ ಕ್ರಮಗಳನ್ನು ರೂಪಿಸಿ, ಎಲ್ಲರಿಗೂ ಸುರಕ್ಷಿತ ಮತ್ತು ಶಾಂತಿಯುತ ಆಚರಣೆ ಒದಗಿಸುವ ನಿಟ್ಟಿನಲ್ಲಿ ಕಾರ್ಯತಂತ್ರ
3
32
50
18 ನೇ ದಿನ, ಮತ್ತು ನಗರದ ಪ್ರತಿಕ್ರಿಯೆ ಅದ್ಭುತವಾಗಿದೆ! ಬೆಂಗಳೂರಿನಾದ್ಯಂತ ನಾಗರಿಕರು ಶೇ. 50 ರಷ್ಟು ರಿಯಾಯಿತಿಯೊಂದಿಗೆ ತಮ್ಮ ಬಾಕಿ ಇರುವ ಸಂಚಾರ ದಂಡಗಳನ್ನು ಜವಾಬ್ದಾರಿಯುತವಾಗಿ ಪಾವತಿಸುತ್ತಿದ್ದಾರೆ – ಮತ್ತು ಅಂಕಿ-ಅಂಶಗಳೇ ಎಲ್ಲವನ್ನೂ ಹೇಳುತ್ತಿವೆ! #TrafficFineDiscount #ClearYourDues #50PercentChallan #RoadSafety
0
6
6
ಬಾಡಿಗೆದಾರನ ದೃಢೀಕರಣದ ಒಂದು ಸಣ್ಣ ಹೆಜ್ಜೆಯು ದೊಡ್ಡ ಕಾನೂನು ಸಂಕಷ್ಟದಿಂದ ಪಾರು ಮಾಡಬಹುದು. ನಿಮ್ಮ ಮನೆ ಬಾಡಿಗೆ ಪಡೆದ ವ್ಯಕ್ತಿಯು ಅಪರಾಧದಲ್ಲಿ ಭಾಗಿಯಾಗಿದ್ದರೆ, ನೀವು ಜೈಲು, ದಂಡ ಅಥವಾ ಬಂಧನವನ್ನು ಎದುರಿಸಬಹುದು. ಪೊಲೀಸ್ ಠಾಣೆ / BBMP / BCP ವೆಬ್‌ಸೈಟ್‌ನಲ್ಲಿ ದೃಢೀಕರಿಸಿ. ಒಟ್ಟಾರೆಯಾಗಿ ಬೆಂಗಳೂರನ್ನು ಸುರಕ್ಷಿತ ನಗರದ ಕಡೆಗಿನ
14
59
175
ವಿಂಟೇಜ್ ಕಾರುಗಳ ರ‍್ಯಾಲಿ ನಗರದಾದ್ಯಂತ ಸಾಗುತ್ತಿದ್ದಂತೆ, ನಿಮ್ಮ ಬೆಂಬಲವೂ ಅದರೊಂದಿಗೆ ಸಾಗಿತು. ನಮ್ಮ ಪ್ರಯತ್ನಗಳಿಗೆ ಸಾರ್ವಜನಿಕರಿಂದ ದೊರೆತ ಉತ್ತಮ ಸ್ಪಂದನೆಗೆ ಕೃತಜ್ಞರು! ನಾವೆಲ್ಲರೂ ಒಟ್ಟಾಗಿ, ಇನ್ನಷ್ಟು ಸುರಕ್ಷಿತ ಮತ್ತು ಸಂಪರ್ಕ ಸಾಧಿತ ಬೆಂಗಳೂರನ್ನು ನಿರ್ಮಿಸೋಣ. As the vintage car rally rolled through the city, so
1
23
38
Heads up, Bengaluru! These roads go vintage this Sunday. Driving a powerful message in the War on Drugs. Bengaluru City Police invites you to be a part of this movement. #VintageCarRally #WarOnDrugs #SayNoToDrugs #BengaluruCityPolice #BCP #NammaBengaluru #ClassicCars
2
30
39
ಬೆಂಗಳೂರಿಗರೇ, ನಿಮ್ಮ ವಾರವನ್ನು ಶಿಸ್ತಿನೊಂದಿಗೆ ಪ್ರಾರಂಭಿಸಿ! ಹೆಲ್ಮೆಟ್ ಎಂಬುದು ಕೇವಲ ತಲೆಗೆ ಧರಿಸುವ ಉಪಕರಣವಲ್ಲ; ಬದಲಾಗಿ ಅದೊಂದು ನಮ್ಮ ಜೀವ-ವಿಮೆ ಇದ್ದಂತೆ. ಹೆಲ್ಮೆಟ್ ಧರಿಸುವುದು ನಮ್ಮ ಉತ್ತಮ ಚಿಂತನ ಮಾರ್ಗದ ಸೂಚಕವೂ ಹೌದು! ಸುರಕ್ಷತೆಗೆ ಸದಾ ಐಎಸ್ಐ ದೃಢೀಕೃತ ಹೆಲ್ಮೆಟ್ ಧರಿಸಿ, ಸುರಕ್ಷಿತವಾಗಿ ವಾಹನ ಚಲಾಯಿಸಿ Kickstart
2
28
33
ಈ ದಿನ @elecityps ಠಾಣಾ ವ್ಯಾಪ್ತಿಯಲ್ಲಿ “ಏರಿಯಾ ಡೊಮಿನೇಷನ್ ಎಕ್ಸರ್ಸೈಜ ಮಾಡಲಾಯಿತು. ಸಾರ್ವಜನಿಕರಿಗೆ ಅಪರಾಧಗಳ ಬಗ್ಗೆ ಅರಿವು ಮತ್ತು ಸುರಕ್ಷತೆಯ ಭಾವನೆ ಮೂಡಿಸಲಾಯಿತು. @BlrCityPolice @CPBlr @AddlCPEast @DCP_ECITY @CityAcp
0
1
3
ಇಂದು, ಪೊಲೀಸ್ ಪ್ರಧಾನ ಕಚೇರಿಯಲ್ಲಿ “Hygiene on Go” ಮೊಬೈಲ್ ಶೌಚಾಲಯ ವಾಹನಗಳ ಉದ್ಘಾಟನೆ ಹಾಗೂ “Pillars of Progress” ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು, ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ ದಾನವಾಗಿ ಬಂದ ವಾಹನಗಳನ್ನು ಚಾಲನೆ ದೀಪ ಬೆಳಗಿಸಿ ಉದ್ಘಾಟಿಸಿದರು ಮತ್ತು ಇಲಾಖೆಯ
2
20
29
ಇಂದು, ನಡೆಯುತ್ತಿರುವ “ಮಾದಕ ವಸ್ತುಗಳ ವಿರುದ್ಧ ಯುದ್ಧ” ಅಭಿಯಾನದ ಭಾಗವಾಗಿ, ಬೆಂಗಳೂರು ನಗರ ಪೊಲೀಸ್ 2025ನೇ ಸಾಲಿನಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆಯಲ್ಲಿ ದಾಖಲೆಯ ಸಾಧನೆಯನ್ನು ಮಾಡಿದೆ. • 1,078 NDPS ಪ್ರಕರಣಗಳು ದಾಖಲಾಗಿವೆ. • 1,543 ಆರೋಪಿಗಳನ್ನು ಬಂಧಿಸಲಾಗಿದೆ • ₹160 ಕೋಟಿ ಮೌಲ್ಯದ 1,446.75 ಕೆ.ಜಿ. ಮಾದಕ
1
17
37
ಈ ದಿನ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಠಾಣಾ ಸರಹದ್ದುಗಳ ಶಾಲಾ-ಕಾಲೇಜುಗಳಿಗೆ ಬೇಟಿ ನೀಡಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ಮಾದಕ ವಸ್ತು ವಿರೋಧಿ ಹಾಗೂ ಸೈಬರ್ ಅಪರಾಧ ತಡೆ ಜಾಗೃತಿ ಬಗ್ಗೆ ಅರಿವು ಮೂಡಿಸಲಾಯಿತು.
0
3
1
ಹುಲಿಮಂಗಲ ಗ್ರಾಮದ ನಿವಾಸಿ ಸುನಿಲ್ ಕುಮಾರ್ ತಮ್ಮ ಮನೆಯಲ್ಲಿ ಬಾಗಿಲು ಮುರಿದು ಕಳ್ಳತನ ನಡೆದಿರುವ ಕುರಿತು ನೀಡಿದ ದೂರು ಆಧರಿಸಿ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ,ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ 1 ಕೋಟಿ 14 ಲಕ್ಷ ರೂ ನಗದು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.@DCP_ECITY @CityAcp
0
1
2
0
0
0
DCP Narayan M, IPS, & Joint CP (East) Shri Ramesh Banoth, IPS, visited PES Medical College to create awareness on narcotics, synthetic drugs & NDPS laws. Students were encouraged to act responsibly & fight the drug menace. #DrugAwareness #SayNoToDrugs
1
1
3