Prakash Jaggal
@PrakJaggal
Followers
4
Following
1K
Media
639
Statuses
691
ನಗು ಮೊಗದ ಚಂದನವನದ ಖ್ಯಾತ ನಟಿ ಅನು ಪ್ರಭಾಕರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು @AnuPrabhakar9
#HappyBirthday #AnuPrabhakar
0
1
1
'ವಂದೇ ಮಾತರಂ' ಗೀತೆಯ ೧೫೦ ನೇ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು 🇮🇳 @KannadaNaduu @DosaSpeaks
@Premaleela1
#150YearsvandeMataram
1
0
3
ದಾಸ ಶ್ರೇಷ್ಠ ಕನಕದಾಸರ ೫೩೮ ನೇ ಜಯಂತಿಯ ಹಾರ್ದಿಕ ಶುಭಾಶಯಗಳು 💐 @KannadaNaduu @KannadaSaalu
@Kiranam_KL @Premaleela1
@sabhyastha
#kanakadasa #jaynti
0
0
1
ಭಾರತೀಯ ನಟ,ಚಲನಚಿತ್ರ ನಿರ್ಮಾಪಕ ಕಮಲ್ ಹಾಸನ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🎉🥳 #HBDKamalHasan
0
0
0
ನೋಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞ ಡಾ.ಸಿ.ವಿ ರಾಮನ್ ಅವರ ಜಯಂತಿಯಂದು ಗೌರವಪೂರ್ವಕವಾಗಿ ನಮನಗಳು 🙏 @KannadaNaduu @KannadaSaalu
#CVRaman
0
0
1
ಸಿಖ್ ಧರ್ಮದ ಪ್ರಥಮ ಗುರು ಮತ್ತು ಸಂಸ್ಥಾಪಕರಾದ ಗುರು ನಾನಕ ಅವರ ಜಯಂತಿ ಎಂದು ಗೌರವ ಪೂರ್ವಕ ಪ್ರಣಾಮಗಳು 🙏 @KannadaNaduu @KannadaSaalu
@DosaSpeaks @Premaleela1
#GuruNanakJayanti
1
0
3
ಕನ್ನಡ ನಾಡಿನ ರಾಜಕುಮಾರ, ಕರ್ನಾಟಕ ರತ್ನ, ನಮ್ಮೆಲ್ಲರ ಅಪ್ಪು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 4ನೇ ಪುಣ್ಯಸ್ಮರಣೆ ಎಂದು ಗೌರವ ಪೂರ್ಣ ನಮನಗಳು 🙏 #AppuLivesOn #PuneethRajkumar
0
0
0
ಸಮಸ್ತ ನಾಡಿನ ಜನತೆಗೆ ಕನ್ನಡ ನಾಡಿನ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿ ಎಂದು ಗೌರವ ನಮನಗಳು 🙏 @DosaSpeaks @KannadaNaduu @KannadaSaalu @Kiranam_KL @Premaleela1 @sabhyastha
0
0
4
ದೀಪಾವಳಿಯ ಬೆಳಕು ಕತ್ತಲೆ ಮತ್ತು ಅಜ್ಞಾನವನ್ನು ಹೋಗಲಾಡಿಸಿ, ಜ್ಞಾನ ಮತ್ತು ಬುದ್ಧಿವಂತಿಕೆಯ ಪ್ರಕಾಶವನ್ನು ಹರಡಲಿ. ಶುಭ ದೀಪಾವಳಿ. @DosaSpeaks
@KannadaNaduu
@Kiranam_KL
@Premaleela1 @sabhyastha
#Deepavali2025 #Diwali2025
1
1
6
ಶ್ರೀಕೃಷ್ಣ ನರಕಾಸುರನ ವಿರುದ್ಧ ಜಯ ಸಾಧಿಸಿದಂತೆ ನಿಮ್ಮ ಬದುಕಿನಲ್ಲಿರುವ ಕಷ್ಟಗಳು ದೂರವಾಗಲಿ, ಜೀವನದಲ್ಲಿ ನೀವು ಜಯ ಸಾಧಿಸಲಿ ನರಕ ಚತುರ್ದಶಿ ಶುಭಾಶಯಗಳು. @KannadaNaduu @Premaleela1
@Kiranam_KL #ℕ𝕒𝕣𝕒𝕜ℂ𝕙𝕒𝕥𝕦𝕣𝕕𝕒𝕤𝕙𝕚
0
0
4
0
0
2
0
0
1
ಮಂಕುತಿಮ್ಮನ ಕಗ್ಗದ ಮೂಲಕ ಮೌಲಿಕ ಪಾಠಗಳನ್ನು ಬೋಧಿಸಿದ ಪ್ರಸಿದ್ಧ ಸಾಹಿತಿ ಡಿ ವಿ ಗುಂಡಪ್ಪ ಅವರ ಪುಣ್ಯ ತಿಥಿ ಎಂದು ಗೌರವಪೂರ್ಣ ನಮನಗಳು 🙏 @KannadaNaduu @Kiranam_KL
@Premaleela1 @DosaSpeaks
#dvgundappa #DVG
0
0
1
1
0
3
ಸ್ಯಾಂಡಲ್ ವುಡ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 🎉 @RachitaRamDQ
#HappyBirthdayRachitaRam #HBDRachitaRam
0
0
0