KGNAGARPSBCP
@kgnagarpsbcp
Followers
21
Following
1
Media
18
Statuses
22
Official twitter account of Kempegowda Nagara Police Station (080-22942578). Dial Namma-112 in case of emergency. @BlrCityPolice
Bangalore
Joined May 2024
A special drive was conducted in Kempegowda Nagar Police Station jurisdiction's schools and colleges about women's safety initiatives of Bengaluru City Police such as KSP Safe connect, Safety Islands and KSP app etc. #friendsofpolice
@BlrCityPolice
@CPBlr @DCPSouthBCP
0
0
0
A three days special program was conducted on the occasion of National Unity Day 31.10.2025 #nationalunityday
#Runforunity
@BlrCityPolice @DCPSouthBCP
0
0
0
ದೀಪಾವಳಿ ಹಬ್ಬದ ಪ್ರಯುಕ್ತ ಕೆ.ಜಿ.ನಗರ ಪೊಲೀಸ್ ಠಾಣಾ ವತಿಯಿಂದ ಪೊಲೀಸ್ ವಸತಿ ಗೃಹಕ್ಕೆ ಭೇಟಿ ನೀಡಿ, ಪೊಲೀಸ್ ಕುಟುಂಬದವರೊಂದಿಗೆ ದೀಪಾವಳಿಯ ಹಬ್ಬವನ್ನು ಸಂಭ್ರಮದೊಂದಿಗೆ ಆಚರಿಸಿ, ಈ ಬೆಳಕಿನ ಹಬ್ಬದ ಸಂಭ್ರಮ ಎಲ್ಲೆಡೆಯೂ ಪಸರಲಿ ಎಂದು ಶುಭ ಕೋರಲಾಯಿತು... @BlrCityPolice
@CPBlr
@JointCPWest
@DCPSouthBCP
#Deepavali2025
0
2
3
ಕೆ.ಜಿ ನಗರ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ #ಮಾಸಿಕಜನಸಂಪರ್ಕದಿವಸ ಸಭೆಯಲ್ಲಿ ಸ್ಥಳೀಯ ನಾಗರೀಕರ ಕುಂದುಕೊರತೆಗಳನ್ನು ಆಲಿಸಿ, ಪರಿಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು @BlrCityPolice @DCPSouthBCP
0
1
0
On 03.07.2025, a special Drug Awareness Program was conducted at Adarsh College of Institution by KG Nagar police station Inspector Shri. Vinay H N. @DCPSouthBCP
0
0
1
ಇಂದು ವಿಶ್ವ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ನಮ್ಮ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಠಾಣಾ ಸರಹದ್ದಿನಲ್ಲಿರುವ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮಾದಕ ದ್ರವ್ಯದ ದುಷ್ಪರಿಣಾಮ ಮತ್ತು ಕಾನೂನು ಕ್ರಮದ ಬಗ್ಗೆ ಜಾಗೃತಿ ಮೂಡಿಸಿರುತ್ತದೆ. #InternationalDayAgainstDrugAbuse
@BlrCityPolice @DCPSouthBCP
0
1
3
ಸಾಮಾಜಿಕ ಕಳಕಳಿಗಾಗಿ ರೀಲ್ ಮಾಡಿ! ಬೆಂಗಳೂರಿನ ವಿದ್ಯಾರ್ಥಿಗಳೇ, ಜೂನ್ 26, 2025ರಂದು ಅಂತಾರಾಷ್ಟ್ರೀಯ ಮಾದಕ ವ್ಯಸನ ಹಾಗೂ ಕಳ್ಳ ಸಾಗಾಣಿಕೆ ವಿರೋಧ ದಿನದ ಅಂಗವಾಗಿ “ವ್ಯಸನದ ಸರಪಳಿ ಮುರಿಯಿರಿ: ಮುಂಜಾಗ್ರತೆ, ಚಿಕಿತ್ಸೆ ಹಾಗೂ ಎಲ್ಲರ ಚೇತರಿಕೆ” ಎಂಬ ವಿಷಯದ ಮೇಲೆ ಮಾದಕ ವ್ಯಸನದ ವಿರುದ್ಧ 30-45 ಸೆಕೆಂಡ್ ಗಳ ರೀಲ್ ಮಾಡಿ ಇನ್ಸ್ಟಾಗ್ರಾಂ
4
67
95
Drugs steal dreams—don’t let them take yours. Walk away, speak up, choose life. If you see or suspect drug activity, report it to 1908 or dial 112. Let’s build a drug-free Bengaluru together! #internationaldayagainstdrugabuse #bengalurucitypolice #bengalurupolice #police
3
63
61
ಈ ದಿನ ಕೆ ಜಿ ನಗರ ಪೊಲೀಸ್ ಠಾಣೆಯ ವತಿಯಿಂದ 2025 ಹೊಸ ವರ್ಷದ ಆಚರಣೆಯನ್ನು ನಮ್ಮ ಮನೆ, ನಗರ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ವಸತಿ ರಹಿತರ ಜೊತೆಗೆ ಆಚರಿಸಲಾಯಿತು. @CPBlr @BlrCityPolice
@DCPSouthBCP
#BCPWelcomesNewYear2025
0
0
1
ಕೆಂಪೇಗೌಡನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಗಳು, ಪಟಾಕಿ ಸಿಡಿಸುವಾಗ ಹಾನಿಯಾಗದಂತೆ ಮಕ್ಕಳಿಗೆ ಸುರಕ್ಷತಾ ಕನ್ನಡಕಗಳನ್ನು ವಿತರಿಸಿದರು @DCPSouthBCP
#Wearsafetygogglestoprotectyoureyes
0
0
2
ಈ ದಿನ ಕೆಂಪೇಗೌಡನಗರ ಪೊಲೀಸ್ ಠಾಣಾ ಸರಹದ್ದಿನ BBMP ಸರ್ಕಾರಿ ಪದವಿ ಕಾಲೇಜ್ ನಲ್ಲಿ ವಿದ್ಯಾರ್ಥಿಗಳಿಗೆ ಮಾಧಕ ದ್ರವ್ಯ ವಸ್ತುಗಳ ಬಳಕೆಯಿಂದ ಆಗುವ ಪರಿಣಾಮಗಳು, ಸೈಬರ್ ಅಪರಾಧ ಪ್ರಕರಣಗಳು, 1930 ಪೋರ್ಟಲ್,ಕೋಟ್ಪಾ ಕಾಯ್ದೆ ಹಾ��ೂ ಇತರೆ ಅಪರಾಧ ಪ್ರಕರಣಗಳ ಬಗ್ಗೆ ಜಾಗೃತಿಯನ್ನು ಮೂಡಿಸಿರುತ್ತೆವೆ. @BlrCityPolice
#SayNoTodrugs
1
0
3
ಇಂದು ಠಾಣಾ ವ್ಯಾಪ್ತಿಯಲ್ಲಿ ಬರುವ ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರಸ್ತುತ ಯಥೇಚ್ಛವಾಗಿ ನಡೆಯುತ್ತಿರುವ ಸೈಬರ್ ಅಪರಾಧ, ಮಾದಕ ವಸ್ತುಗಳು, ಹಾಗೂ EVE teasing (public sexual harassment or assault of women) ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ತಡೆಗಟ್ಟುವಿಕೆ ಹಾಗೂ ಪರಿಣಾಮಗಳ ಬಗ್ಗೆ ತಿಳಿಸಲಾಯಿತು. @DCPSouthBCP
0
0
1
ಅಂತರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಣಿಕೆ ವಿರೋಧಿ ದಿನದ ಪ್ರಯುಕ್ತ ಕೆ.ಜಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆದರ್ಶ ಕಾಲೇಜಿನಲ್ಲಿ ಮಾದಕ ವಸ್ತುಗಳ ಬಗ್ಗೆ ಸಾರ್ವಜನಿಕ ಹಾಗೂ ಯುವಕರಲ್ಲಿ ಅರಿವು ಮೂಡಿಸಿ ಮಾದಕ ವ್ಯಸನದ ವಿರುದ್ದ ಹೋರಾಡಲು ಪ್ರತಿಜ್ಞೆ ಮಾಡುವ ಕಾರ್ಯಕ್ರಮ. @DCPSouthBCP
#drugsawarness
0
0
1
ಇಂದು ಠಾಣೆಯಲ್ಲಿ ಜೂನ್ 2024 ರ ಮಾಸಿಕ #ಜನಸಂಪರ್ಕಸಭೆ ಯನ್ನು ಆಯೋಜಿಸಿ ಠಾಣಾ ಸರಹದ್ದಿನ ನಾಗರಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅವುಗಳಿಗೆ ಸೂಕ್ತ ಸಲಹೆಗಳನ್ನು ನೀಡಲಾಯಿತು. @DCPSouthBCP #ಮಾಸಿಕಜನಸಂಪರ್ಕಸಭೆ
0
0
0
ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಠಾಣಾ ಸಿಬ್ಬಂದಿಗಳು ಠಾಣಾ ವ್ಯಾಪ್ತಿಯಲ್ಲಿ ಶಾಲೆಗೆ ಕಳುಹಿಸುವ ಬದಲು ಬಾಲ ಕಾರ್ಮಿಕರನ್ನಾಗಿಸುವ ಯಾವುದೇ ವ್ಯಕ್ತಿ/ಪೋಷಕರನ್ನು ಕಾನೂನಿನಡಿಯಲ್ಲಿ ಶಿಕ್ಷೆಗೆ ಗುರಿ ಮಾಡಿ ಬಾಲ ಕಾರ್ಮಿಕ ಪದ್ದತಿಯನ್ನು ನಿರ್ಮೂಲ ಮಾಡುವುದಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
0
0
1
#WorldEnvironmentDay ಈ ದಿನ ಕೆಂಪೇಗೌಡ ನಗರ ಪೊಲೀಸ್ ಠಾಣಾ ಆವರಣದಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. @DCPSouthBCP
0
1
1
#WorldAntiTobaccoDay ವಿಶ್ವ ತಂಬಾಕು ರಹಿತ ದಿನದ ಪ್ರಯುಕ್ತ ಠಾಣಾ ವ್ಯಾಪ್ತಿಯಲ್ಲಿನ ಶಾಲಾ ಕಾಲೇಜುಗಳು ಮತ್ತು ವಿವಿಧ ಸ್ಥಳಗಳಲ್ಲಿ ಧೂಮಪಾನ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಜಾಗೃತಿಯನ್ನು ಮೂಡಿಸಲಾಯಿತು.@DCPSouthBCP
1
3
5
ದಿನಾಂಕ 25/05/2024 ರಂದು ಕೆಂಪೆಗೌಡನಗರ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಜನಸಂಪರ್ಕ ಸಭೆ.@DCPSouthBCP @BlrCityPolice
0
0
3