
Bangalore Development Authority
@BDAOfficialGok
Followers
3K
Following
88
Media
224
Statuses
391
Bangalore Development Authority is the Principal Planning Authority for Bengaluru. Official Page: https://t.co/bNQIUST7l9
Bengaluru, Karnataka
Joined March 2022
A Bengaluru resident who attended BDA’s Public Open House meeting for the East Division expressed satisfaction after their issue was resolved. The BDA Citizen Assistance Centre is committed to addressing public grievances. Citizens can call or WhatsApp 94831 66622 for prompt
0
0
1
ಬಿಡಿಎ ನಾಗರಿಕ ಸಹಾಯ ಕೇಂದ್ರವು ಸಾರ್ವಜನಿಕರಿಗೆ ಹೇಗೆ ನೆರವಾಗಲಿದೆ ಎಂಬುದಕ್ಕೆ ನಿದರ್ಶನವಿದು. ಬಿಡಿಎ ಪೂರ್ವ ವಲಯದ ಜನಸ್ಪಂದನ ಸಭೆಯಲ್ಲಿ ತಮ್ಮ ಸಮಸ್��ೆಗೆ ಪರಿಹಾರ ಕಂಡುಕೊಂಡ ನಾಗರಿಕರೊಬ್ಬರು ಬಿಡಿಎ ಕಾರ್ಯಕ್ಷಮತೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ನಾಗರಿಕರ ಕುಂದುಕೊರತೆಗಳನ್ನು ನಿವಾರಿಸಲು ಬಿಡಿಎ ನಾಗರಿಕ ಸಹಾಯ ಕೇಂದ್ರ ಸಕ್ರಿಯವಾಗಿ
0
0
1
ಬಿಡಿಎ ಮುಖ್ಯ ಕಚೇರಿಯಲ್ಲಿ ಇಂದು ನಡೆದ ಪೂರ್ವ ವಲಯದ ಜನಸ್ಪಂದನ ಸಭೆಯಲ್ಲಿ ಅನೇಕರ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಯಿತು. ಜನರ ಕುಂದುಕೊರತೆಗಳನ್ನು ನಿವಾರಿಸಲು ಬಿಡಿಎ ನಾಗರಿಕ ಸಹಾಯ ಕೇಂದ್ರ ಸಕ್ರಿಯವಾಗಿ ಕೆಲಸ ಮಾಡುತ್ರಿದ್ದು,94831 66622 ಸಂಖ್ಯೆಗೆ ಕರೆ ಅಥವಾ ವಾಟ್ಸಪ್ ಮಾಡಿ ನೀವೂ ಕೂಡ ಪರಿಹಾರ ಕಂಡುಕೊಳ್ಳಬಹುದು.
0
0
9
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ವಿಲೇವಾರಿ ಮಾಡಿರುವ ಪ್ರಾಧಿಕಾರದ ಕಡತಗಳ ಸಂಖ್ಯೆ ಮತ್ತು ಸಂಕ್ಷಿಪ್ತ ವಿವರವನ್ನು ಪಡೆಯಲು ಲಿಂಕನ್ನು ಕ್ಲಿಕ್ ಮಾಡಿ : https://t.co/lKvu7SRwui
@CMofKarnataka
@DKShivakumar
@mlanaharis
#BDA #Transparency
2
0
5
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ವಿಲೇವಾರಿ ಮಾಡಿರುವ ಪ್ರಾಧಿಕಾರದ ಕಡತಗಳ ಸಂಖ್ಯೆ ಮತ್ತು ಸಂಕ್ಷಿಪ್ತ ವಿವರವನ್ನು ಪಡೆಯಲು ಲಿಂಕನ್ನು ಕ್ಲಿಕ್ ಮಾಡಿ : https://t.co/rlyl7PzUJw
@CMofKarnataka
@DKShivakumar
@mlanaharis
#BDA #Transparency
0
0
11
A resident of BTM Layout approached the BDA through the Citizen Assistance Cell to resolve his issue and was pleased to have his problem addressed successfully. If you’re facing any issue, you can call or WhatsApp the BDA Citizen Assistance Cell at 94831 66622 for prompt
0
2
6
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪೂರ್ವ ವಿಭಾಗದ ಮಾಸಿಕ ಜನಸ್ಪಂದನ ಸಭೆಯು ಕೇಂದ್ರ ಕಚೇರಿಯ ಸಭಾಂಗಣದಲ್ಲಿ ದಿನಾಂಕ 16.10.2025 ಗುರುವಾರ ಮಧ್ಯಾಹ್ನ 3ಗಂಟೆಗೆ ನಡೆಯುತ್ತಿದ್ದು, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಅವರ ಸಮಸ್ಯೆಗಳಿಗೆ ಸ್ಥಳದಲ್ಲೇ ಸಮರ್ಪಕ ಪರಿಹಾರಗಳನ್ನು ನೀಡುವ ನಿರಂತರ ಪ್ರಯತ್ನ ಪ್ರಾಧಿಕಾರದಿಂದ ಮುಂದುವರೆದಿದೆ. ನೇರ
1
0
1
ಬಿಡಿಎ ಮುಖ್ಯ ಕಚೇರಿಯಲ್ಲಿ ನಡೆದ ದಕ್ಷಿಣ ವಿಭಾಗದ ಮಾಸಿಕ ಜನಸ್ಪಂದನ ಸಭೆಯಲ್ಲಿ ಪರಿಹಾರ ಕಂಡುಕೊಂಡ ನಾಗರಿಕರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡು, ಬಿಡಿಎ ಕಾರ್ಯಕ್ಷಮತೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನೀವೂ ಕೂಡ ಇದೇ ರೀತಿ ಸಮಸ್ಯೆ ಎದುರಿಸುತ್ತಿದ್ದರೆ ಕೂಡಲೇ ಬಿಡಿಎ ನಾಗರಿಕ ಸಹಾಯ ಕೇಂದ್ರದ ಸಂಖ್ಯೆ 94831 66622 ಕ್ಕೆ
1
2
12
ಬಿಡಿಎ ಮುಖ್ಯ ಕಚೇರಿಯಲ್ಲಿ ದಿನಾಂಕ 09/10/2025ರ ಗುರುವಾರ ನಡೆದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ದಕ್ಷಿಣ ವಿಭಾಗದ ಮಾಸಿಕ ಜನಸ್ಪಂದನ ಸಭೆಯಲ್ಲಿ ಅನೇಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ಬಿಡಿಎ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ @mlanaharis ಅವರು ಹಾಗೂ ಆಯುಕ್ತರಾದ @Captain_Mani72 ಅವರು ಸಾರ್ವಜನಿಕರ ಕುಂದುಕೊರತೆಗಳನ್ನು
7
5
18
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ನೇಮಕಾತಿ ಅಧಿಸೂಚನೆ! ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ದಲ್ಲಿನ ಖಾಲಿ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯು ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳನ್ನು
10
67
321
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸಾರ್ವಜನಿಕರ ಕುಂದುಕೊರತೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರತಿ ಗುರುವಾರದಂದು ವಲಯವಾರು ಜನಸ್ಪಂದನ ಸಭೆಯನ್ನು ಆಯೋಜಿಸಲಾಗುತ್ತದೆ. ಅದರಂತೆ ಇಂದು ದಕ್ಷಿಣ ವಿಭಾಗಕ್ಕೆ ಸಂಬಂಧಪಟ್ಟಂತೆ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಬಿಡಿಎ ಅಧ್ಯಕ್ಷರಾದ ಶ್ರೀ ಎನ್.ಎ. ಹ್ಯಾರಿಸ್ ಅವರ ನೇತೃತ್ವದಲ್ಲಿ ಜನಸ್ಪಂದನ
1
1
18
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ದಕ್ಷಿಣ ವಿಭಾಗದ ಮಾಸಿಕ ಜನಸ್ಪಂದನ ಸಭೆಯಲ್ಲಿ ಇಂದು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಅವರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಿದೆ. ಈ ವೇಳೆ ಬಿಡಿಎ ಆಯುಕ್ತರಾದ ಮೇಜರ್ ಪಿ. ಮಣಿವಣ್ಣನ್ ಅವರು ಸೇರಿದಂತೆ ಇತರೆ ಬಿಡಿಎ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. Attended the monthly
2
2
15
ಹೆಬ್ಬಾಳ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಪ್ರಸ್ತಾಪಿತ ಮೂರು ಪಥಗಳ ಜೋಡಿ ಅಂಡರ್‌ಪಾಸ್‌ಗಳ ನಿರ್ಮಾಣ ಹಾಗೂ ಮೇಖ್ರಿ ಸರ್ಕಲ್‌ನ ಸಮಗ್ರ ಅಭಿವೃದ್ಧಿ ಕುರಿತಂತೆ ಇಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮುಖ್ಯ ಕಚೇರಿಯಲ್ಲಿ ಸಭೆ ನಡೆಯಿತು. ಬಿಡಿಎ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಎನ್.ಎ. ಹ್ಯಾರಿಸ್ ಅವರು
0
0
12
ಹೆಬ್ಬಾಳ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ನಿರ್ಮಿಸಲುದ್ದೇಶಿಸಿರುವ ಮೂರು ಪಥಗಳ ಜೋಡಿ ಅಂಡರ್‌ಪಾಸ್ ಹಾಗೂ ಮೇಖ್ರಿ ಸರ್ಕಲ್ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಡಿಎ ಮುಖ್ಯ ಕಚೇರಿಯಲ್ಲಿ ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ಈ ವೇಳೆ ಬಿಡಿಎ ಆಯುಕ್ತರಾದ ಮೇಜರ್ ಪಿ. ಮಣಿವಣ್ಣನ್, ನಗರಾಭಿವೃದ್ಧಿ ಇಲಾಖೆಯ
1
7
36
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಚೇರಿಯಲ್ಲಿ ಇಂದು ಶಾಸಕರು ಹಾಗೂ ಬಿಡಿಎ ಅಧ್ಯಕ್ಷರಾದ ಶ್ರೀ ಎನ್.ಎ. ಹ್ಯಾರಿಸ್ ಮತ್ತು ಆಯುಕ್ತರೊಂದಿಗೆ ಸಭೆ ನಡೆಸಿ, ಬೆಂಗಳೂರಿನ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲಾಯಿತು.
8
30
228
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ದಕ್ಷಿಣ ವಿಭಾಗದ ಮಾಸಿಕ ಜನಸ್ಪಂದನ ಸಭೆಯು ಕೇಂದ್ರ ಕಚೇರಿಯ ಸಭಾಂಗಣದಲ್ಲಿ ದಿನಾಂಕ 09.10.2025 ಗುರುವಾರ ಮಧ್ಯಾಹ್ನ 3ಗಂಟೆಗೆ ನಡೆಯುತ್ತಿದ್ದು, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಅವರ ಸಮಸ್ಯೆಗಳಿಗೆ ಸ್ಥಳದಲ್ಲೇ ಸಮರ್ಪಕ ಪರಿಹಾರಗಳನ್ನು ನೀಡುವ ನಿರಂತರ ಪ್ರಯತ್ನ ಪ್ರಾಧಿಕಾರದಿಂದ ಮುಂದುವರೆದಿದೆ. ನೇರ
2
4
11