Raja Amareshwara Naik (Modi Ka Parivaar) Profile Banner
Raja Amareshwara Naik (Modi Ka Parivaar) Profile
Raja Amareshwara Naik (Modi Ka Parivaar)

@mprajaanaik

Followers
1,353
Following
108
Media
953
Statuses
14,107

Member of Parliament 17th, Loksabha. ರಾಯಚೂರು & ಯಾದಗಿರಿ constituency, Karnataka. Standing Committees on: Home Affair's and Papers Laid on the Table.

Delhi, India
Joined January 2020
Don't wanna be here? Send us removal request.
Explore trending content on Musk Viewer
@mprajaanaik
Raja Amareshwara Naik (Modi Ka Parivaar)
1 year
ನೂತನ ಸಂಸತ್ ಭವನದಲ್ಲಿ ಮೊದಲ ಫೋಟೋ, ಸಹೋದ್ಯೋಗಿಗಳಾದ ಅಣ್ಣಾ ಸಾಹೇಬ್ ಜೊಲ್ಲೆ ಜೊತೆ... #NewParliamentHouse #ನೂತನಸಂಸತ್ತು @BJP4India @BJP4Karnataka @narendramodi @AmitShah #FirstPhoto
Tweet media one
Tweet media two
Tweet media three
Tweet media four
10
5
155
@mprajaanaik
Raja Amareshwara Naik (Modi Ka Parivaar)
4 years
In our Raichur Loksabha constituency having all the facilities to get #AIIMS . Do not Shift the AIIMS location... #AIIMSforRaichur @karnataka @narendramodi @JPNadda @CMofKarnataka @AmitShah
17
32
109
@mprajaanaik
Raja Amareshwara Naik (Modi Ka Parivaar)
3 years
ಸಂಸತ್ ನಲ್ಲಿ ಕೇಂದ್ರ ರೇಲ್ವೆ ಸಚಿವ @AshwiniVaishnaw ಭೇಟಿಯಾಗಿ ರಾಯಚೂರು ರೈಲ್ವೆ ನಿಲ್ದಾಣದ ಎಕ್ಸಲೇಟರ್/ಲಿಫ್ಟ್ ಅಳವಡಿಕೆ ಬಗ್ಗೆ ಸಚಿವರಿಗೆ ವಸ್ತು ಸ್ಥಿತಿ ವಿವರಿಸಲಾಯಿತು. ತಕ್ಷಣವೇ ಅಧಿಕಾರಿ #ಗಜಾನನ ಮಲ್ಯಗೆ ಕರೆ ಮಾಡಿ ಎಕ್ಸಲೇಟರ್ ಲಿಫ್ಟ್ ಅಳವಡಿಸುವ ಕಾಮಗಾರಿಯನ್ನು ಪ್ರಾರಂಭಿಸಲು ಸೂಚನೆ ನೀಡಿದ್ರು. @BJP4India #railwaystation
Tweet media one
7
7
94
@mprajaanaik
Raja Amareshwara Naik (Modi Ka Parivaar)
4 years
#ಯಾದಗಿರಿ ಸೈನಿಕ ಶಾಲೆ ಸ್ಥಾಪನೆ ಕುರಿತು ರಕ್ಷಣಾ ಸಚಿವರಿಗೆ ಮನವಿ ಮಾಡಲಾಯಿತು. #DefenceMinister @rajnathsingh
Tweet media one
4
11
63
@mprajaanaik
Raja Amareshwara Naik (Modi Ka Parivaar)
4 years
ಯಾದಗಿರಿಯ ಮೆಡಿಕಲ್ ಕಾಲೇಜು ಈ ವರ್ಷದಲ್ಲಿ ಪ್ರಾರಂಭವಾಗುವುದು ನಿಶ್ಚಿತ. ನಮ್ಮ ಮನವಿಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ, ಕೇಂದ್ರ ಆರೋಗ್ಯ ಮಂತ್ರಿ ಹರ್ಷವರ್ಧನ್ &ಮುಖ್ಯಮಂತ್ರಿಗಳಾದ ಬಿಎಸ್. ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ್ ಅವರಿಗೆ ವೈಯಕ್ತಿಕ ಧನ್ಯವಾದಗಳು.🙏🙏 #ಯಾದಗಿರಿ @PMOIndia @CMofKarnataka
Tweet media one
1
8
63
@mprajaanaik
Raja Amareshwara Naik (Modi Ka Parivaar)
4 years
ರಾಯಚೂರಿನಲ್ಲಿ ಏಮ್ಸ್ ಗಾಗಿ ಆಂದೋಲನ ಮತ್ತು ಏರ್‌ಪೋರ್ಟ್ & ನಾರಾಯಣ ಬಲದಂಡೆ ಯೋಜನೆಗೆ ಹಣ ಬಿಡುಗಡೆ ಮಾಡಿದ್ದಕ್ಕೆ ಮುಖ್ಯಮಂತ್ರಿಗಳಾದ ಬಿಎಸ್. ಯಡಿಯೂರಪ್ಪನವರಿಗೆ ದೆಹಲಿಯ ಕರ್ನಾಟಕ ಭವನದಲ್ಲಿ ಭೇಟಿಯಾಗಿ ಧನ್ಯವಾದ ತಿಳಿಸಿದೆ. ಜೊತೆಗೆ ಕಾಮಗಾರಿಗೆ ಬಾಕಿ ಉಳಿದಿರುವ ಹಣ ಬಿಡುಗಡೆ ಮಾಡಲು ಮನವಿ ಮಾಡಿ, ಏಮ್ಸ್ ಆಂದೋಲನದ ತೀವ್ರತೆ ತಿಳಿಸಿದ್ದೇನೆ.
Tweet media one
Tweet media two
6
10
59
@mprajaanaik
Raja Amareshwara Naik (Modi Ka Parivaar)
2 years
ಸಂಸತ್���ಿನಲ್ಲಿ ಕೇಂದ್ರ ಆರೋಗ್ಯ ಸಚಿವರಾದ @mansukhmandviya ರನ್ನು ಭೇಟಿಯಾಗಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗಾಗಿ, ಸುಮಾರು #260 ಕ್ಕೂ ಹೆಚ್ಚು ದಿನಗಳಿಂದ ಪಟ್ಟು ಹಿಡಿದು ಧರಣಿ ನಿರತ ಹೋರಾಟಗಾರರ ವಿಚಾರ ಪ್ರಸ್ತಾಪಿಸಿ, ಆದಷ್ಟು ಬೇಗ ಹೋರಾಟಕ್ಕೆ ಸ್ಪಂದಿಸಲು ಮನವಿ ಮಾಡಲಾಯ್ತು. #AIIMS #Raichuru @BSBommai @narendramodi @BJP4India
Tweet media one
5
8
58
@mprajaanaik
Raja Amareshwara Naik (Modi Ka Parivaar)
2 years
Tweet media one
5
3
48
@mprajaanaik
Raja Amareshwara Naik (Modi Ka Parivaar)
5 months
ಇಂದು‌ ಹೊಸಪೇಟೆಯಲ್ಲಿ ಸನ್ಮಾನ್ಯ ಶ್ರೀ ನರೇಂದ್ರಮೋದಿಜಿಯವರು ರಾಯಚೂರು - ಯಾದಗಿರಿ ಲೋಕಸಭಾ ಕ್ಷೇತ್ರದಿಂದ ರಾಜಾ ಅಮರೇಶ್ವರ ನಾಯಕರವನ್ನು ಮತ್ತೊಮ್ಮೆ ಆಯ್ಕೆ ಮಾಡಿ ಕಳುಹಿಸುವಂತೆ ಮೋದಿಜಿಯವರು ರಾಯಚೂರು ಜನರಲ್ಲಿ‌ ಮನವಿ ಮಾಡಿಕೊಂಡರು. #naredramodi #bjpindia
0
10
42
@mprajaanaik
Raja Amareshwara Naik (Modi Ka Parivaar)
2 years
ಬುಡಕಟ್ಟು ಜನಾಂಗದ ಮಹಾನ್ ವ್ಯಕ್ತಿತ್ವದ ಮಹಿಳೆ ಮತ್ತು ಭಾರತದ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಗೌರವಾನ್ವಿತ ಶ್ರೀಮತಿ. ದ್ರೌಪದಿ ಮುರ್ಮು ಅವರನ್ನು ಇಂದು ನವದೆಹಲಿಯಲ್ಲಿ ಭೇಟಿಯಾಗಿ ಅಭಿನಂದಿಸಲಾಯಿತು. #DroupadiMurmu @dropati_murmu @BJP4Karnataka @BJP4India @narendramodi @nalinkateel
Tweet media one
Tweet media two
1
4
39
@mprajaanaik
Raja Amareshwara Naik (Modi Ka Parivaar)
5 months
ರಾಯಚೂರು - ಯಾದಗಿರಿ ಲೋಕಸಭಾ ಚುನಾವಣೆ‌ ಹಾಗೂ ಸುರುಪುರ ಉಪಚುನಾವಣೆಯ ಪ್ರಯುಕ್ತವಾಗಿ ಸುರುಪುರ ಮತಕ್ಷೇತ್ರದ ಹುಣಸಗಿ ಪಟ್ಟಣದಲ್ಲಿಂದು ಹಿಂದೂ ಹುಲಿ ಎಂದೇ ಖ್ಯಾತರಾದ ಶ್ರೀ ಬಸವನಗೌಡ ಪಾಟೀಲ್ ರವರ ಜೊತೆಗೆ ರೋಡ್ ಶೋ ಮೂಲಕ ಮತಪ್ರಚಾರ ಮಾಡಲಾಯಿತು. #Abkibaar400paar #OnceAgainRajaNaikForRaichur #modiagain2024 @narendramodi
Tweet media one
Tweet media two
Tweet media three
Tweet media four
6
7
36
@mprajaanaik
Raja Amareshwara Naik (Modi Ka Parivaar)
2 years
ಸಂಸತ್ ಅಧಿವೇಶನದ ಸಮಯದಲ್ಲಿ ಕೇಂದ್ರ ರೈಲ್ವೆ ಸಚಿವ #ಅಶ್ವಿನಿವೈಷ್ಣವ್ ಅವರನ್ನು ಭೇಟಿಯಾಗಿ, ಮರ್ಚಟಲ್ ಮೇಲ್ಸೆತುವೆ ಮತ್ತು ರಾಯಚೂರು & ಯಾದಗಿರಿ ವ್ಯಾಪ್ತಿಯಲ್ಲಿ ಬರುವ ರೈಲು ಯೋಜನೆಗಳ ವಿಚಾರದಲ್ಲಿ ಮನವಿ ಸಲ್ಲಿಸಿ ಯೋಜನೆ ಪೂರ್ಣಗೊಳಿಸಲು ಮನವಿ ಮಾಡಲಾಯಿತು. @AshwiniVaishnaw #railways @BJP4India @narendramodi @BSBommai
Tweet media one
88
3
36
@mprajaanaik
Raja Amareshwara Naik (Modi Ka Parivaar)
4 years
#ರಾಯಚೂರು_ನಗರಸಭೆ ಮೇಲ್ದರ್ಜೆಗೇರಿಸಲು @CMofKarnataka ಇವರಿಗೆ ಮನವಿ.. @BJP4Karnataka
Tweet media one
Tweet media two
3
6
33
@mprajaanaik
Raja Amareshwara Naik (Modi Ka Parivaar)
2 years
ಮೆಘಾಲಯ ರಾಜ್ಯದ ಈಸ್ಟ್ ಖಾಸಿ ಹಿಲ್ಸ್ ವಿಶ್ವ ಪ್ರವಾಸಿ ತಾಣ.. #HomeCommitte #StudyTour @BJP4India @BJP4Karnataka
Tweet media one
2
0
30
@mprajaanaik
Raja Amareshwara Naik (Modi Ka Parivaar)
3 years
ಇಂಧನ ಸಚಿವರಾದ ಸುನೀಲ್ ಕುಮಾರ್ ಅವರನ್ನು ಭೇಟಿಯಾಗಿ ಕಲುಬುರಗಿ ಪ್ರಸರಣ ವಲಯದ ಮುನಿರಬಾದ್ ಪ್ರಸರಣ ವೃತ್ತದ ಕಾರ್ಯ ವ್ಯಾಪ್ತಿಯ- ಕಾರ್ಯ ನಿರ್ವಾಹಕ ಹುದ್ದೆ ಸ್ಥಳಾಂತರಿಸಿರುವುದನ್ನು ರದ್ದು ಮಾಡಲು ಮನವಿ ಮಾಡಲಾಯಿತು. @karkalasunil #Power_Ministry @blsanthosh @BJP4Karnataka
Tweet media one
Tweet media two
1
5
32
@mprajaanaik
Raja Amareshwara Naik (Modi Ka Parivaar)
4 years
#Raichur ರಾಯಚೂರು ನಗರ ಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿಸಲು ಸಿಎಂ #ಯಡಿಯೂರಪ್ಪರಿಗೆ ಮನವಿ...
Tweet media one
0
4
31
@mprajaanaik
Raja Amareshwara Naik (Modi Ka Parivaar)
3 years
ಕೇಂದ್ರ ಸಚಿವರಾದ @nitin_gadkari ಅವರನ್ನು ರಾಜ್ಯ ಸಾರಿಗೆ ಸಚಿವ @sriramulubjp ಅವರ ನೇತೃತ್ವದಲ್ಲಿ ಭೇಟಿಯಾಗಲಾಯ್ತು. ಭೇಟಿಯಲ್ಲಿ ಶಹಾಪುರ ಬೈಪಾಸ್ ಎನ್150A,ಯಾದಗಿರಿ- ರಾಯಚೂರು ಬೈಪಾಸ್& #ಭಾರತ್ #ಮಾಲಾ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ವೇಗವಾಗಿ ಪೂರ್ಣಗೊಳಿಸಲು ಮನವಿ ಮಾಡಲಾಯ್ತು.ಈ ಸಮಯದಲ್ಲಿ #ದೇವೇಂದ್ರಪ್ಪ ಸಂಸದರು ಜೊತೆಗಿದ್ರು
Tweet media one
Tweet media two
Tweet media three
6
3
29
@mprajaanaik
Raja Amareshwara Naik (Modi Ka Parivaar)
4 years
ಸುರೇಶ್ ಅಂಗಡಿ ಅಣ್ಣರವರ ನಿಧನದ ಸುದ್ಧಿ ನಿಜಕ್ಕೂ ದಿಗ್ಭ್ರಮೆ ಮೂಡಿಸಿದೆ. ಹಲವು ಬಾರಿ ಭೇಟಿಯಾದಾಗ ಸಹೋದರರ ಸಮಾನದಲ್ಲಿ ಕಂಡು ತುಂಬಾ ತಾಳ್ಮೆಯಿಂದ ನಮ್ಮ ಮನವಿ ಆಲಿಸುತಿದ್ರು. ಕಳೆದೆರಡು ದಿನಗಳ ಹಿಂದಷ್ಟೇ ಆರೋಗ್ಯದ ಬಗ್ಗೆ ಮಾತನಾಡಿದಿದ್ದೆ. ಆದ್ರೆ ನಿನ್ನೆ ರಾತ್ರಿ ಹಠಾತ್ ಸುದ್ದಿ ಶಾಕ್ ನೀಡಿದೆ. ಅಂಗಡಿ ಅಣ್ಣನವರ ಆತ್ಮಕ್ಕೆ ಶಾಂತಿ ಸಿಗಲಿ.
Tweet media one
0
4
29
@mprajaanaik
Raja Amareshwara Naik (Modi Ka Parivaar)
3 years
ರಾಯಚೂರು ನಗರದಲ್ಲಿನ ಶ್ರೀ ಕೃಷ್ಣ ದೇವಸ್ಥಾನದ ಹತ್ತಿರ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 10 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯ್ತು. ಈ ಸಂದರ್ಭದಲ್ಲಿ ಯಾದವ ಸಮಾಜದ ಮುಖಂಡರಾದ ರಮಾನಂದ ಯಾದವರು, ಮಾರಪ್ಪ ವಕೀಲರು, ಗುರು ಹಿರಿಯರು ಉಪಸ್ಥಿತರಿದ್ರು. @BJP4India @BJP4Karnataka @CMofKarnataka
Tweet media one
Tweet media two
Tweet media three
2
3
29
@mprajaanaik
Raja Amareshwara Naik (Modi Ka Parivaar)
2 years
ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಯ ‌ಸದಸ್ಯರಾಗಿ ನೇಮಕಗೊಂಡ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ @blsanthosh ‌ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. @BJP4Karnataka @BJP4India @narendramodi @nalinkateel @JPNadda
Tweet media one
1
1
28
@mprajaanaik
Raja Amareshwara Naik (Modi Ka Parivaar)
3 years
ನನ್ನ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ #NHAI ಅಧ್ಯಕ್ಷರಾದ #ಅಲ್ಕಾ_ಉಪಾಧ್ಯಾಯ ಅವರನ್ನು ಭೇಟಿಯಾಗಿ ಚಾಲ್ತಿಯಲ್ಲಿರುವ ಯೋಜನೆಗಳನ್ನು ಅತೀ ವೇಗವಾಗಿ ಪೂರ್ಣಗೊಳಿಸಲು ಒತ್ತಾಯಿಸಲಾಯಿತು. #NHAI #President #NewDelhi @narendramodi @BJP4India @nitin_gadkari @blsanthosh
Tweet media one
5
2
28
@mprajaanaik
Raja Amareshwara Naik (Modi Ka Parivaar)
2 years
ರಾಯಚೂರು ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಕ್ಷಣ... @BJP4India @BJP4Karnataka #raichur #ನಗರಸಭೆ #ಚುನಾವಣೆ @blsanthosh @nalinkateel
Tweet media one
Tweet media two
1
3
27
@mprajaanaik
Raja Amareshwara Naik (Modi Ka Parivaar)
5 years
ಲಿಂಗಸೂಗೂರಿನಲ್ಲಿ ಬೈಪಾಸ್ ರಸ್ತೆಗಾಗಿ ಕೇಂದ್ರ ಮಂತ್ರಿಗಳಿಗೆ ಪ್ರಸ್ತಾವನೆ ನೀಡಿದ ಬಗ್ಗೆ ವರದಿ...
Tweet media one
4
6
27
@mprajaanaik
Raja Amareshwara Naik (Modi Ka Parivaar)
3 years
ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊವಿಡ್ ಎರಡನೆಯ ಅಲೆ ಹೆಚ್ಚಾಗುತ್ತಿರುವ ಕಾರಣ ಆಕ್ಸಿಜನ್ ಸಮಸ್ಯೆಯಿದ್ದು, ತುರ್ತಾಗಿ ಆಕ್ಸಿಜನ್ ಪೂರೈಸಬೇಕೆಂದು ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಜೊತೆಗೆ ಮಹಾತ್ವಕಾಂಕ್ಷಿ ಜಿಲ್ಲೆಗಳಾದ ಯಾದಗಿರಿ & ರಾಯಚೂರಿನಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಮನವಿ ಮಾಡಲಾಯಿತು. @BJP4India
Tweet media one
1
4
26
@mprajaanaik
Raja Amareshwara Naik (Modi Ka Parivaar)
3 years
Tweet media one
1
2
24
@mprajaanaik
Raja Amareshwara Naik (Modi Ka Parivaar)
3 years
#PM ಆತ್ಮ ನಿರ್ಭರ್ ಯೋಜನೆಯಡಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ್ನು #ರಾಯಚೂರು to #ಬೆಂಗಳೂರಿಗೆ ಹೊಸ ರೈಲು ಪ್ರಾರಂಭ, #ಕಾಚಿಗುಡ ರೈಲು ಸಂಖ್ಯೆ೦೭೭೯೮ನ್ನು ಹೊರಡುವ ಸಮಯವನ್ನು #ಸಾರ್ವಜನಿಕರು #ವ್ಯಾಪರಸ್ಥರ ಅನುಕೂಲಕ್ಕಾಗಿ ಬದಲಾವಣೆ ಮತ್ತು #ರಾಯಚೂರು_ಯಾದಗಿರಿ #ರೇಲ್ವೆ ನಿಲ್ದಾಣಗಳ #Exlater ಕೆಲಸ ಶೀಘ್ರ ಪೂರ್ಣಗೊಳಿಸಲು ಸೂಚಿಸಲಾಯ್ತು..
Tweet media one
3
2
25
@mprajaanaik
Raja Amareshwara Naik (Modi Ka Parivaar)
4 years
#PharmaFactory ಕೇಂದ್ರ ಸರಕಾರ ನನ್ನ ಲೋಕಸಭಾ ಕ್ಷೇತ್ರದಲ್ಲಿ ಸ್ಥಾಪಿಸಲು ನಿರ್ಧರಿಸಿರುವ 'ಫಾರ್ಮಾ ಫ್ಯಾಕ್ಟರಿ' ಯೋಜನೆಯನ್ನು ಅತೀ ಶೀಘ್ರವಾಗಿ ಕಾರ್ಯರೂಪಕ್ಕೆ ತರಬೇಕು.ಕ್ಷೇತ್ರದಲ್ಲಿನ ಸೌಕರ್ಯ - ಸಹಕಾರಗಳ ಬಗ್ಗೆ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿ ಮನವಿ ಮಾಡಿ ಚರ್ಚಿಸಲಾಯಿತು. @JagadishShettar @DVSadanandGowda
Tweet media one
Tweet media two
3
4
25
@mprajaanaik
Raja Amareshwara Naik (Modi Ka Parivaar)
3 years
ರಾಯಚೂರು ಶಕ್ತಿನಗರದ ನೂತನ ಕೃಷ್ಣನದಿ ಬ್ರಿಡ್ಜ್ ಭೂಮಿ ಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಶಾಸಕರಾದ ಡಾ.ಶಿವರಾಜ್ ಪಾಟೀಲ್, ಬಸನಗೌಡ ದದ್ದಲ್, ಮಾಜಿ RDA ಅದ್ಯಕ್ಷ ಯೈ.ಗೋಪಾಲ್ ರೆಡ್ಡಿ, ಪಕ್ಷದ ಮುಖಂಡರು ಸದಸ್ಯರು ಉಪಸ್ಥಿತರಿದ್ರು. #NH @nitin_gadkari @BJP4India @BJP4Karnataka
Tweet media one
Tweet media two
Tweet media three
3
3
22
@mprajaanaik
Raja Amareshwara Naik (Modi Ka Parivaar)
2 years
ಇಂದು ಉಪ ರಾಷ್ಟ್ರಪತಿ ಚುನಾವಣೆ ಹಿನ್ನೆಲೆ ಮತದಾನ ಮಾಡಿದೆ. #ಉಪರಾಷ್ಟ್ರಪತಿ #ಚುನಾವಣೆ #VicePresidentialElections2022 #voting @narendramodi @BJP4Karnataka @BJP4India
Tweet media one
Tweet media two
1
1
24
@mprajaanaik
Raja Amareshwara Naik (Modi Ka Parivaar)
4 years
ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಶಹಾಪುರ ರಿಂಗ್ ರೋಡ್ ಅನ್ನು ಈ ವರ್ಷದ ವಾರ್ಷಿಕ ಯೋಜನೆಗಳ ಅನುದಾನದಡಿಯಲ್ಲಿ ಸೇರಿಸುವುದರ ಮೂಲಕ ಕಾಮಗಾರಿಗೆ ಅನುಮೋದನೆ ನೀಡಬೇಕು ಮತ್ತು ಕ್ಷೇತ್ರದಲ್ಲಿ ಹಾದು ಹೋಗುವ NH150A ಜೇವರ್ಗಿ- ಚಾಮರಾಜನಗರ, ಹೈದರಾಬಾದ್-ಪಣಜಿ ಕಾಮಗಾರಿಗಳನ್ನು ಶೀಘ್ರವೇ ಪ್ರಾರಂಭಿಸಲು ಮನವಿ ಮಾಡಿದೆನು..
Tweet media one
Tweet media two
Tweet media three
1
1
23
@mprajaanaik
Raja Amareshwara Naik (Modi Ka Parivaar)
2 years
ಇಂದು ರಾಯಚೂರು ನಗರದಲ್ಲಿ ನಡೆದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸಾವಿರ ಅಡಿ ರಾಷ್ಟ್ರಧ್ವಜದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಾಯಿತು.. #AjadiKaAmritMahotsav #HarGharTiranga @narendramodi @BJP4Karnataka @BJP4India
Tweet media one
Tweet media two
0
2
23
@mprajaanaik
Raja Amareshwara Naik (Modi Ka Parivaar)
4 years
#ನಾರಯಣಪುರ ಬಲದಂಡೆ ನಾಲೆಯ ಕಾಮಗಾರಿಗೆ ಅನುದಾನ ಬಿಡುಗಡೆಗೆ ಮನವಿ.. @CMofKarnataka
Tweet media one
0
2
22
@mprajaanaik
Raja Amareshwara Naik (Modi Ka Parivaar)
4 years
ನಾಳೆ ಜಿಲ್ಲೆಯ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದೇನೆ. ಎಲ್ಲರೂ ಭಾಗವಹಿಸಿ #Raichuru_ ಕಾರ್ಯಕರ್ತರು @BJP4Karnataka @bjp4Raichuru #COVID ー19 #StayHomeStaySafe
Tweet media one
2
2
21
@mprajaanaik
Raja Amareshwara Naik (Modi Ka Parivaar)
4 years
ನನ್ನ ಲೋಕಸಭಾ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಇಲಾಖೆಗೆ ಸಂಬಂಧಿಸಿದ ನಾನಾ ಯೋಜನೆಗಳು ಬಾಕಿ ಉಳಿದಿವೆ. ಈ ಹಿನ್ನೆಲೆ ಅತೀ ಶೀಘ್ರವಾಗಿ ಪೂರ್ಣಗೊಳಿಸಲು & ಈ ಸಲದ ಬಜೆಟ್ ನಲ್ಲಿ ಹೊಸ ಯೋಜನೆಗಳನ್ನು ಘೋಷಣೆ ಮಾಡಲು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೊಯೆಲ್ ಅವರಿಗೆ ಪತ್ರದ ಮೂಲಕ ಮನವಿ ಮಾಡಲಾಯಿತು. @PiyushGoyal #BJP4Karnataka @narendramodi
Tweet media one
3
2
23
@mprajaanaik
Raja Amareshwara Naik (Modi Ka Parivaar)
4 years
ರಾಯಚೂರು ವಿವಿ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರ ಪಡೆಯಲು ಪ್ರಯತ್ನಿಸುತ್ತೇನೆ... #ರಾಯಚೂರುವಿವಿ @BJP4Karnataka
Tweet media one
2
0
22
@mprajaanaik
Raja Amareshwara Naik (Modi Ka Parivaar)
5 months
ರಾಯಚೂರು ಲೋಕಸಭಾ ಚುನಾವಣಾ ಪ್ರಯುಕ್ತವಾಗಿ ಇಂದು ಮಾನ್ವಿ ವಿಧಾನಸಭಾ ಕ್ಷೇತ್ರದ ಸುಕ್ಷೇತ್ರವಾದ ನೀರಮಾನ್ವಿ ಗ್ರಾಮದಲ್ಲಿಂದು ನಡೆದ ಚುನಾವಣಾ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಲಾಯಿತು #Abkibaar400paar #OnceAgainRajaNaikForRaichur #modiagain2024 @narendramodi @bjp4india @bjp4karnataka @bsybjp @byvijayendra
Tweet media one
Tweet media two
Tweet media three
Tweet media four
2
2
21
@mprajaanaik
Raja Amareshwara Naik (Modi Ka Parivaar)
3 years
ದೆಹಲಿಯಲ್ಲಿ ಲೋಕಸಭೆ ಮೂಲಕ ಹಂಚಿಕೆಯಾದ ನೂತನ ವಸತಿ ಗೃಹದ ಪೂಜೆಯನ್ನು ಇಂದು ನೆರವೇರಿಸಲಾಯಿತು. ನನ್ನ ಮನವಿಗೆ ಓಗೊಟ್ಟು ಗೃಹಪ್ರವೇಶ ಕಾರ್ಯಕ್ರಮಕ್ಕೆ ಬಂದು ಶುಭ ಕೋರಿದ, ಕೇಂದ್ರ ಸಚಿವರುಗಳಾದ @DVSadanandGowda @JoshiPralhad , ಸಂಸದರಾದ @PCGaddigoudar ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳಿಗೆ ನಮ್ಮ ಕುಟುಂಬ ಪರವಾಗಿ ನಮನಗಳು.🙏🙏🙏
Tweet media one
Tweet media two
Tweet media three
1
0
23
@mprajaanaik
Raja Amareshwara Naik (Modi Ka Parivaar)
6 months
Tweet media one
8
1
20
@mprajaanaik
Raja Amareshwara Naik (Modi Ka Parivaar)
2 years
ಹಿಂದುತ್ವದ ಭದ್ರ ಕೋಟೆಯಾದ ಮಂಗಳೂರಿಗೆ ಆಗಮಿಸುತ್ತಿರುವ ದೇಶದ ನೆಚ್ಚಿನ ಪ್ರಧಾನಮಂತ್ರಿಗಳಾದ #ಶ್ರೀ_ನರೇಂದ್ರ_ಮೋದಿಜೀ ಅವರಿಗೆ ಸ್ವಾಗತ... #KarnatakaWelcomesModiJi @narendramodi @bjp4india @bjp4karnataka @blsanthoshofficial @nalin_kumarkateel @jpnaddaofficial
Tweet media one
3
2
22
@mprajaanaik
Raja Amareshwara Naik (Modi Ka Parivaar)
4 years
ಯಾದಗಿರಿಯ ಕಡೆಚೂರು ಬಾಡಿಯಾಳದ ಬೃಹತ್ ಕೈಗಾರಿಕಾ ಪ್ರದೇಶದಲ್ಲಿ,ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ 3ಸಾವಿರ ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡಿದೆ. ಆ ಪ್ರದೇಶ 'ಫಾರ್ಮ ಪಾರ್ಕ್' ಸ್ಥಾಪನೆ ಮತ್ತು ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ. ಈ ಕುರಿತು ಸಚಿವ ಜಗದೀಶ್ ಶೆಟ್ಟರ್ ಜೊತೆ ಮಾತುಕತೆ ನಡೆಲಾಯ್ತು. @JagadishShettar #ಯಾದಗಿರಿ
0
6
21
@mprajaanaik
Raja Amareshwara Naik (Modi Ka Parivaar)
2 years
ಇಂದು ಲಿಂಗಸ್ಗೂರು ತಾಲೂಕಿನ ದೇವರಭೂಪುರ ಗ್ರಾಮದಲ್ಲಿ ಗುರುಪೂರ್ಣಿಮೆಯ ಹಿನ್ನೆಲೆ, ಶ್ರೀ ಷ .ಬ್ರ. ಅಮರೇಶ್ವರ ಗುರು ಗಜದಂಡ ಶಿವಾಚಾರ್ಯರ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. #ಗುರುವಂದನೆ
Tweet media one
Tweet media two
Tweet media three
3
2
21
@mprajaanaik
Raja Amareshwara Naik (Modi Ka Parivaar)
2 years
ಶಹಾಪುರ ತಾಲೂಕಿನ ಮಹಲ ರೋಜಾನಲ್ಲಿ ನೂತನವಾಗಿ ನಿರ್ಮಿಸಿದ #ಕ್ರಾಂತಿವೀರ #ಸಂಗೊಳ್ಳಿರಾಯಣ್ಣನವರ ಪುತ್ತಳಿ ಅನಾವರಣ ಕಾರ್ಯಕ್ರಮದಲ್ಲಿ ಮಾಜಿ #DCM ಸನ್ಮಾನ್ಯ, ಕೆ.ಎಸ್. ಈಶ್ವರಪ್ಪ, ಜೊತೆಗೆ ಭಾಗವಹಿಸಲಾಯ್ತು. #ಸಂಗೊಳ್ಳಿರಾಯಣ್ಣ @narendramodi @BJP4India @BSBommai @BJP4Karnataka @nalinkateel @blsanthosh
Tweet media one
Tweet media two
Tweet media three
Tweet media four
1
1
21
@mprajaanaik
Raja Amareshwara Naik (Modi Ka Parivaar)
2 years
#ಹರ್ #ಘರ್ #ತಿರಂಗಾ #HarGharTiranga @narendramodi @BJP4India @BJP4Karnataka @nalinkateel @blsanthosh ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಿ ದೇಶ ಪ್ರೇಮ ಮೆರೆಯೋಣ...
0
2
21
@mprajaanaik
Raja Amareshwara Naik (Modi Ka Parivaar)
4 years
ಗದಗ ಕೃಷ್ಣ ರೈಲು ಯೋಜನೆ ಜಾರಿಗೆ ಕೇಂದ್ರ ರೈಲು ಬೋರ್ಡ್ ಚೇರ್ಮನ್ ಗೆ ಮನವಿ ಮಾಡಲಾಯಿತು #indian_Railway @gadag @BJP41ndia
Tweet media one
2
3
21
@mprajaanaik
Raja Amareshwara Naik (Modi Ka Parivaar)
3 years
#ಸಿಕಂದರಾಬಾದ್ ನಲ್ಲಿ #ಸೌತ್ ಸೆಂಟ್ರಲ್ ರೈಲ್ವೆಯು ಕರೆದ #ಕರ್ನಾಟಕ #ತೆಲಂಗಾಣ ಸಂಸದರ ಸಭೆಯಲ್ಲಿ ಭಾಗವಹಿಸಲಾಯ್ತು. ಸಭೆಯಲ್ಲಿ ರಾಯಚೂರು & ಯಾದಗಿರಿ ಜಿಲ್ಲಾ ರೈಲ್ವೆ ಸ್ಟೇಷನ್ ಗಳ ಅಭಿವೃದ್ಧಿ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಲು ಸೂಚಿಸಲಾಯ್ತು. #Railwaymeeting @narendramodi @AshwiniVaishnaw @BJP4India
Tweet media one
Tweet media two
1
2
21
@mprajaanaik
Raja Amareshwara Naik (Modi Ka Parivaar)
3 years
Tweet media one
2
1
20
@mprajaanaik
Raja Amareshwara Naik (Modi Ka Parivaar)
4 years
ನಮ್ಮ ಜಿಲ್ಲೆಯ ಆತ್ಮೀಯ ಒಡನಾಡಿ, ಪಕ್ಷ ಸಂಘಟನೆಯ ಪ್ರಮುಖರು, ಪಕ್ಷದ ಕಟ್ಟಾಳು & ಸಂಸತ್ ಸದಸ್ಯರು, ಶ್ರೀ ಅಶೋಕ್ ಗಸ್ತಿಯವರ ಅಕಾಲಿಕ ನಿಧನದ ಸುದ್ದಿಯನ್ನು ನಂಬಲು ಸಾಧ್ಯವಾಗ್ತಿಲ್ಲ. ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ದೇವರು ದುಖಃಸಹಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥನೆ. 🙏 @BJP4Karnataka #OmShanti @BJP4India
Tweet media one
1
2
20
@mprajaanaik
Raja Amareshwara Naik (Modi Ka Parivaar)
2 years
Tweet media one
0
2
20
@mprajaanaik
Raja Amareshwara Naik (Modi Ka Parivaar)
5 months
ಇಂದು ರಾಯಚೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿಯಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಾಮಪತ್ರ ಸಲ್ಲಿಸಲಾಯಿತು. #Abkibaar400paar #OnceAgainRajaNaikForRaichurLoksabha #modiagain2024 @narendramodi @bjp4india @bjp4karnataka @bsybjp @byvijayendra
Tweet media one
Tweet media two
Tweet media three
Tweet media four
2
2
18
@mprajaanaik
Raja Amareshwara Naik (Modi Ka Parivaar)
4 years
#Rip 💐
Tweet media one
1
2
19
@mprajaanaik
Raja Amareshwara Naik (Modi Ka Parivaar)
2 years
ರಾಯಚೂರಿನಲ್ಲಿ ಸಚಿವರಾದ ಬೈರತ್ತಿ ಬಸವರಾಜ್ ಮತ್ತು ಶಾಸಕರಾದ ರಾಜೂಗೌಡ ಜೊತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಯಿತು. @narendramodi @AmitShah @BJP4India @BJP4Karnataka @BSBommai @blsanthosh @BSYBJP @nalinkateel
Tweet media one
Tweet media two
Tweet media three
0
1
17
@mprajaanaik
Raja Amareshwara Naik (Modi Ka Parivaar)
4 years
#ರಕ್ಷಾಬಂಧನ.... Happy #RakshaBandhan 2020
Tweet media one
0
1
18
@mprajaanaik
Raja Amareshwara Naik (Modi Ka Parivaar)
2 years
ಇಂದು ಸಂಜೆ ಮಾನವಿ ಪಟ್ಟಣದಲ್ಲಿ ನಡೆದ ಕಾಕತೀಯ ಎಜುಕೇಶನ್ ಸೊಸೈಟಿ 25 ವರ್ಷದ ರಜತ ಮಹೋತ್ಸವ & ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಾಯ್ತು. ಕಾರ್ಯಕ್ರಮದಲ್ಲಿ ಮಾನ್ವಿ ಕ್ಷೇತ್ರದ ನಾಯಕರಾದ ಬಸವನಗೌಡ ಬ್ಯಾಗವಾಟ, ಗಂಗಾಧರ ನಾಯಕರು ಉಪಸ್ಥಿತರಿದ್ರು. #ಶಾಲಾ #ವಾರ್ಷಿಕೋತ್ಸವ #ಮಾನವಿ @BJP4Karnataka @BJP4India @narendramodi
Tweet media one
Tweet media two
Tweet media three
1
1
17
@mprajaanaik
Raja Amareshwara Naik (Modi Ka Parivaar)
4 years
ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ಆರ್. ಅಶೋಕ್ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತ್ರಸ್ತರಿಗೆ ಧೈರ್ಯ ತುಂಬಲಾಯಿತು. ಜೊತೆಗೆ ಪ್ರವಾಹದಲ್ಲಿ ಸಿಲುಕಿರುವವರಿಗೆ ಸುರಕ್ಷಿತ ಸ್ಥಳದಲ್ಲಿ ವಾಸ್ತವ್ಯ ಮತ್ತು ಸಕಲ ಆಹಾರ ಪೂರೈಕೆ ಬಗ್ಗೆ ಸಚಿವರ ಜೊತೆ ಮಾತುಕತೆ ನಡೆಸಲಾಯಿತು. @RAshokaBJP @BJP4Karnataka #ಯಾದಗಿರಿ
Tweet media one
Tweet media two
Tweet media three
Tweet media four
1
1
19
@mprajaanaik
Raja Amareshwara Naik (Modi Ka Parivaar)
3 years
ಡಾ.ಸಿ ಎನ್, ಅಶ್ವಥ್ ನಾರಾಯಣ, ಮಾನ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಸುರಪುರ ಶಾಸಕರಾದ ಶ್ರೀ ನರಸಿಂಹ ನಾಯಕ್ ಅವರೊಂದಿಗೆ ಸುರಪುರದಲ್ಲಿ ನೂತನವಾಗಿ ನಿರ್ಮಾಣಗೊಂಡ ಪಾಲಿಟೆಕ್ನಿಕ್ ಮುಖ್ಯ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಾಯ್ತು. @drashwathcn @BJP4India @BJP4Karnataka @dpradhanbjp
Tweet media one
Tweet media two
Tweet media three
0
3
19
@mprajaanaik
Raja Amareshwara Naik (Modi Ka Parivaar)
2 years
#Congratulations #ನಮ್ಮಜಿಲ್ಲೆ_ನಮ್ಮಹೆಮ್ಮ
Tweet media one
1
2
18
@mprajaanaik
Raja Amareshwara Naik (Modi Ka Parivaar)
2 years
ಇಂದು ಯಾದಗಿರಿ ನಗರದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಉಜ್ವಲ ಭಾರತ ಉಜ್ವಲ ಭವಿಷ್ಯ ವಿದ್ಯುತ್ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. #ಅಮೃತಮಹೋತ್ಸವ #AzadiKaAmritMahotsav @BJP4Karnataka @narendramodi @BJP4India
Tweet media one
Tweet media two
Tweet media three
Tweet media four
1
0
19
@mprajaanaik
Raja Amareshwara Naik (Modi Ka Parivaar)
2 years
ಇಂದು ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. #ಸಾಮೂಹಿಕವಿವಾಹ #ದೇವದುರ್ಗ @BJP4Karnataka @BJP4India @narendramodi
Tweet media one
Tweet media two
Tweet media three
Tweet media four
1
2
15
@mprajaanaik
Raja Amareshwara Naik (Modi Ka Parivaar)
4 years
Healthy birthday to Hon'ble PM Shri @narendramodi ji You are not just the symbol of India's culture, heritage, self-respect and strength, but a true Global Leader. #AtmaNirbharBharat #HappyBdayNaMo
Tweet media one
2
4
17
@mprajaanaik
Raja Amareshwara Naik (Modi Ka Parivaar)
4 years
ಈ ವರ್ಷದಿಂದ ಸಮಯಕ್ಕೆ ಸರಿಯಾಗಿ ಹತ್ತಿ ಖರೀದಿಸಲು ಸಹಕರಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರಿಗೆ ನನ್ನ ಕ್ಷೇತ್ರದ ರೈತರ ಪರವಾಗಿ ಧನ್��ವಾದಗಳು. ಇಂದು ರಾಯಚೂರಿನಲ್ಲಿ ಭಾರತೀಯ ಹತ್ತಿ ನಿಗಮ ನಿಯಮಿತ ವತಿಯಿಂದ, ಸ್ಥಾಪಿಸಲಾಗಿರುವ ಹತ್ತಿ ಖರೀದಿ ಕೇಂದ್ರದಲ್ಲಿ, ಹತ್ತಿ ಖರೀದಿಗೆ ಚಾಲನೆ ನೀಡಲಾಯಿತು. @smritiirani #CCI_Center @Raichur
Tweet media one
Tweet media two
Tweet media three
Tweet media four
0
1
17
@mprajaanaik
Raja Amareshwara Naik (Modi Ka Parivaar)
2 years
ಇಂದು ಯಾದಗಿರಿ ನಗರದಲ್ಲಿ ನಡೆದಂತ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಶಿಕ್ಷಣ ಶಿಬಿರದಲ್ಲಿ ಪಾಲ್ಗೊಳ್ಳಲಾಯಿತು. @BJP4Karnataka @BJP4India #yadgiri @YadgiriCity
Tweet media one
Tweet media two
Tweet media three
1
0
18
@mprajaanaik
Raja Amareshwara Naik (Modi Ka Parivaar)
2 years
ರಾಯಚೂರಿನ ಗಿಲ್ಲೇಸೂಗೂರಿನಲ್ಲಿ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. #ಜನಸಂಕಲ್ಪ @narendramodi @BSBommai @BJP4Karnataka @blsanthosh @BJP4India #JanaSankalpaYatre
Tweet media one
Tweet media two
Tweet media three
0
2
18
@mprajaanaik
Raja Amareshwara Naik (Modi Ka Parivaar)
4 years
ನನ್ಮ ಲೋಕಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಭೆಗಳ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಸಂದರ್ಭ... ಕೃಷಿ ವಿಶ್ವವಿದ್ಯಾಲಯದಿಂದ ಪಿಎಂ ಕೇರ್ ಗೆ ಒಂದು ದಿನದ ವೇತನ ನೀಡಲಾಯಿತು. #Raichuru ಸ್ಥಳೀಯ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟ. #PMCARES #CoronaPandemic @BJP4India @PMOIndia #StayHome
Tweet media one
Tweet media two
Tweet media three
Tweet media four
0
2
17
@mprajaanaik
Raja Amareshwara Naik (Modi Ka Parivaar)
4 years
ತಮ್ಮದೇ ಆದ ಅನೇಕ ಚಿಂತನೆಗಳ ಮೂಲಕ ನಾನಾ ಕೀರ್ತನೆಗಳನ್ನು ತಂದು, ಜನತೆಗೆ ಅರಿವು ಮೂಡಿಸಿ ಪರಿಪೂರ್ಣ ಸಮಾಜ ನಿರ್ಮಿಸಲು ಕಾರಣರಾದ ದಾಸಶ್ರೇಷ್ಠ ಕನಕದಾಸ ಜಯಂತಿಯ ಶುಭಾಶಯಗಳು. 💐💐💐 @BJP4Karnataka #KanakadasaJayanthi
Tweet media one
Tweet media two
Tweet media three
Tweet media four
1
1
16
@mprajaanaik
Raja Amareshwara Naik (Modi Ka Parivaar)
4 years
ಜಲ ಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಕೃಷ್ಣ ಭಾಗ್ಯಜಲ ನಿಗಮ ನಂದವಾಡಗಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಯ್ತು.ಕಾರ್ಯಕ್ರಮದಲ್ಲಿ ಕೊಪ್ಪಳ ಸಂಸದ ಕರಡಿ ಸಂಗಣ್ಣ, ಶಾಸಕರಾದ ಶಿವರಾಜ್ ಪಾಟೀಲ್,ನರಸಿಂಹ ನಾಯಕ್ ಮುಖಂಡರಾದ ಪ್ರತಾಪ್ ಗೌಡ ಪಾಟೀಲ,ಮಾನಪ್ಪ ವಜ್ಜಲ್ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು💐 @BJP4Karnataka
Tweet media one
Tweet media two
Tweet media three
Tweet media four
1
0
17
@mprajaanaik
Raja Amareshwara Naik (Modi Ka Parivaar)
3 years
ಭೂಗಪುರ&ತುರಡಗಿ ಗ್ರಾಮದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡ ವಿಷಯನ್ನು ತಿಳಿದ ಜಿಲ್ಲಾ ಉಸ್ತುವಾರಿ ಸಚಿವರು @HalappaAchar ನೇತೃತ್ವದಲ್ಲಿ ಮೃತ ರೈತರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಮತ್ತು ಸರಕಾರದ ಪರಿಹಾರ ಬಗ್ಗೆ ಮಾತುಕತೆ ನಡೆಸಲಾಯ್ತು.ಈ ಸಮಯದಲ್ಲಿ ಕೊಪ್ಪಳ ಸಂಸತ್ ಸದಸ್ಯರಾದ @SangannaKaradi ಭಾಗಿಯಾಗಿದ್ರು. @BJP4India
Tweet media one
Tweet media two
Tweet media three
1
1
17
@mprajaanaik
Raja Amareshwara Naik (Modi Ka Parivaar)
4 years
ರಾಜ್ಯದಿಂದ ಬಿಜೆಪಿ ಪಕ್ಷದ ಪರವಾಗಿ ಅವಿರೋಧವಾಗಿ ಆಯ್ಕೆಯಾದ ನೂತನ ರಾಜ್ಯಸಭಾ ಸದಸ್ಯರುಗಳಾದ ಶ್ರೀ ಈರಣ್ಣ ಕಡಾಡಿ ಹಾಗೂ ಶ್ರೀ ಅಶೋಕ ಗಸ್ತಿ ಅವರಿಗೆ ಅಭಿನಂದನೆಗಳು💐💐💐💐
Tweet media one
2
2
17
@mprajaanaik
Raja Amareshwara Naik (Modi Ka Parivaar)
1 year
ಯಾದಗಿರಿ ಪಟ್ಟಣದ #NHAI -150ರಲ್ಲಿ ಕಾಮಗಾರಿ ಕಳಪೆ ಬಗ್ಗೆ ದೂರುಗಳು ಬಂದ ಹಿನ್ನೆಲೆ, ಕಿ.ಮೀ72.6 ರಿಂದ ಕಿ.ಮೀ 85.88ರ ವರೆಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಲಾಯ್ತು. ಸ್ಥಳದಲ್ಲಿದ್ದ ಹೆದ್ದಾರಿ ಅಧಿಕಾರಿಗಳಿಗೆ ಇನ್ಮುಂದೆ ಯಾವುದೇ ದೂರು ಬಾರದಂತೆ ಉತ್ತಮ ಗುಣಮಟ್ಟದಲ್ಲಿ ಯೋಜನೆ ಪೂರ್ಣಗೊಳಿಸಲು ಸೂಚಿಸಲಾಯ್ತು. @nitin_gadkari @BJP4India
Tweet media one
Tweet media two
2
3
16
@mprajaanaik
Raja Amareshwara Naik (Modi Ka Parivaar)
4 years
ತಮ್ಮ ಅಮೋಘ ಸೇವೆ ಮತ್ತು ಸಾಧನೆಗಳ ಮೂಲಕ ಕನ್ನಡಿಗರ ಮನದಲ್ಲಿ ಶಾಶ್ವತ ಸ್ಥಾನ ಗಳಿಸಿರುವ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜಯಂತಿ ದಿನದಂದು ವಿಶೇಷ ನಮನಗಳನ್ನು ಸಲ್ಲಿಸೋಣ. ಇಡೀ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವ ಪಾತ್ರವಹಿಸಿರುವ ನಮ್ಮೆಲ್ಲ ಎಂಜಿನಿಯರ್‌ಗಳಿಗೆ ಕೋಟಿ ಕೋಟಿ ಶುಭಾಶಯಗಳು.💐💐💐 #happyengineerday @BJP4India
Tweet media one
1
3
17
@mprajaanaik
Raja Amareshwara Naik (Modi Ka Parivaar)
4 years
#ವೀರಮದಕರಿ ನಾಯಕರ ಜಯಂತೋತ್ಸವದ ಶುಭಾಶಯಗಳು. ನಮ್ಮ ಪೂರ್ವಜರು ಗಳಿಸಿದ ಹೆಸರೇ ನಮಗೆ ಆಸ್ತಿ. ಮದಕರಿ ನಾಯಕರು ಹಾಕಿ ಕೊಟ್ಟ ಪಥದಲ್ಲಿ ನಡೆದು ಸಮುದಾಯವನ್ನು ಬೆಳೆಸಿಕೊಂಡು ಹೋಗಬೇಕಿದೆ. #ಜೈ_ರಾಜವೀರಮದಕರಿ #ನಾಯಕರು
0
3
17
@mprajaanaik
Raja Amareshwara Naik (Modi Ka Parivaar)
2 years
Tweet media one
Tweet media two
Tweet media three
0
3
16
@mprajaanaik
Raja Amareshwara Naik (Modi Ka Parivaar)
3 years
ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ #ಬಸವರಾಜ್ #ಬೊಮ್ಮಾಯಿಯವರು #ಜಿಲ್ಲಾಧಿಕಾರಿಗಳ ನಡೆ - ಹಳ್ಳಿ ಕಡೆ, ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ & ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ್ರು. @BJP4Karnataka
Tweet media one
Tweet media two
Tweet media three
0
0
17
@mprajaanaik
Raja Amareshwara Naik (Modi Ka Parivaar)
6 months
ಯಾದಗಿರಿ ಜಿಲ್ಲೆಯಲ್ಲಿ ವೈದ್ಯಕೀಯ ಮಹಾ ವಿದ್ಯಾಲಯ ಮಂಜೂರು - ರೂ. 440.00 ಕೋ. (60% ಸೆಂಟ್ರಲ್ + 40% ಸ್ಟೇಟ್)‌ ಧನ್ಯವಾದಗಳು ಮೋದಿಜೀ🙏 ಮಗದೊಮ್ಮೆ ಮೋದಿ - ಮತೊಮ್ಮೆ ಅಮರೇಶ್ವರ ನಾಯಕ #Abkibaar400paar #OnceAgainRajaNaikForRaichurLoksabha #modiagain2024 @narendramodi @bjp4india @bjp4karnataka @bsybjp
Tweet media one
4
0
17
@mprajaanaik
Raja Amareshwara Naik (Modi Ka Parivaar)
3 years
ಇಂದು ದಕ್ಷಿಣ ಭಾರತದ ಸಂಸದರಿಗೆ ಪ್ರಧಾನಿ #ನರೇಂದ್ರಮೋದಿಜೀಯವರು ದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಉಪಹಾರ ಕೂಟ ಏರ್ಪಡಿಸಿದ್ರು. ಉಪಹಾರದ ಜೊತೆಗೆ ಸಂಸದೀಯ ಮೌಲ್ಯಗಳ ಬಗ್ಗೆ ಸಲಹೆ ನೀಡಿದ್ರು. @narendramodi @JoshiPralhad @ShobhaBJP @nsitharaman @BJP4India @ANarayana_swamy #southindia #bjp #MPSC @bhagwantkhuba
Tweet media one
0
1
17
@mprajaanaik
Raja Amareshwara Naik (Modi Ka Parivaar)
2 years
ಇಂದು ರಾಯಚೂರು ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮುಖಾಂತರ ಜಯಂತಿಯನ್ನು ಆಚರಿಸಲಾಯಿತು. #ಶಿವಾಜಿ #ಮಹಾರಾಜ್ @BJP4India @BSBommai @BJP4Karnataka @narendramodi @nalinkateel
Tweet media one
Tweet media two
Tweet media three
0
1
17
@mprajaanaik
Raja Amareshwara Naik (Modi Ka Parivaar)
4 years
ಮೋದಿಜೀ ನೇತೃತ್ವದ 2.Oಸರಕಾರ 1ವರ್ಷ ಪೂರೈಸಿದ ಹಿನ್ನೆಲೆ,ರಾಯಚೂರಿನ ವಾರ್ಡ್ ನಂಬರ್1ರಲ್ಲಿ ಮನೆ-ಮನೆಗೆ ತೆರಳಿ ಸರ್ಕಾರದ ಸಾಧನೆಗಳ ಬಗ್ಗೆ ಕರ ಪತ್ರಗಳನ್ನು ಹಂಚಲಾಯಿತು. ಮತ್ತು ಸಿಸಿ ರಸ್ತೆಯ ಚಾಲನೆ ನೀಡಲಾಯಿತು ಜೊತೆಯಲ್ಲಿ ಶಾಸಕರಾದ ಡಾ.ಶಿವರಾಜ್ ಪಾಟೀಲ್ರು,ಎನ್.ಶಂಕರಪ್ಪನವರು ಹಾಗೂ ಬಿಜೆಪಿಯ ಮುಖಂಡರುಗಳು ಭಾಗಿಯಾಗಿದ್ರು #modisarkar2
Tweet media one
Tweet media two
Tweet media three
Tweet media four
1
0
17
@mprajaanaik
Raja Amareshwara Naik (Modi Ka Parivaar)
4 years
ಮಹಾತ್ಮ ಗಾಂಧಿ ಜಯಂತಿ ಅಂ��ವಾಗಿ ರಾಯಚೂರಿನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಹಾಗೂ ಮಾನವಿ ನಗರದಲ್ಲಿ ನೂತನವಾಗಿ ಬೆಳಕು ಟಿವಿ ಚಾನೆಲ್ ಲೋಕಾರ್ಪಣೆಗೊಳಿಸಲಾಯಿತು 💐💐💐💐 @BJP4Karnataka #Raichuru
Tweet media one
Tweet media two
Tweet media three
Tweet media four
0
0
17
@mprajaanaik
Raja Amareshwara Naik (Modi Ka Parivaar)
4 years
Tweet media one
0
0
17
@mprajaanaik
Raja Amareshwara Naik (Modi Ka Parivaar)
4 years
Tweet media one
1
0
17
@mprajaanaik
Raja Amareshwara Naik (Modi Ka Parivaar)
3 years
Tweet media one
1
1
15
@mprajaanaik
Raja Amareshwara Naik (Modi Ka Parivaar)
2 years
#ಕೇಂದ್ರಸರ್ಕಾರದ #ಗೃಹವ್ಯವಹಾರಗಳ #ಸಂಸದೀಯಸ್ಥಾಯಿಸಮಿತಿ ಸದಸ್ಯರೊಂದಿಗೆ #ಈಶಾನ್ಯ ರಾಜ್ಯಗಳ ಅಧ್ಯಯನ ಪ್ರವಾಸದಲ್ಲಿ #ಮೆಘಾಲಯದ ಈಸ್ಟ್ ಖಾಸಿ ಹಿಲ್ಸ್ ಜಿಲ್ಲೆಯ ವಿಶ್ವ ಪ್ರವಾಸಿ ತಾಣ ಹಾಗೂ #ಸಿಂಗಿಂಗ್/#ವಿಸ್ಲಿಂಗ್ ವಿಲೇಜ್ ಎಂದೇ ಪ್ರಸಿದ್ಧವಾಗಿರುವ #ಕಾಂಗ್ #ಥಾoಗ್ ಗೆ ಭೇಟಿ ನೀಡಿ, ಅಲ್ಲಿ ನಡೆದ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಲಾಯ್ತು.
Tweet media one
Tweet media two
Tweet media three
Tweet media four
1
1
16
@mprajaanaik
Raja Amareshwara Naik (Modi Ka Parivaar)
4 years
ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿರವರು ಜಿಲ್ಲೆಯಲ್ಲಿ ಅಪಾರ ಮಳೆಯಿಂದಾಗಿ ಹಾನಿಗೀಡಾದ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮದ ಜನರೊಂದಿಗೆ ಚರ್ಚಿಸಿ ಶೀಘ್ರ ಪರಿಹಾರ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ರು. ಈ ಸಂದರ್ಭದಲ್ಲಿ ಶಾಸಕ ಶಿವರಾಜ್ ಪಾಟೀಲ್ & ಜಿಲ್ಲೆಯ ಅಧಿಕಾರಿಗಳು ಉಪಸ್ಥಿತರಿದ್ರು. #ರಾಯಚೂರು @BJP4India @LaxmanSavadi
Tweet media one
Tweet media two
Tweet media three
Tweet media four
0
1
14
@mprajaanaik
Raja Amareshwara Naik (Modi Ka Parivaar)
4 years
ಯಾದಗಿರಿಯ ಶಹಾಪೂರದಲ್ಲಿ 'ಪಶು ಸಂಜೀವಿನಿ' ಸುಸಜ್ಜಿತ ಪಶು ಶಸ್ತ್ರಚಿಕಿತ್ಸಾ ವಾಹನವನ್ನು ಸಚಿವಾರದ ಶ್ರೀ ಪ್ರಭು‌.ಬಿ.ಚೌವ್ಹಾಣ್ ಉದ್ಘಾಟಿಸಿದ್ರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲು, ಮಾಜಿ ಶಾಸಕ ಗುರು ಪಾಟೀಲ್, ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಪಶುಸಂಗೋಪನೆ ಅಧಿಕಾರಿಗಳು ಉಪಸ್ಥಿತರಿದ್ರು. @BJP4Karnataka
Tweet media one
Tweet media two
Tweet media three
Tweet media four
0
1
15
@mprajaanaik
Raja Amareshwara Naik (Modi Ka Parivaar)
4 years
ಭಾರತರತ್ನ & ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನದ ಸುದ್ದಿ ಕೇಳಿ ದುಃಖವಾಗಿದೆ. ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ ತಂದಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಮತ್ತು ಕುಟುಂಬ ವರ್ಗಕ್ಕೆ ಹಾಗೂ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಅಂತಾ ಪ್ರಾರ್ಥನೆ🙏 #ripPranabMukherjee
Tweet media one
1
5
16
@mprajaanaik
Raja Amareshwara Naik (Modi Ka Parivaar)
4 years
ಯಾದಗಿರಿಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಸಿಎಂ ಬಿಎಸ್. ಯಡಿಯೂರಪ್ಪನವರು ಇಂದು ಶಿಲಾನ್ಯಾಸ ಮಾಡಿದ್ರು. & ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ರು. ಈ ಸಂಧರ್ಭದಲ್ಲಿ,ಡಿಸಿಎಂ ಲಕ್ಷ್ಮಣ ಸವದಿ,ಜಿಲ್ಲಾ ಉಸ್ತುವಾರಿ ಪ್ರಭು ಚವ್ಹಾಣ,ಸಚಿವ ಸುಧಾಕರ್ ಹಾಗೂ ಸ್ಥಳೀಯ ಶಾಸಕರು ಮತ್ತು ಮುಖಂಡರು ಭಾಗಿಯಾಗಿದ್ರು. @BJP4Karnataka
Tweet media one
Tweet media two
Tweet media three
Tweet media four
1
2
16
@mprajaanaik
Raja Amareshwara Naik (Modi Ka Parivaar)
3 years
ಶಂಕರ್ ಬಿ ಪಾಟೀಲ್ ಮುನೇನಕೊಪ್ಪ, ಕೈಮಗ್ಗ ಮತ್ತು ಜವಳಿ ಇಲಾಖೆ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಇವರೊಂದಿಗೆ ರಾಯಚೂರು ನಗರದಲ್ಲಿ ವಿಶ್ವಕರ್ಮ ಪುತ್ತಳಿಯ ಭೂಮಿ ಪೂಜೆಯಲ್ಲಿ ಭಾಗವಹಿಸಲಾಯಿತು. #ವಿಶ್ವಕರ್ಮ @BJP4Karnataka @BJP4India #Raichuru
Tweet media one
Tweet media two
1
1
16
@mprajaanaik
Raja Amareshwara Naik (Modi Ka Parivaar)
4 years
ಜುಲೈ 26, ಕಾರ್ಗಿಲ್ ವಿಜಯ ದಿನ.1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತಕ್ಕೆ ದಿಗ್ವಿಜಯ ತಂದುಕೊಟ್ಟ ವೀರ ಹುತಾತ್ಮ ಯೋಧರಿಗೆ ಶತಕೋಟಿ ನಮನಗಳು🙏🙏🙏 #RememberingKargil @BJP4India @rajnathsingh
Tweet media one
1
1
16
@mprajaanaik
Raja Amareshwara Naik (Modi Ka Parivaar)
2 years
ಇಂದು ಹರಿಯಾಣ ರಾಜ್ಯದ ರಾಜ್ಯಪಾಲರಾದ ಶ್ರೀ ಬಂಡಾರು ದತ್ತಾತ್ರೇಯ ಮತ್ತು ನನ್ನ ಕುಟುಂಬಸ್ಥರ ಜೊತೆ ಹೈದರಾಬಾದ್ ನಲ್ಲಿರುವ ಶ್ರೀ ಕಂಚಿ ಕಾಮಕೋಟಿ ಪೀಠಕ್ಕೆ ತೆರಳಿ ಕಂಚಿ ಪೀಠಾಧಿಪತಿ ಜಗದ್ಗುರು ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಳ್ಳಲಾಯಿತು. #ಕಂಚಿಕಾಮಕೋಟಿ @BJP4Karnataka
Tweet media one
Tweet media two
Tweet media three
Tweet media four
0
0
16
@mprajaanaik
Raja Amareshwara Naik (Modi Ka Parivaar)
4 years
Tweet media one
1
2
14
@mprajaanaik
Raja Amareshwara Naik (Modi Ka Parivaar)
4 years
ಗಡಿ ಜಿಲ್ಲೆಯ ಅಭಿವೃದ್ಧಿಗಾಗಿ ಕೇಂದ್ರದ ಸಹಕಾರ ಸದಾ ಇರುತ್ತೆ... @narendramodi @BJP4India
Tweet media one
2
1
15
@mprajaanaik
Raja Amareshwara Naik (Modi Ka Parivaar)
3 years
ಎನ್ಆರ್ ಬಿಸಿ ಯೋಜನೆಯ ನವೀಕರಣಕ್ಕೆ ಕೇಂದ್ರ ಸರ್ಕಾರದ ನೆರವನ್ನು ಕೋರಿ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ರನ್ನು ಭೇಟಿ ಮಾಡಲಾಯ್ತು. ಬಳಿಕ ಕ್ಷೇತ್ರಕ್ಕೆ ಸಂಬಂಧಿಸಿದ ನೀರಾವರಿ ಯೋಜನೆಗಳ ಕುರಿತು ಚರ್ಚಿಸಲಾಯ್ತು. #ಹಟ್ಟಿಗೋಲ್ಡ್ ಸಂಸ್ಥೆ ಅಧ್ಯಕ್ಷ ಮಾನಪ್ಪ ವಜ್ಜಲ್ ಉಪಸ್ಥಿತರಿದ್ರು @gssjodhpur @BJP4India #jalShakthi
Tweet media one
Tweet media two
Tweet media three
0
1
15
@mprajaanaik
Raja Amareshwara Naik (Modi Ka Parivaar)
2 years
ಇಂದು ರಾಯಚೂರು ನಗರದಲ್ಲಿ #ಜಿಲ್ಲಾ #ನ್ಯಾಯಾಲಯ ಸಂಕೀರ್ಣ ಹಾಗೂ ಜಿಲ್ಲಾ ವಕೀಲರ ಸಂಘದ ನೂತನ ಕಟ್ಟಡದ ಶಂಕುಸ್ಥಾಪನ ಸಮಾರಂಭದಲ್ಲಿ ಪಾಲ್ಗೊಳ್ಳಲಾಯಿತು. #ರಾಯಚೂರು @BJP4Karnataka @BSBommai @BJP4India @narendramodi
Tweet media one
Tweet media two
Tweet media three
1
3
14
@mprajaanaik
Raja Amareshwara Naik (Modi Ka Parivaar)
4 years
Tweet media one
0
2
15
@mprajaanaik
Raja Amareshwara Naik (Modi Ka Parivaar)
4 years
#ಯಾದಗಿರಿ ಕೇಂದ್ರದ ಕೃಷಿ ಕಾಯಿದೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುತ್ತೇವೆ. ಈ ಕಾಯಿದೆಯಿಂದ ರೈತರ ಆದಾಯ ದ್ವಿಗುಣಗೊಳ್ಳಲಿದೆ. #AgricultureBill @BJP4India @narendramodi
Tweet media one
Tweet media two
Tweet media three
Tweet media four
0
3
14
@mprajaanaik
Raja Amareshwara Naik (Modi Ka Parivaar)
3 years
ಕೇಂದ್ರ ಸರ್ಕಾರದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ @AnandSharmaINC ನೇತೃತ್ವದಲ್ಲಿ #ಜಮ್ಮು_ಕಾಶ್ಮೀರದ 5 ದಿನಗಳ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದೆ. ಇಂದು #ಲೇಹ್_ಲಡಾಕ್ಗೆ ಭೇಟಿ ನೀಡಿ,ಕಾಶ್ಮೀರದಲ್ಲಿ #ಆರ್ಟಿಕಲ್ #370 ನೇವಿಧಿ ರದ್ದಾದ ಬಳಿಕ ಸಾರ್ವಜನಿಕ ಜೀವನ & ಸೌಲಭ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯ್ತು @narendramodi
Tweet media one
Tweet media two
Tweet media three
Tweet media four
1
1
15
@mprajaanaik
Raja Amareshwara Naik (Modi Ka Parivaar)
4 years
ರಾಯಚೂರಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಲಕ್ಷ್ಮಣ್ ಸವದಿ ಅವರು ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲೆಯ ಶಾಸಕರು, ಮುಖಂಡರು ಹಾಗೂ ಜಿಲ್ಲೆಯ ಅಧಿಕಾರಿಗಳು ಧ್ವಜಾರೋಹಣದಲ್ಲಿ ಪಾಲ್ಗೊಂಡಿದ್ದರು.💐💐💐 @LaxmanSavadi #Kannadarajyotsava @Raichur @BJP4Karnataka
Tweet media one
Tweet media two
Tweet media three
Tweet media four
1
0
14
@mprajaanaik
Raja Amareshwara Naik (Modi Ka Parivaar)
3 years
Tweet media one
2
1
15
@mprajaanaik
Raja Amareshwara Naik (Modi Ka Parivaar)
4 years
ಇತ್ತೀಚೆಗೆ ನಿಧನರಾದ ರಾಜ್ಯ ಸಭೆ ಸದಸ್ಯ ಅಶೋಕ್ ಗಸ್ತಿಯವರ ನಿವಾಸಕ್ಕೆ ಡಿಸಿಎಂ. ಲಕ್ಷ್ಮಣ್ ಸವದಿಯವರ ಜೊತ ಭೇಟಿ ನೀಡಿ ಕುಟುಂಬದವರ ಜೊತೆ ಮಾತುಕತೆ ನಡೆಸಲಾಯಿತು.
Tweet media one
Tweet media two
Tweet media three
0
2
15