ABVP Karnataka - South
@ABVPSouthKA
Followers
473
Following
998
Media
2K
Statuses
3K
Official Twitter Handle of ABVP KarnatakaSouth Prant | Official National Handle of ABVP @ABVPVoice| ಕಸ್ತೂರಿ ಕನ್ನಡ| ಸಿರಿಗನ್ನಡಂ ಗೆಲ್ಗೆ
Joined January 2023
ಕಳ್ಳರ ಕೈಗೆ ಕೀಲಿ ಕೊಟ್ಟಂತೆ, ಮಾಫಿಯಾಗಳ ಕೈಗೆ ರಾಜ್ಯ ಕೊಟ್ಟಂತಿದೆ ಇಂದಿನ ಪರಿಸ್ಥಿತಿ! #SaynotoDrugs #ABVP
@DrParameshwara @siddaramaiah
0
1
0
UGC NET ಪರೀಕ್ಷೆ ಬರೆಯುತ್ತಿರುವ ಎಲ್ಲಾ ಅಭ್ಯರ್ಥಿಗಳಿಗೆ ABVP ವತಿಯಿಂದ ಹಾರ್ದಿಕ ಶುಭಾಶಯಗಳು. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ. #UGCNETExam2025
0
0
0
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ 45ನೇ ಪ್ರಾಂತ್ಯ ಸಮ್ಮೇಳನದ ಎರಡನೇ ದಿನದಂದು "Youth Role in Vikasit Bharat" ಎಂಬ ವಿಷಯವನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಡಾ. ಸತೀಶ್ ಎಚ್ ಕೆ ಇವರ ತೆಗೆದುಕೊಂಡರು.
0
0
1
ABVP ಕರ್ನಾಟಕ ದಕ್ಷಿಣ ಪ್ರಾಂತ್ಯದ 45ನೇ ಪ್ರಾಂತ ಸಮ್ಮೇಳನದ ವಿಶೇಷ ಭಾಷಣವಾದ RSS@100 ವಿಷಯವನ್ನು ಶ್ರೀ ನಂದೀಶ್ ಜೀ ಸಹ ಪ್ರಾಂತ ಸಹ ಪ್ರಚಾರಕ ರಾಷ್ಟ್ರೀಯ ಸ್ವಯಂಸೇವಕ ಸಂಘ ಇವರು ತೆಗೆದುಕೊಂಡರು. ಈ ಸಂದರ್ಭದಲ್ಲಿ ಪ್ರಾಂತ್ಯ ಅಧ್ಯಕ್ಷರಾದ ಡಾ. ರವಿ ಮಂಡ್ಯ ಹಾಗೂ ಪ್ರಾಂತ ಕಾರ್ಯದರ್ಶಿಗಳಾದ ಗೋಪಿ ಆರ್ ಉಪಸ್ಥಿತರಿದ್ದರು
0
1
2
ಗಿರಿ-ಶಿಖರಗಳ ನಾಡು ಕೊಡಗಿನಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ 45ನೇ ಪ್ರಾಂತ ಸಮ್ಮೇಳನವನ್ನು ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀ ಅರ್ಜುನ್ ದೇವಯ್ಯ ತೀತಮಾಡ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಜಿ, ಉಪಸ್ಥಿತರಿದ್ದರು.
0
0
0
ABVP 45ನೇ ಪ್ರಾಂತ ಸಮ್ಮೇಳನದ ಭಾರತದ ವೀರಯೋಧನ ಜನರಲ್ ತಿಮ್ಮಯ್ಯ ಪ್ರದರ್ಶನಿಯನ್ನು ಪದ್ಮಶ್ರೀ ಪುರಸ್ಕೃತರಾದ ಶ್ರೀಮತಿ ರಾಣಿ ಮಾಚಯ್ಯ ಅವರ ನೆರವೇರಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿಗಳಾದ ಶಿವಕುಮಾರ್ ಚಿರಿಗೆ ಹಾಗೂ ಪ್ರಾಂತ ಸಂಘಟನಾ ಕಾರ್ಯದರ್ಶಿಗಳಾದ ಬಸವೇಶ್ ಕೋರಿ ಅವರು ಉಪಸ್ಥಿತರಿದ್ದರು.
0
1
1
ವೀರರ ನಾಡು ಕೊಡಗಿನ ಪುಣ್ಯಭೂಮಿಯಲ್ಲಿ ನಡೆಯುತ್ತಿರುವ ABVP ಕರ್ನಾಟಕ ದಕ್ಷಿಣ ಪ್ರಾಂತದ 45ನೇ ಪ್ರಾಂತ ಸಮ್ಮೇಳನದ ಧ್ವಜಾರೋಹಣ ಕಾರ್ಯಕ್ರಮವನ್ನು ಪ್ರಾಂತ ಅಧ್ಯಕ್ಷರಾದ ಡಾ.ರವಿ ಮಂಡ್ಯ ಹಾಗೂ ಪ್ರಾಂತ ಕಾರ್ಯದರ್ಶಿಗಳಾದ ಪ್ರವೀಣ್ ಎಚ್.ಕೆ ಇವರು ನೆರವೇರಿಸಿದರು. #45thABVPSouthkaConf
#ABVP
#ABVPSOUTHKA
0
1
1
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ 2025 - 26 ನೇ ಸಾಲಿನ ಪ್ರಾಂತ ಅಧ್ಯಕ್ಷರಾಗಿ ಡಾ. ರವಿ ಮಂಡ್ಯ ಹಾಗೂ ನೂತನ ಪ್ರಾಂತ ಕಾರ್ಯದರ್ಶಿಯಾಗಿ ಶ್ರೀ ಗೋಪಿ ರಂಗಸ್ವಾಮಿ ಇವರು ಆಯ್ಕೆಯಾಗಿದ್ದಾರೆ ಅಭಿನಂದನೆಗಳು #45thABVPSouthkaConf
0
1
1
ದಕ್ಷಿಣ ಭಾರತದ ಕಾಶ್ಮೀರ ,ಕರುನಾಡ ಜೀವನದಿ ಕಾವೇರಿ ನದಿಯ ಉಗಮಸ್ಥಾನ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ 45 ನೇ ಪ್ರಾಂತ ಸಮ್ಮೇಳನಕ್ಕೆ ಆಗಮಿಸುವ ಎಲ್ಲಾ ಪ್ರತಿನಿಧಿಗಳಿಗೆ ಆದರದ ಸ್ವಾಗತ #45thABVPSouthkaConf
0
1
0
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ವಿದ್ಯಾರ್ಥಿ ನಾಯಕರಿಗೆ ಪ್ರೇರಣೆ ನೀಡುವ ದೃಷ್ಟಿಯಿಂದ ಸಮಾಜದಲ್ಲಿ ಸ್ಪೂರ್ತಿದಾಯಕ ಮತ್ತು ಪ್ರೇರಣಾದಾಯಿ ಕಾರ್ಯವನ್ನು ಮಾಡುತ್ತಿರುವ ಯುವಕ / ಯುವತಿಯರಿಗೆ ಯುವ ಪುರಸ್ಕಾರ ಪ್ರಶಸ್ತಿ #YuvaPuraskara2025
0
1
1
ದೇಶಕ್ಕೆ ಸಮಾನತೆಯ ಬೆಳಕನ್ನು ನೀಡಿದ ಭಾರತ ರತ್ನ, ವಿಶ್ವದ ಅತಿ ದೊಡ್ಡ ಸಂವಿಧಾನವನ್ನು ಬರೆದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ಶತ ಶತ ನಮನಗಳು #brambedkar #ambedkarjayanti
#ambedkardeathanniversary
0
1
1
Honouring 500 years of the fearless Rani Abbakka. The 3000+ km Kalash Yatra carries her legacy across South Karnataka, culminating at the ABVP National Conference in Dehradun. #71stABVPConf
0
2
4
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ್ಯದಿಂದ ವತಿಯಿಂದ ನಡೆಯುತ್ತಿರುವ ಸಂವಿಧಾನ@75 ಪಾದಯಾತ್ರೆಯ ಎರಡನೇ ದಿನದ ಪಾದಯಾತ್ರೆಯನ್ನು SVDS ಕಾಲೇಜಿನಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿಸುವ ಮೂಲಕ ಪ್ರಾರಂಭಿಸಲಾಯಿತು. #ಸಂವಿಧಾನ75 #Constitution75Years
#drBRAmbedkar
0
2
3
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ್ಯದಿಂದ ವತಿಯಿಂದ ನಡೆಯುತ್ತಿರುವ ಸಂವಿಧಾನ@75 ಪಾದಯಾತ್ರೆಯ ಎರಡನೇ ದಿನದ ಪಾದಯಾತ್ರೆಯಲ್ಲಿ ಯಳಂದೂರಿನ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
0
1
4
ABVP ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ಸಂವಿಧಾನದ 75ನೇ ವರ್ಷದ ಅಮೃತ ಮಹೋತ್ಸವದ ಸಲುವಾಗಿ ಚಾಮರಾಜನಗರದಿಂದ ಮೈಸೂರಿನವರೆಗೆ 75 km ಪಾದಯಾತ್ರೆಯು ಶ್ರೀಮತಿ ಭಾಗ್ಯಲಕ್ಷ್ಮಿ ಶ್ರೀನಿವಾಸ್ ಅವರಿಂದ ಉದ್ಘಾಟನೆಗೊಂಡಿತು ಈ ಸಂದರ್ಭದಲ್ಲಿ ಕೇಂದ್ರ ಕಾರ್ಯಸಮಿತಿ ಸದಸ್ಯ ಮಣಿಕಂಠ ಕಳಸ, ಪ್ರಾಂತ ಕಾರ್ಯದರ್ಶಿ ಪ್ರವೀಣ್ ಎಚ್.ಕೆ ಉಪಸ್ಥಿತರಿದ್ದರು
0
1
4
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಿಕ್ಕಮಗಳೂರು ನಗರ ವತಿಯಿಂದ ದೆಹಲಿಯ ಕೆಂಪು ಕೋಟೆ ಬಳಿ ಬಾಂಬ್ ಸ್ಫೋಟದಿಂದ ಮೃತಪಟ್ಟ 11 ಭಾರತೀಯ ನಾಗರಿಕರಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು #RedFort
0
0
2
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಸಂವಿಧಾನ@75 ಸಂದೇಶ ಯಾತ್ರೆ 11 - 15 ನವಂಬರ್ 2025 ಉದ್ಘಾಟನೆ : ಚಾಮರಾಜನಗರ ಸಮಾರೋಪ: ಮೈಸೂರು #Sanvidhana75years
#ABVP
#Sanvidhana75Yatre
0
0
1
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಸಂವಿಧಾನ@75 ಸಂದೇಶ ಯಾತ್ರೆ 11 - 15 ನವಂಬರ್ 2025 ಉದ್ಘಾಟನೆ : ಚಾಮರಾಜನಗರ ಸಮಾರೋಪ: ಮೈಸೂರು #Sanvidhana75years
#ABVP
#Dr.B.R.Ambedkar #Sanvidhana75Yatre
0
0
1
ಸ್ವಾತಂತ್ರ್ಯ ಹೋರಾಟಕ್ಕಾಗಿ ಸಾಮಾಜಿಕ ಜಾಗೃತಿ ಆಗಬೇಕಿತ್ತು ಅದಕ್ಕಾಗಿ ನಾವು ಸ್ವಾರ್ಥ ರಹಿತ ಹಾಗೂ ಸಮಾಜದ ನಂಬಿಕೆ ಗಳಿಸಬಲ್ಲ ಸಾಮಾಜಿಕ ನಾಯಕರನ್ನು ಸೃಷ್ಟಿಸಬೇಕಾದ ಅಗತ್ಯವಿತ್ತು. ಹೆಡಗೇವಾರ್ ಅವರು ಆ ಬಗ್ಗೆ ಹೆಚ್ಚು ಆಸಕ್ತರಾಗಿದ್ದರು. - ಪ. ಪೂ. ಮೋಹನ್ ಜಿ ಭಾಗವತ್ #RSS100Years
0
0
1