smitharanganath Profile Banner
Smitha Ranganath Profile
Smitha Ranganath

@smitharanganath

Followers
10K
Following
5K
Media
737
Statuses
3K

Journalist by profession| Nationalist by choice| Proud Hindu..

Bengaluru, India
Joined March 2018
Don't wanna be here? Send us removal request.
@smitharanganath
Smitha Ranganath
1 day
ಆಟೋ - ಪ್ರೀತಿ 😅
3
2
102
@smitharanganath
Smitha Ranganath
2 days
Red 🌺
Tweet media one
42
10
651
@smitharanganath
Smitha Ranganath
5 days
ವರುಣ…
Tweet media one
Tweet media two
Tweet media three
20
7
384
@smitharanganath
Smitha Ranganath
6 days
ಉಪ್ಪಿಟ್ಟು is an emotion ♥️
Tweet media one
28
5
398
@smitharanganath
Smitha Ranganath
7 days
Working ಅಮ್ಮ’s Sunday
Tweet media one
23
20
762
@smitharanganath
Smitha Ranganath
7 days
ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಮಹಿಳಾ ಸ್ವ ಉದ್ಯೋಗ ಉತ್ತೇಜನ ಕಾರ್ಯಕ್ರಮದಲ್ಲಿ ಭಾಗಿಯಾದ ಸಾರ್ಥಕ ಕ್ಷಣ. ಆಹ್ವಾನಿಸಿದ ವೆಂಕಟೇಶ್ ಜೀ ರವರಿಗೆ ವಿನಮ್ರ ವಂದನೆ. 🙏🏻
Tweet media one
Tweet media two
Tweet media three
Tweet media four
7
1
101
@smitharanganath
Smitha Ranganath
8 days
Roses and Poses 🌼
Tweet media one
18
5
263
@smitharanganath
Smitha Ranganath
12 days
ರಂಭಾಪುರಿ ಶ್ರೀಗಳು : ಡಿಕೆ ಶಿವಕುಮಾರ್ ಸಿಎಂ ಆಗ್ಲಿ. ಡಿಕೆ: ಲಿಂಗಾಯತ, ಒಕ್ಕಲಿಗರೂ OBCಗಳೇ. ಹೊಸ ಲೆಕ್ಕಾಚಾರದ ಸೂಚನೆಯಾ?? . #DKShivakumar #karnatakaNews.
23
12
187
@smitharanganath
Smitha Ranganath
15 days
ಕಾಶಿ ಸೀರೆ 🌼
Tweet media one
45
10
674
@smitharanganath
Smitha Ranganath
15 days
Because therapy is expensive….
Tweet media one
12
4
149
@smitharanganath
Smitha Ranganath
18 days
1
1
7
@smitharanganath
Smitha Ranganath
22 days
ನಮ್ ಮನೆ ಹಿಂಬದಿ ಗೇಟ್ ಮೇಲೆ ಇದ್ದಕ್ಕಿದ್ದಹಾಗೆ ಪ್ರತ್ಯಕ್ಷವಾದ ಚೀಟಿ… !!. ಜಾತಿ ಅಲ್ಲ. ಸಹಾಯವಾಣಿ ಆಯ್ಕೆ ಇದೆ . ಸರಿಯೇ. ಆದ್ರೆ ನಮ್ಮನ್ನ ಸಂಪರ್ಕವೇ ಮಾಡದೆ ಸಮೀಕ್ಷೆ ಮಾಡಿದ್ದಾಗಿ ಚೀಟಿ ಅಂಟಿಸಿದ್ದು ಹೇಗೆ?. #CasteCensus !!
Tweet media one
101
154
782
@smitharanganath
Smitha Ranganath
24 days
loading and over loading feed with #hampi pics. 🤗
Tweet media one
Tweet media two
37
20
937
@smitharanganath
Smitha Ranganath
25 days
ಹಂಪಿ
Tweet media one
Tweet media two
Tweet media three
Tweet media four
16
31
824
@smitharanganath
Smitha Ranganath
25 days
ಹೊರಗಿನವರು ಬಾರದೇ ಹೋಗಿದ್ದರೆ… ನಮ್ಮವರಿಗೂ ತುಸು ಕಾಳಜಿ ಹೆಚ್ಚಿದ್ದಿದ್ದರೆ. ಹಂಪಿ ಇನ್ನೂ ಚಂದವಾಗಿರುತ್ತಿತ್ತೇನೋ….#hampi
Tweet media one
Tweet media two
Tweet media three
Tweet media four
24
54
904
@smitharanganath
Smitha Ranganath
25 days
ಶುಭೋದಯ ಹೊಸಪೇಟೆ
6
5
239
@smitharanganath
Smitha Ranganath
26 days
ಕೋರಮಂಗಲದ ಸಂತ ಫ್ರಾನ್ಸಿಸ್ ಕಾಲೇಜು… .ಕನ್ನಡ ಭಾಷೆಯನ್ನ ಬಳಸಿ, ಉಳಿಸಿ, ಬೆಳೆಸೋಕೆ ಎಲೆಮರೆಯ ಕಾಯಂತೆ ಅವಿರತ ಕಾರ್ಯಕ್ರಮಗಳನ್ನ ನಡೆಸುತ್ತಲೇ ಇದೆ. ಕನ್ನಡ ಭಾಷೆ ಬಗ್ಗೆ ವಿದ್ಯಾರ್ಥಿಗಳಿಗಿದ್ದ ಆಸಕ್ತಿ ನಿಜ್ಜಕ್ಕೂ ಹೆಮ್ಮೆಯ ವಿಷಯ… ಕಾರ್ಯಕ್ರಮದ ಭಾಗವಾಗಿಸಿದ್ದಕ್ಕೆ ಆಭಾರಿ 🙏🏻
9
14
272
@smitharanganath
Smitha Ranganath
28 days
ಗುಬ್ಬಚ್ಚಿ ನೋಡಿ ಎಷ್ಟೋ ವರ್ಷಗಳಾಗಿ ಹೋಗಿತ್ತು…
15
5
213
@smitharanganath
Smitha Ranganath
29 days
Those who missed watching live yesterday . pls do watch today at 8pm. #KicchaSudeep𓃵
8
27
234
@smitharanganath
Smitha Ranganath
1 month
ಸ್ವರ ಸಾಹಿತ್ಯ ಸಂಸ್ಕೃತಿ ಸಂಗಮ.
4
3
74