Sanjotapurohit Profile Banner
Sanjota Purohit Profile
Sanjota Purohit

@Sanjotapurohit

Followers
10K
Following
41K
Media
3K
Statuses
26K

ಬೇಂದ್ರೆ ಅಜ್ಜಾನ ಊರಿನಾಕಿ 🏚 | Human | Indian | Engineer | Blogger | Writer | #ಸಂಜೀವಿನಿ #ಊರುಟೂರು #ನೆಲವೆಲ್ಲನಂದಬಟ್ಟಲು

San Francisco, CA
Joined July 2014
Don't wanna be here? Send us removal request.
@Sanjotapurohit
Sanjota Purohit
5 years
#ಸಂಜೀವಿನಿ ಈಗ ಇ-ಬುಕ್ ರೂಪದಲ್ಲಿ @MyLangBooks ನಲ್ಲಿ ಲಭ್ಯವಿದೆ. ಪುಸ್ತಕ ಎಲ್ಲಿ ಸಿಗುತ್ತದೆ ಅಂತ ಒಂದಷ್ಟು ಜನ ಕೇಳಿದ್ದ್ರಿ. ಈಗ ನೀವು ಸುಲಭವಾಗಿ ಈ ಕಾದಂಬರಿಯನ್ನು ಖರೀದಿಸಬಹುದು. ಒಂದು ನವಿರಾದ ಪ್ರೇಮ ಕತೆ. ನನ್ನದೇ ಪ್ರೇಮ ಕತೆ ❤ ನನ್ನ ಮೊದಲ ಕಾದಂಬರಿಯಿದು.. ಓದಿ ಮತ್ತು ಓದಿಸಿ 🙂
Tweet card summary image
mylang.in
Get Sanjeevini ebook instantly on MyLang app ಪ್ರಕಾಶಕರು: ಸಂಜೋತಾ ಪುರೋಹಿತ Publisher: Sanjota Purohita ಇಲ್ಲಿ ನಾನೇನನ್ನೋ ಗಹನವಾದುದನ್ನು ಹೇಳ ಹೊರಟಿಲ್ಲ. ನೀವು ಎಲ್ಲೂ ಕಂಡಿರದ ವಿಸ್ಮಯಗಳನ್ನು ಪರಿಚಯಿಸುವ ಕಾದಂಬರಿಯೂ ಇದಲ್ಲ....
26
20
322
@acharya2
ನಾನು
16 hours
ಚಾಂಪೇಯಗೌರಾರ್ಧಶರೀರಕಾಯೈ ಕರ್ಪೂರಗೌರಾರ್ಧಶರೀರಕಾಯ । ಧಮ್ಮಿಲ್ಲಕಾಯೈ ಚ ಜಟಾಧರಾಯ ನಮಃ ಶಿವಾಯೈ ಚ ನಮಃ ಶಿವಾಯ ॥ Painted by both of us
2
4
31
@Sanjotapurohit
Sanjota Purohit
1 day
ಜಯಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ 💛
@onryo_dyno
Dyno
2 days
Post a random line from ಕನ್ನಡ ಪದ್ಯ ಅಥವಾ ಗದ್ಯ, or anything from your school days for good vibes this November 💛❤️✨😇
0
1
16
@Sanjotapurohit
Sanjota Purohit
1 day
❤💛
@ijnani
ಮೀಮರ್ ಮುತ್ತಣ್ಣ
2 years
ಗೆಳೆಯರೆ ಮತ್ತು ಗೆಳತಿಯರೆ, ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಒಂದು ಸಣ್ಣ ಬಹುಮಾನ ರಹಿತ ಸ್ಪರ್ಧೆ. ಹಳದಿ ಮತ್ತು ಕೆಂಪು ಬಣ್ಣಗಳ ಒಳಗೊಂಡ ಇತ್ತೀಚೆಗೆ ತೆಗೆದ ಪಟವೊಂದನ್ನು ಹಾಕಿ. TL ಎಲ್ಲಾ ಈ ಬಣ್ಣಗಳಿಂದ ತುಂಬಿಸೋಣ. -ನೆನಪಿರಲಿ, ಅದು ಕನ್ನಡದ ಬಾವುಟವಾಗಿರಬಾರದು.- ನನ್ನ ಕಡೆಯಿಂದ:
0
0
10
@Sanjotapurohit
Sanjota Purohit
1 day
#ಕನ್ನಡರಾಜ್ಯೋತ್ಸವ
0
14
263
@artbyahbuna
Anubha
2 days
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. Wishing everyone a happy Kannada Rajyotsava. Every October I teach 31 Kannada words/slangs with simple examples, to get you 1 step closer towards picking up Kannada language. While this is a pro-bono work, here’s how you can support me: 1/
2
13
44
@Sanjotapurohit
Sanjota Purohit
2 days
ಕನ್ನಡವೆಂದರೆ ಉಸಿರು! ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🤗
2
6
170
@Sanjotapurohit
Sanjota Purohit
2 days
I don't remember my routine before having a baby. I wonder where all my time was spent! Now my day starts once he wakes up and ends after he has slept. Even when I wake up early I wait for him to wake up so that I can start the day 😁🤗
1
0
11
@Sanjotapurohit
Sanjota Purohit
4 days
I try to burp my baby and I end up burping! I try him to sleep and I end up sleeping! What should I try next?
1
0
11
@Sanjotapurohit
Sanjota Purohit
4 days
I keep looking for my features in my baby from every corner of his face and try to show it to my husband! Is that normal? 🙊
7
1
62
@Seemajay9
𝕾𝖊𝖊𝖒𝖆
12 days
@Sanjotapurohit ನಾನೂ ಓದಿ ಮುಗಿಸಿದೆ. ಭಾಳ ಚಲೋ ಬರದೀರಿ. ನಿಮ್ಮ ನೆವದಿಂದ ನಾ ಮತ್ತ ಪುಸ್ತಕ ಓದೋ ಹಂಗಾತು. ಹಿಂಗ ಬರಿತಿರ್ರೀ ಸಂಜೋತಾ....all the very best🤗🤗
1
1
9
@Sanjotapurohit
Sanjota Purohit
6 days
ಸೂರ್ಯ ಕಾಂತಿ 💛
0
0
10
@Sanjotapurohit
Sanjota Purohit
7 days
ಮೊದಲು: ನಡಿ, ವಾಕಿಂಗ್ ಹೋಗೋಣ. ಈಗ: ವಾಕಿಂಗ್ ಹೋಗೋಣ್ವ? ಸನ್ಮಯ ಹಾಲು ಕುಡಿದ್ನ? ವೆದರ್ ಚೆನ್ನಾಗಿದ್ಯ? ಅವನ ಟೋಪಿ ಎಲ್ಲಿದೆ? ಹೊದಿಕೆ ಇಟ್ಕೊಂಡ್ಯ? ಇತ್ಯಾದಿ ಇತ್ಯಾದಿ..
8
2
103
@Sanjotapurohit
Sanjota Purohit
7 days
They say: Falling in love is easy but being in love is hard! My baby says: Falling asleep is easy but being asleep is hard! 🤐
1
0
26
@Sanjotapurohit
Sanjota Purohit
9 days
ಹಿರಿಯ ಸಾಹಿತಿ ಶ್ರೀಯುತ ಸುಬ್ರಾಯ ಚೊಕ್ಕಾಡಿ ಅವರಿಂದ #ನೆಲವೆಲ್ಲನಂದಬಟ್ಟಲು ಕಥಾಸಂಕಲನದ ಅಭಿಪ್ರಾಯ ಹೀಗಿದೆ.. https://t.co/Dm6cadoZW9
2
0
17
@Sanjotapurohit
Sanjota Purohit
11 days
Being away from home & looking at photos of cousins enjoying Deepavali hurts the most! Moving away from those beautiful celebrations which you have grown up with! Especially for girls after marriage. They try to bear the pain with new traditions but it hurts every time 🥺
0
0
39
@Sanjotapurohit
Sanjota Purohit
12 days
How can I contact @Flipkart help center? Want to talk to a representative about an order. The one they have is AI support.
5
0
7
@Sanjotapurohit
Sanjota Purohit
12 days
#ನೆಲವೆಲ್ಲನಂದಬಟ್ಟಲು https://t.co/Dm6cadoZW9
1
1
31
@Sanjotapurohit
Sanjota Purohit
13 days
Well, Gemini didn't pick up my yawn! 😃
0
0
24
@Sanjotapurohit
Sanjota Purohit
13 days
Deepavali platter from neighbor 😍
2
4
90
@Sanjotapurohit
Sanjota Purohit
14 days
ಕತ್ತಲ ನೀಗಿಸುವ ಬೆಳಕಿನ ಕಿಡಿಯೊಂದು ನಮ್ಮೆಲ್ಲರ ಬದುಕನ್ನು ಕಾಯುತ್ತಿರಲಿ. ಎಲ್ಲರಿಗು ದೀಪಾವಳಿಯ ಶುಭಾಶಯ. ಹಬ್ಬ ಹೊನಲಾಗಲಿ ❤
6
3
45