
Appayya Ramarao
@AppayyaRamarao
Followers
496
Following
4K
Media
1K
Statuses
6K
✪ Sanghe Shakti Kaliyuge ✪ Hindu Sanatani ✪ ಕನ್ನಡಿಗ ✪ Nationalist ✪ Team @PrajnaPravah / @_PrabudhaBharat ✪ Farming Enthusiast ✪ Retweets my appreciation
✴ ಬೆಳಗಾವಿ - ಕರ್ನಾಟಕ ✴
Joined August 2010
5 ಪಂದ್ಯಗಳ ಸರಣಿಯಲ್ಲಿ ಭಾರತ 2-2 ಅಂತರದ ಸಮಬಲ : ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿದ ಭಾರತ, ಕೈಜಾರಿದ್ದ ಗೆಲುವನ್ನು ಕೊನೇ ಕ್ಷಣದಲ್ಲಿ ಪ್ರಸಿದ್ ಕೃಷ್ಣ & ಸಿರಾಜ್ ಅವರ ಖಡಕ್ ಚೆಂಡುಗಾರಿಕೆಯಿಂದ ಬಾಚಿಕೊಂಡಿತು. ನಾವಯುಗದ ಯುವಕರ ಅದ್ಭುತ ಪ್ರದರ್ಶನ. #INDvsENGTest #INDVsENGLive
0
0
0
ವೀರಯೋಧ್ಧಾ & ಪರಾಕ್ರಮಿ ಸಾಮ್ರಾಟ್ ರಾಜೇಂದ್ರ ಚೋಳರ 1000ನೆಯ ಜನ್ಮದಿನದ ನಿಮಿತ್ತ ಇಂದು ಪ್ರಧಾನಿ ಮೋದಿಜೀ ತಿರುಚಿನಾಪಲ್ಲಿಗೆ ಭೇಟಿ ನೀಡಿ "ಆದಿ ತಿರುವತಿರೈ ಉತ್ಸವ" ಉದ್ಘಾಟಿಸಿದರು. ಮುಂಜಾನೆ ಗಂಗೈಕೊಂಡ ಚೋಳಪುರಂ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. @narendramodi #RajendraChola #trichy #AadiThiruvathiraiFestival
0
0
1
ಮಾಜಿ ರಾಷ್ಟ್ರಪತಿ ಹಾಗೂ ಶ್ರೇಷ್ಠ ವಿಜ್ಞಾನಿ, 'ಕ್ಷಿಪಣಿ ಮಾನವ' ಎಂದೇ ಖ್ಯಾತರಾಗಿದ್ದ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ. #abdul_kalam #apjabdulkalamji #bharatratna
0
0
0
RT @Tej_AnanthKumar: Along with your water bottle, carry your own cup to avoid drinking tea or coffee in paper cups. Do you know why?.A hot….
0
783
0
1857 ರ ಸ್ವಾತಂತ್ರ ಸಂಗ್ರಾಮಕ್ಕೆ ಮುನ್ನುಡಿ ಬರೆದ ಅಪ್ರತಿಮ ಸ್ವಾತಂತ್ರ ಯೋಧ, ಮಹಾನ್ ಕ್ರಾಂತಿಕಾರಿ ಮಂಗಲ ಪಾಂಡೆ ಅವರ ಜನ್ಮದಿನದಂದು ಶತಕೋಟಿ ನಮನಗಳು. #MangalPandey #mangalpandeyjayanti #FreedomFighter
0
2
1
ಮುಂಬೈನ BKCಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಭಾರತದ ಮೊಟ್ಟಮೊದಲ ಟೆಸ್ಲಾ ಎಕ್ಸಪಿರಿಯನ್ಸ ಸೆಂಟರ್ ಅನ್ನು ಉದ್ಘಾಟನೆ ಮಾಡಿದರು. ಬೇರೆ ದೇಶಗಳಿಗಿಂತ ಈ ಕಾರುಗಳು ಭಾರತದಲ್ಲಿ 130% ಗೂ ಅಧಿಕ ಬೆಲೆ ಇರುವ ಸಂಭವವಿದೆ, ಆದರೂ ಶುಭಕಾರ್ಯದಲ್ಲಿ ಇದೆಲ್ಲಾ ಯಾಕೆ ಅಲ್ವಾ ! . ಶುಭವಾಗಲಿ ಎಲಾನ್ ಮಸ್ಕಣ್ಣ 😉🙏🏼.#TeslaIndia
0
0
0
ಭಾರತದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಹಾಗೂ Axiom4 ಮಿಷನ್ ತಂಡವು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ದಲ್ಲಿ 18ದಿನಗಳ ವಾಸ್ತವ್ಯವನ್ನು ಯಶಸ್ವಿಯಾಗಿ ಮುಗಿಸಿ ಧರೆಗೆ ಹಿಂತಿರುಗಿದೆ. ಈ ಸಮಯದಲ್ಲಿ ಈ ತಂಡ ಒಟ್ಟು 7 ಪ್ರಮುಖ ಪ್ರಯೋಗ & ಇತರೆ ಚಟುವಟಿಕೆಗಳನ್ನು ಮಾಡಿದೆ. #AxiomMission4 #Axiom4 #shubhanshushuklareturn
0
0
0
RT @TigerCharlii: "Supreme Sacrifice at age 25!". Rifleman Adarsh Negi.22 Garhwal Rifles.From: Uttarakhand. In July last year,.He made sacr….
0
873
0
ಈಶಾನ್ಯ ಭಾರತದ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಶುಭಾರಂಭವಾಗಿದೆ. 26 ವರ್ಷಗಳ ಭರಿಸಿದ ನಿರೀಕ್ಷೆಯ ಬಳಿಕ, ಮಿಜೋರಾಂನ ರಾಜಧಾನಿ ಐಜಾಲ್ ನಗರ ಈಗ ಅಧಿಕೃತವಾಗಿ ಭಾರತ ರೈಲ್ವೆ ಜಾಲದ ಭಾಗವಾಗಿದೆ. ಕೇವಲ ಇದು ನಗರ ನಗರಗಳ ನಡುವಿನ ಸಂಪರ್ಕವಾಗದೆ, ಜಾಗತಿಕ ಮುಖ್ಯವಾಹಿನಿಯ ಜೊತೆಗಿನ ಸಂಪರ್ಕವಾಗಿದೆ. #indianrailways #northeast #railway
0
0
1
Congratulations to Group Captain Shubhanshu Shukla, Mission Pilot of #AxiomMission4 on the historic lift-off of the #Axiom4 mission. He is second Indian, after #RakeshSharma to travel to Space. Wishing Astronaut #ShubhanshuShukla and his team great success on #AxiomMission4.
0
1
3
ಇಸ್ರೇಲಿ ವಾಯುಸೇನೆ ಇರಾನಿನ IRGC ಸೇನಾನೆಲೆ ಹಾಗೂ ಬಸೀಜ್ ಆತಂಕವಾದಿ ನೆಲೆಗಳ ಮೇಲೆ ಇಷ್ಟು ದಿನಗಳಲ್ಲಿಯೇ ಅತ್ಯಂತ ಆಘಾತಕಾರಿ & ಬೃಹತ್ ಪ್ರಮಾಣದ ಆಕ್ರಮಣಗಳನ್ನು ಇಂದು ಕೈಗೊಂಡಿದೆ. ಸತತ ವಿಸ್ಫೋಟಗಳ ಹೊಗೆಯಲ್ಲಿ ಆವರಿಸಿಕೊಂಡ ತೆಹರಾನ್ ಹಾಗೂ ಸುತ್ತಮುತ್ತಲಿನ ನಗರಗಳು ತಲ್ಲಣಗೊಂಡಿವೆ. ಮುಂದೇನು !? .#IranIsraelConflict #IsraeliranWar
0
0
0
ಗಮನಿಸಬೇಕಾದ ಒಂದು ಅಂಶ - ಭಾರತ ಹಾಗು ಇರಾನಿನ ಮನಸ್ಥಿತಿ ಹಾಗೂ ಉದ್ದೇಶಗಳಲ್ಲಿ ಇರುವ ವ್ಯತ್ಯಾಸ., ಇರಾನ್ ತನ್ನ ಪರಮಾಣು ಶಕ್ತಿಯನ್ನ ಇಸ್ರೇಲ್ ಮೇಲೆ ಬಳಸುವ ಉದ್ದೇಶ ಹೊಂದಿದ್ದು ಅದರ ಇಂದಿನ ಪರಿಸ್ಥಿತಿಗೆ ಕಾರಣ. #USAirForce #UsaBombsIran #IranVsIsrael #WorldWar3.
0
0
0
ಅಮೆರಿಕದ ಕಣ್ಣು ತಪ್ಪಿಸಿ ನಡೆದ ಕಾರ್ಯಾಚರಣೆಯ ಸಮಯದಲ್ಲಿ ಭಾರತದ ಪರಮಾಣು ಕೇಂದ್ರವನ್ನು ಸ್ಫೋಟಿಸುವುದಾಗಿ ಅಮೆರಿಕ ಎಚ್ಚರಿಕೆ ಕೊಟ್ಟಿದ್ದರೂ, ಪೋಖ್ರಾನ್ ಪರಮಾಣು ಪರೀಕ್ಷೆ - 2 (ಅಪರೇಷನ್ ಶಕ್ತಿ) ಕಾರ್ಯಾಚರಣೆ ಅಟಲ್ ಜೀ ಅವರ ನೇತೃತ್ವದಲ್ಲಿ ಅತ್ಯಂತ ಗುಪ್ತವಾಗಿ ಹಾಗೂ ಕೌಶಲ್ಯತೆಯಿಂದ ಯಶಸ್ವಿಯಾಗಿ ನೆರವೇರಿತ್ತು. 1/3.#IranIsraelConflict
1
1
1
ಪ್ರಧಾನಮಂತ್ರಿ ಮೋದಿಯವರು ತಮ್ಮ 23ನೇ ಅಂತರರಾಷ್ಟ್ರೀಯ ಗೌರವವನ್ನು ಈ ಬಾರಿ ಸೈಪ್ರಸ್‌ನಿಂದ ಪಡೆದಿದ್ದಾರೆ. #cyprus. ಭಾರತದ ನಾಗರಿಕತೆಯ ಉದಯವು ಈಗ ವಿಶ್ವವ್ಯಾಪಿ ಹಾಗೂ ವಿಶ್ವಮಾನ್ಯ ಆಗಿದೆ ಅನ್ನುವುದಕ್ಕೆ ಈ ಗೌರವಗಳು ಸಾಕ್ಷಿ. #NarendraModi #vishwagurubharat
0
1
1
ಸವದತ್ತಿಯ ಶ್ರೀ ಯಲ್ಲಮ್ಮ ದೇವಸ್ಥಾನ ಹಾಗೂ ಸುತ್ತಮುತ್ತಲ ಪ್ರದೇಶದ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 200ಕೋಟಿ ಹಾಗೂ ಕೇಂದ್ರದಿಂದ 100ಕೋಟಿ ಅನುದಾನ. ಮುಂದಿನ 100 ವರ್ಷ ಗಮನದಲ್ಲಿ ಇಟ್ಟುಕೊಂಡು ಅಭಿವೃದ್ಧಿ ಹಾಗೂ ಬದಲಾವಣೆಗಳು ಆಗಲಿ ಅನ್ನುವುದು ನಮ್ಮ ಮಹದಾಸೆ. Via ವಿನಾಯಕ ವಶಿಷ್ಠ #belagavi #soundatti #yellamma
1
1
1
ನಿನ್ನೆ ಕೇದರನಾಥದಿಂದ ಗುಪ್ತಕಾಶಿಗೆ ಬರುವ ಹಾದಿಯಲ್ಲಿ ಸಂಪರ್ಕವಿಮುಖವಾದ ಹೆಲಿಕ್ಯಾಪ್ಟರ್ ಗೌರಿಕುಂಡದ ಹತ್ತಿರ ಅಪಘಾತಕ್ಕೆ ಈಡಾಗಿದ್ದು - ಪೈಲೆಟ್ ಸಹಿತ ಒಟ್ಟು 7ಜನ ಸ್ಥಳದಲ್ಲಿಯೇ ಅಸುನೀಗಿದ್ದು ದುರದೃಷ್ಟಕರ. ಜೀವ ಕಳೆದುಕೊಂಡ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲಿ 🙏🏼.#KedarnathHelicopterCrash #HelicopterAccident #Kedarnath
0
0
1