Vijaykarnataka Profile Banner
vijaykarnataka Profile
vijaykarnataka

@Vijaykarnataka

Followers
271K
Following
212
Media
17K
Statuses
270K

Official Twitter Account of VK, PRIDE OF YOUNG KARNATAKA, A Times Internet Product | @Timesinternet

Bangalore
Joined February 2012
Don't wanna be here? Send us removal request.
@Vijaykarnataka
vijaykarnataka
28 minutes
ಸಿಎಂ ಮತ್ತು ಡಿಸಿಎಂ ನಡುವಿನ ’difference' ಅನ್ನು ಎತ್ತಿ ತೋರಿಸಿದ ಕುಮಾರಸ್ವಾಮಿ #Kumaraswamy #cmsiddaramaiahvsDCMdkshivakumar #KarnatakaPolitics #HDKumaraswamy #Siddaramaiah #DKShivakumar
0
0
0
@Vijaykarnataka
vijaykarnataka
33 minutes
ದರ್ಶನ್‌ ಅಭಿಮಾನಿಗಳಿಂದ ವೇದಿಕೆಯಲ್ಲಿ ಅರ್ಧದಲ್ಲೇ ಮಾತು ನಿಲ್ಲಿಸಿದ ರಚಿತಾ ರಾಮ್‌! #RachitaRam #DarshanFans #DBossFans #KannadaCinema #RachitaRamLive #ChallengingStarDarshan
0
0
0
@Vijaykarnataka
vijaykarnataka
44 minutes
ಮೆಟ್ರೋ ಪ್ರಯಾಣಿಕರಿಗೆ ಡಬಲ್‌ ಧಮಾಕ; ಹಳದಿ ಮಾರ್ಗದಲ್ಲಿ 5ನೇ ರೈಲು ಸಂಚಾರ ಶುರು; ವೇಳಾಪಟ್ಟಿ ಏನು? | #BengaluruMetro #YellowLineMetro #NammaMetro #BMRCL #MetroUpdate #BangaloreNews
0
0
0
@Vijaykarnataka
vijaykarnataka
1 hour
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ದ್ವಂದ ನೀತಿ ಹಾಗೂ ಬೂಟಾಟಿಕೆಗೆ ಭಾರತದ ಖಂಡನೆ; ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಪುನರುಚ್ಚಾರ #IndiaAtUN #UNGA #PakistanDoubleStandards #KashmirIsIndia #IndiaStronglyCondemnsPakistan
0
1
1
@Vijaykarnataka
vijaykarnataka
1 hour
ಸಿಎಂ ಆಗದಿದ್ದರೆ ಡಿಕೆ ಶಿವಕುಮಾರ್, ಬಿಜೆಪಿಗೆ ಹೋಗ್ತಾರಾ : ಜಮೀರ್ ಅಹ್ಮದ್ ಕೊಟ್ಟ ಉತ್ತರವೇನು? #DKShivakumar #ZameerAhmed #KarnatakaPolitics #CongressNews #PoliticalTwist #KarnatakaCMRace
0
1
1
@Vijaykarnataka
vijaykarnataka
2 hours
USCIS ನಿಂದ ಹೊಸ ನಿಯಮ ಜಾರಿ: ಅಮೆರಿಕದ ಇಮಿಗ್ರೇಷನ್‌ ಶುಲ್ಕಗಳಿಗಿಲ್ಲ ಚೆಕ್, ಮನಿ ಆರ್ಡರ್! ಎಲೆಕ್ಟ್ರಾನಿಕ್ ಡೆಬಿಟ್ ಕಡ್ಡಾಯ | #USCIS #USImmigration #USVisaUpdate #ImmigrationNews #USCISRuleChange #ElectronicDebit #H1BVisa
0
1
1
@Vijaykarnataka
vijaykarnataka
2 hours
ಗಿಲ್ಲಿ ನಟನ ನಿಜವಾದ ಹೆಸರೇನು? ಓದಿರೋದೇನು? ಹಿನ್ನಲೆ ಬಗ್ಗೆ ನಿಮ್ಗೆ ಗೊತ್ತಾ? #BiggBossKannada12 #gillinata #BBK12 #KannadaRealityShow #ColorsKannada #BiggBossUpdate
0
1
2
@Vijaykarnataka
vijaykarnataka
3 hours
ಕುಟುಂಬ ಅವಾರ್ಡ್ಸ್ TRP ಹೊಡೆದುರುಳಿಸಿದ ‘ಬಿಗ್ ಬಾಸ್ ಕನ್ನಡ 12’ ಮಿಡ್ ಸೀಸನ್ ಫಿನಾಲೆ! #BiggBossKannada12 #BBK12 #MidSeasonFinale #ZeeKutumbaAwards #KannadaTV #TRPRatings
0
1
5
@Vijaykarnataka
vijaykarnataka
3 hours
ಓಹೋ.. 1100 ರೇಟಿಂಗ್ ಗಡಿ ದಾಟಿದ ಕಲರ್ಸ್ ಕನ್ನಡ ವಾಹಿನಿ ಈಗ ನಂಬರ್‌ 1 ಸ್ಥಾನದಲ್ಲಿ! #ColorsKannada #TRPRatings #KannadaTVNews #NumberOneChannel #KannadaEntertainment
1
1
3
@Vijaykarnataka
vijaykarnataka
4 hours
ಇನ್ಮುಂದೆ ಟ್ರಾಫಿಕ್‌ ಪೋಲಿಸರ ಮೇಲೂ AI ಕಣ್ಗಾವಲು; ತಡವಾಗಿ ಕರ್ತವ್ಯಕ್ಕೆ ಹಾಜರು ತಡೆಗೆ ಇಲಾಖೆಯ ಹೊಸ ʼಅಸ್ತ್ರʼ #AITrafficMonitoring #BengaluruTrafficPolice #SmartPolicing #ArtificialIntelligence #TrafficManagement
0
0
1
@Vijaykarnataka
vijaykarnataka
4 hours
ಕನ್ನಡದ ಮೊದಲ ಶಿಲಾಶಾಸನ ದೊರೆತ ಹಲ್ಮಿಡಿ ಅಭಿವೃದ್ಧಿ ಮರೆತ ಸರಕಾರ: ರಾಜ್ಯೋತ್ಸವ ವೇಳೆ ಮಾತ್ರ ಗ್ರಾಮದ ನೆನಪು #Halmidi #KannadaInscription #KannadaHistory #KarnatakaRajyotsava #HalmidiShilashasana
0
1
3
@Vijaykarnataka
vijaykarnataka
5 hours
‘ಧನುಷ್‌ಗೆ ಸಿಕ್ಕಿದ್ದು ನಿಜವಾದ ಗೆಲುವಲ್ಲ! ರಘುಗೆ ಭಾರೀ ಅನ್ಯಾಯ’ - ಕಿಡಿಕಾರಿದ ವೀಕ್ಷಕರು! #BiggBossKannada12 #Dhanush #Raghu #BBK12Controversy #BiggBossKannada #KannadaRealityShow
0
0
0
@Vijaykarnataka
vijaykarnataka
5 hours
ಎಲ್ಲೆಂದರಲ್ಲಿ ಕಸ ಹಾಕುವವರ ತುರ್ತು ಗಮನಕ್ಕೆ : ಮಹತ್ವದ ಅಪ್ಡೇಟ್ಸ್ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್ #DKShivakumar #KarnatakaNews #WasteManagement #CleanKarnataka #SwachhBharat #DKShiUpdate
0
0
0
@Vijaykarnataka
vijaykarnataka
5 hours
ಕರ್ನಾಟಕ ರಾಜ್ಯೋತ್ಸವದ ದಿನದಂದೇ ಎಂಇಎಸ್‌ನಿಂದ ಕರಾಳ ದಿನಾಚರಣೆ: ಸೆಲ್ಫೀ ಕ್ಲಿಕ್ಕಿಸಿಕೊಂಡು ವಿವಾದಕ್ಕೀಡಾದ ಪೊಲೀಸ್ ಇನ್ಸ್‌ಪೆಕ್ಟರ್ #KarnatakaRajyotsava #MESProtest #BlackDay #BelagaviTension #PoliceInspectorControversy
0
0
1
@Vijaykarnataka
vijaykarnataka
5 hours
ಅಂದು ಮ್ಯಾಚ್ ಫಿಕ್ಸಿಂಗ್, ಇಂದು ಬ್ಯಾಕ್ ಸ್ಟ್ಯಾಬಿಂಗ್: ಸೂರಜ್‌ ಸಿಂಗ್‌ ನಿಲುವಿನ ಬಗ್ಗೆ ಕಿಡಿಕಾರಿದ ವೀಕ್ಷಕರು! #BiggBossKannada12 #SoorajSingh #BBK12 #BiggBossKannada #RealityShowDrama #KannadaBiggBoss
0
1
10
@Vijaykarnataka
vijaykarnataka
5 hours
ಪಕ್ಷ ಹುಟ್ಟಿದಾಗದಿಂದಲೂ ಜೊತೆಗಿದ್ದ ನಾಯಕ, ಕ್ಷುಲ್ಲಕ ಕಾರಣಕ್ಕೆ ಪಾರ್ಟಿಯಿಂದ ಉಚ್ಚಾಟನೆ : ಇದುವೇ ರಾಜಕೀಯ #KarnatakaPolitics #CongressParty #PoliticalTwist #LeaderExpelled #PartyDecision #IndianPolitics
0
1
3
@Vijaykarnataka
vijaykarnataka
5 hours
ಸಿದ್ದರಾಮಯ್ಯರನ್ನು ಟಚ್‌ ಮಾಡೋದು ಅಷ್ಟು ಸುಲಭವಲ್ಲ, ಅವರು ಪಕ್ಷಕ್ಕೆ ಯಾಕಿಷ್ಟು ಅನಿವಾರ್ಯ?, ಇಲ್ಲಿವೆ ಪ್ರಮುಖ ಕಾರಣಗಳು! | Why is Siddaramaiah so indispensable to the Congress Party? Why is it not so easy to replace him? Here’s why! | #Siddaramaiah #DKShivakumar #KarnatakaPolitics #CongressParty
0
0
2
@Vijaykarnataka
vijaykarnataka
6 hours
ಚಿತ್ರಾ ನಾಟಕೋತ್ಸವ – 2025 : ಬಹುಮಾನ ಗೆದ್ದ ಕಲಾತಂಡ, ಕಲಾವಿದರು, ಟೆಕ್ನಿಷಿಯನ್ ಇವರೇ #ChitraNatakotsava2025 #KannadaTheatre #Rangabhumi #DramaFestival
0
1
1
@Vijaykarnataka
vijaykarnataka
6 hours
Gold Rate Fall: ನವೆಂಬರ್ ಆರಂಭದಲ್ಲ�� ಇಳಿಕೆ ಕಂಡ ದರ: ಬೆಂಗಳೂರಲ್ಲಿ ಎಷ್ಟಿದೆ ನೋಡಿ ಇಂದಿನ ಬೆಲೆ #GoldRateToday #GoldPrice #GoldRateBangalore #GoldRateIndia #GoldMarketUpdate #GoldPriceDrop
0
1
2
@Vijaykarnataka
vijaykarnataka
6 hours
ಇದೇನಾ ಟೀಮ್ ಸ್ಪಿರಿಟ್‌? ಎಲ್ಲರ ಮೇಲಿನ ಕೋಪವನ್ನ ಬರೀ ಅಭಿಷೇಕ್ ಮೇಲೆ ಮಾತ್ರ ತೀರಿಸಿಕೊಂಡ್ರಾ ಸೂರಜ್? #BiggBossKannada12 #surajsingh #Abhishek #BBK12Update #BiggBossDrama #RealityShow
0
1
2