
Colors Super
@ColorsSuper
Followers
19K
Following
14
Media
8K
Statuses
9K
Official page of Colors SUPER, a Kannada general entertainment TV channel
Karnataka, India
Joined July 2016
ಎಲ್ಲಾ ರಕ್ತ ಸಂಬಂಧಗಳನ್ನು ಮೀರಿದ ಸುಂದರ ಬಂದವೇ ಗೆಳೆತನ!.ನಾಡಿನ ಸಮಸ್ತ ಜನತೆಗೆ ಸ್ನೇಹಿತರ ದಿನಾಚರಣೆಯ ಶುಭಾಷಯಗಳು. #HappyFriendshipDay #ColorsSuper
0
0
0
'ರವಿಚಂದ್ರ' ಸಿನಿಮಾ ಖ್ಯಾತಿಯ ಸ್ಯಾಂಡಲ್‌ವುಡ್ ನಟಿ ನಿಮಿಕಾ ರತ್ನಾಕರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. #HappyBirthday #NimikaRathnakar #ColorsSuper
0
0
4
ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ ಖ್ಯಾತ ಬಹುಭಾಷಾ ನಟ ಶರತ್ ಬಾಬು ಅವರ ಜನ್ಮದಿನ 💐. #BirthAnniversary #SharathBabu #ColorsSuper
1
1
10
ಎಲ್ಲಾ ರೀತಿಯ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿಭಾಯಿಸುವ ಕನ್ನಡದ ಖ್ಯಾತ ನಟ ಅಭಿಜಿತ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 🎂. #HappyBirthday #Abhijit #ColorsSuper
1
1
7
'ನಟಶೇಖರ' ಎಂದೇ ಖ್ಯಾತರಾಗಿದ್ದ ಕನ್ನಡದ ಪ್ರಖ್ಯಾತ ನಾಯಕ ನಟ ಕಲ್ಯಾಣ್ ಕುಮಾರ್ ಕನ್ನಡಿಗರ ಮನದಲ್ಲಿ ಅಜರಾಮರ🕯️. #BirthAnniversary #KalyanKumar #ColorsSuper
0
2
5
ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 🎂. #HappyBirthday #UmapathySrinivas #ColorsSuper
0
0
3
ಬಹುಭಾಷಾ ಗಾಯಕಿ, ದಕ್ಷಿಣ ಭಾರತದ ಗಾನ ಕೋಗಿಲೆ ಕೆ.ಎಸ್. ಚಿತ್ರಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. #HappyBirthday #KSChithra #ColorsSuper
0
1
4
200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 🎂. #HappyBirthday #SaiKumar #ColorsSuper
0
1
3
ಭಾರತದ ಜನಪ್ರಿಯ ಚಲನಚಿತ್ರ ನಟಿ ಸುಮನ್ ರಂಗನಾಥನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. #HappyBirthday #SumanRanganathan #ColorsSuper
0
1
5
ಕನ್ನಡ ಚಿತ್ರರಂಗದ ಖ್ಯಾತ ಕಲಾವಿದ ಹರೀಶ್ ರಾಜ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು!. #HappyBirthday #HarishRaj #ColorsSuper
0
0
2
ನಮ್ಮ ನೆಮ್ಮದಿಯ ನಿದ್ದೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಯೋಧರೇ ನಮ್ಮ ಆಯುಷ್ಯದ ರೂವಾರಿಗಳು. ಎಲ್ಲಾ ಹುತಾತ್ಮ ಸೈನಿಕರಿಗೆ ಕೋಟಿ ನಮನಗಳು!. #ColorsSuper #VijayDiwas
0
0
1
ಕನ್ನಡ ಚಿತ್ರರಂಗದ ಚಾರ್ಲಿ ಚಾಪ್ಲಿನ್, ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಹುಟ್ಟುಹಬ್ಬದ ಸವಿನೆನಪಿನಲ್ಲಿ. #HappyBirthday #Narasimharaju #ColorsSuper
0
0
3
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಹಿನ್ನೆಲೆ ಗಾಯಕಿ ಅನುರಾಧ ಭಟ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. #HappyBirthday #Anuradhabhat #ColorsSuper
0
0
1
ನಟಿ, ಮಾಡೆಲ್, ಡಾನ್ಸರ್ ರಾಗಿಣಿ ಪ್ರಜ್ವಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. #RaaginiPrajwal #HappyBirthday #ColorsSuper
0
0
2
ತಮ್ಮ ಸ್ನಿಗ್ಧ ಸೌಂದರ್ಯ ಮತ್ತು ಪ್ರಬುದ್ಧ ನಟನೆಯಿಂದ ಕನ್ನಡಿಗರ ಮನಗೆದ್ದ ಪಂಚಭಾಷಾ ನಟಿ ಸೌಂದರ್ಯ ಅವರ ಸವಿನೆನಪಿನಲ್ಲಿ. #RememberingSoundarya #ColorsSuper
0
0
1
ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಸಂಯುಕ್ತಾ ಹೆಗ್ಡೆ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. #HappyBirthday #SamyukthaHegde #ColorsSuper
0
0
1
ರಂಗಭೂಮಿ ಕಲಾವಿದ, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಸವಿನೆನಪಿನಲ್ಲಿ. #SanchariVijay #SaviNenapinalli #ColorsSuper
1
2
10
'ವೇದ' ಚಿತ್ರದಲ್ಲಿ ಕನಕಾ ಆಗಿ ಕನ್ನಡಿಗರ ಮನಗೆದ್ದ ಯುವ ನಟಿ ಅದಿತಿ ಸಾಗರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. #HappyBirthday #AditiSagar #ColorsSuper
0
1
6