LAKSHMI KANTH J H
@lakshmikanthjh
Followers
113
Following
62K
Media
10
Statuses
106
DBOSS" Adda "DAVANGERE"🔥✌🏻 #Kaatera #BossOfSandalwood #AbhinayaChakravarthyDboss #Dboss @dasadarshan
0
8
52
ಸಮಸ್ತ ಕರ್ನಾಟಕ ಜನತೆಗೆ ನನ್ನ ಸೆಲೆಬ್ರಿಟಿಗಳಿಗೆ ಹಾಗೂ ಹಿರಿಯ ಪತ್ರಕರ್ತರಿಗೆ, ಮಾಧ್ಯಮ ಮಿತ್ರರಿಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು
604
3K
12K
The Wait Ends, A Start to the Wild Fusion is Here, Again... https://t.co/o7kzB9GcHq Challenging Star @dasadarshan @directorprems @KvnProductions @SUPRITH_87
473
3K
7K
Very Happy to Launch the Common DP for 26th Anniversary of DBoss in Kannada Film Industry🔥 #26YearsOfUnrivalledBOSSism #DBoss #Kaatera @dasadarshan
754
3K
7K
ವಿಶ್ವ ಅರಣ್ಯ ದಿನ ಕಾಡು ಬೆಳೆಸಿ ನಾಡು ಉಳಿಸಿ ಹಸಿರೇ ಉಸಿರು ಮರ ಇದ್ದರೆ ಮಳೆ ಮಳೆ ಇದ್ದರೆ ಬೆಳೆ ಬೆಳೆ ಇದ್ದರೆ ನಮ್ಮೆಲ್ಲರ ಬದುಕು ಅರಣ್ಯ ಬೆಳೆಸಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ #InternationalForestDay
#Forestday
579
4K
20K
#Kaatera unraveled in the most glorious way, and all possible with the power of your unlimited love and fandom Extremely grateful for this reception and more massive updates coming up https://t.co/GXBIiQJC4B
@TharunSudhir @RocklineEnt @Radhanaram_ @harimonium @IamJagguBhai
235
3K
15K
ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿ ಹಾರೈಸಿದ ನನ್ನ ನಲ್ಮೆಯ ಸೆಲೆಬ್ರಿಟಿಗಳು, ಸ್ನೇಹಿತರು, ಹಿತೈಷಿಗಳು ಹಾಗೂ ಬಂಧುಗಳಿಗೆ ನನ್ನ ಹೃದಯಪೂರ್ವಕ ವಂದನೆಗಳು. ನನ್ನ ಕೋರಿಕೆಗೆ ಬೆಲೆಕೊಟ್ಟು ಸಹಕರಿಸಿದ ಅಭಿಮಾನಿ ವರ್ಗಕ್ಕೆ ನಾನು ಋಣಿಯಾಗಿದ್ದೇನೆ.ಎಲ್ಲರನ್ನೂ ನಿಯಂತ್ರಿಸಲು ಸಹಕರಿಸಿದ ಅಭಿಮಾನಿ ಸಂಘಗಳು ಹಾಗೂ ಪೊಲೀಸ್ ಸಿಬ್ಬಂದಿಗಳಿಗೂ ನನ್ನ ನಮನಗಳು.
513
5K
24K
#D56 majestically waits to unveil itself on 𝟏𝟔.𝟎𝟐.𝟐𝟎𝟐𝟑! The storm is making its way soon 🔥 #D56UncoversOnFeb16 #D56TitleReveal #DBoss #ChallengingStarDarshan #RadhanaRam #TharunSudhir #RocklineVenkatesh #RocklineEntertainments
@dasadarshan @Radhanaram_ @TharunSudhir
151
2K
5K
ಸಮಸ್ತ ಅನ್ನದಾತರಿಗೆ ರೈತರ ದಿನಾಚರಣೆಯ ಶುಭಾಶಯಗಳು. #FarmersDay
193
3K
18K
@KicchaSudeep ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು 🙂
5K
16K
58K
ವಿಶ್ವದಾದ್ಯಂತ ನೆಲೆಸಿರುವ ಎಲ್ಲಾ ಹೆಮ್ಮೆಯ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ! ಜನವರಿ 26 ರಂದು ನಮ್ಮ ಕ್ರಾಂತಿ ಚಿತ್ರ ನಿಮ್ಮ ಮಡಿಲು ಸೇರಲಿದೆ 🙂ನಿಮ್ಮ ಪ್ರೀತಿ ಆಶೀರ್ವಾದ ಸದಾ ಹೀಗೆ ಇರಲಿ
406
3K
19K
ಕನ್ನಡಿಗರ ಮನದಾಳದಲ್ಲಿ ಪುನೀತ್ ರಾಜ್ ಕುಮಾರ್ ರವರು ಸದಾ ಜೀವಂತ. ದೈಹಿಕವಾಗಿ ನಮ್ಮನ್ನು ಅಗಲಿ ಒಂದು ವರ್ಷ ಕಳೆದರೂ, ತಮ್ಮ ಚಿತ್ರಗಳು ಹಾಗೂ ಕೆಲಸ ಕಾರ್ಯಗಳಿಂದ ಸದಾ ನಮ್ಮೊಡನೆ ಇದ್ದಾರೆ ಎಂಬ ಭಾವನೆ ಎಲ್ಲರಲ್ಲಿಯೂ ಇದೆ.
258
4K
24K
Time to witness our @PuneethRajkumar Best wishes to #GandhadaGudi team. It isn't a movie, it's an experience
399
4K
23K
ಬರುವ ದಿನಮಾನಗಳಲ್ಲಿ ನೀವು ಕಂಡ ಕನಸು ಈಡೇರಲಿ, ನಾಡ ದೇವತೆ ಚಾಮುಂಡೇಶ್ವರಿಯ ಆಶೀರ್ವಾದ ಸದಾಕಾಲವೂ ನಿಮ್ಮ ಮೇಲೆ ಇರಲಿ.. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ನಾಡ ಹಬ್ಬ ದಸರಾ ಹಾಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು....
385
2K
16K
Learn to fight alone @mediahousefilms @harimonium @shylajanag @bsuresha @Dbeatsmusik
#Kranti #ಕ್ರಾಂತಿ #KrantiBegins #D55 #RachitaRam #MediaHouseStudio #VHarikrishna #ShylajaNag #BSuresha #dbeats
168
3K
9K
ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಕ್ರಾಂತಿ ಚಿತ್ರಕ್ಕೆ ನೀವು ತೋರಿರುವ ಪ್ರೀತಿ-ಅಭಿಮಾನಕ್ಕೆ ನಾವು ಆಭಾರಿಯಾಗಿದ್ದೇವೆ. ನಮ್ಮ ಚಿತ್ರದ ಹೊಸ ಪೋಸ್ಟರ್ ನಿಮಗಾಗಿ. Learn to fight alone @mediahousefilms @harimonium @shylajanag @bsuresha @Dbeatsmusik
#Kranti #ಕ್ರಾಂತಿ #KrantiBegins #D55
1K
5K
17K
ಕ್ರಾಂತಿ ಚಿತ್ರದ ಶೂಟಿಂಗ್ ಪೋಲೆಂಡ್ ನಲ್ಲಿ ಬಿರುಸಿನಿಂದ ಸಾಗುತ್ತಿದೆ. ನಲ್ಮೆಯ ಸೆಲೆಬ್ರಿಟಿಗಳು ತೋರುತ್ತಿರುವ ಪ್ರೀತಿಗೆ ನಾ ಸದಾ ಚಿರಋಣಿ
1K
4K
23K
Presenting Common DP for DBOSS Birthday 🥳♥️ #AdvanceHappybirthdayDboss
#DBossBirthdayCDP #DBoss #DarshanThoogudeepa
0
1
3
Today I am travelling BNG to DVG in Intercity Express Train(12725) it was on 1:00 PM daily but today it delayed by 45 minutes....here no proper Timings & platform information...@PiyushGoyal @PiyushGoyalOffc @narendramodi @RailMinIndia @indianrailway__ @HMOIndia @CMofKarnataka
1
0
1