Chandra Layout PS | ಚಂದ್ರ ಲೇಔಟ್ ಪೊಲೀಸ್ ಠಾಣೆ
@chandralayoutps
Followers
355
Following
2K
Media
10
Statuses
1K
Official twitter account of Chandra Layout Police Station (080-22942512)| Dial Namma-112 in case of emergency | Help us to serve you better | @BlrCityPolice
Bengaluru, India
Joined November 2015
ಮಾದಕ ವಸ್ತುಗಳ ಮಾರಾಟದ ಮೇಲೆ ಬೃಹತ್ ಮಟ್ಟದ ದಾಳಿ! ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಆರೋಪಿಗಳನ್ನು (ಒಬ್ಬರು ಮಹಿಳೆ ಸೇರಿದಂತೆ) ಬಂಧಿಸಿದ್ದು, ಇವರಿಂದ 18 ಕೆ.ಜಿ 590 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಸುಮಾರು ₹18.60 ಕೋಟಿ ಆಗಿದೆ. Major Crackdown on Drug Peddling! In the
1
21
24
ಸಮುದ್ರದ ಕಡಲನ್ನು ಧೈರ್ಯ, ನಿಖರತೆ, ತ್ಯಾಗ ಬಲಿದಾನ ಮತ್ತು ನಿಷ್ಠೆಯಿಂದ ಕಾಯುತ್ತಿರುವ ಯೋಧರಿಗೆ ನಮ್ಮ ನಮನಗಳು! ಸದಾ ಜಾಗೃತಿಯಿಂದ ಕೂಡಿದ ಅವರ ಕರ್ತವ್ಯ ಹಾಗೂ ಕಡಲ ತೀರವನ್ನು ಹಗಲು-ರಾತ್ರಿ ಎನ್ನದೇ ರಕ್ಷಣೆ ಮಾಡುತ್ತಿರುವ ಅವರೆಲ್ಲರಿಗೂ ಭಾರತೀಯ ನೌಕಾ ದಿನದ ಶುಭಾಶಯಗಳು. Saluting the warriors who guard our seas with courage,
2
26
26
ಕೆ.ಆರ್. ಪುರಂ ಠಾಣಾ ವ್ಯಾಪ್ತಿಯಲ್ಲಿನ ಪ್ರಕರಣವೊಂದರ ಮಹತ್ವದ ಯಶಸ್ಸು! ಅನೇಕ ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮುಖ್ಯ ಆರೋಪಿಯ ಬಂಧನವಾಗಿದ್ದು, ಆತನಿಂದ ₹70 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ – 504 ಗ್ರಾಂ ಚಿನ್ನ, 1.46 ಕೆ.ಜಿ ಬೆಳ್ಳಿ ಮತ್ತು ₹34,000 ನಗದು ಸದರಿ ಸ್ವತ್ತಿನಲ್ಲಿ ಸೇರಿವೆ Breakthrough in
1
15
21
Join us LIVE at 11:00 AM on YouTube as Commissioner of Police, Bengaluru addresses key updates in today's press briefing. Click the link below: https://t.co/TUeEGqgHjP
1
22
16
ಪ್ರೇರಣಾತ್ಮಕ ಧ್ವನಿಗಳು, ಪರಿಣಾಮಕಾರಿ ಸಂವಾದ! ಡಿ.ಸಿ.ಪಿ (ಅಪರಾಧ)-2 ಶ್ರೀ ರಾಜಾ ಇಮಾಮ್ ಕಾಸಿಂ ಅವರು ಇಂದು ಸೇಂಟ್ ಜೋಸೆಫ್ ಕಾಲೇಜಿಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸುರಕ್ಷತೆ, ಜಾಗೃತಿ ಮತ್ತು ಜವಾಬ್ದಾರಿಯುತ ಆಯ್ಕೆಗಳಂತಹ ಮಹತ್ವದ ವಿಷಯಗಳ ಬಗ್ಗೆ ಸಂವಾದ ನಡೆಸಿದರು. ಒಟ್ಟಾಗಿ ನಾವು ಸುರಕ್ಷಿತ ಬೆಂಗಳೂರನ್ನು ನಿರ್ಮಿಸೋಣ Inspiring
17
23
53
Join us LIVE at 11:00 AM on YouTube as Commissioner of Police, Bengaluru addresses key updates in today's press briefing. Click the link below: https://t.co/BVMCJp83qv
@CPBlr @seemantsingh96 @DgpKarnataka
2
19
17
ಅತಿಯಾದ ವೇಗಕ್ಕೆ ಎಚ್ಚರಿಕೆ ಇರುವುದಿಲ್ಲ — ಕೇವಲ ಪರಿಣಾಮಗಳು ಮಾತ್ರ ಇರುತ್ತವೆ. ವೇಗದ ಮಿತಿಯೊಳಗೆ ಇರಿ. ನಿಮ್ಮ ಅಮೂಲ್ಯವಾದ ಜೀವವನ್ನು ಉಳಿಸಿಕೊಳ್ಳಿ. Over speeding doesn’t give warnings — only consequences. Stay within limits. Stay alive. #OverspeedingKills #DriveSafe #RoadSafety #BTP
1
25
17
ಚಾಮರಾಜಪೇಟೆ ವಿದೇಶಿ ಅಂಚೆ ಕಚೇರಿಯಲ್ಲಿ ಸಿ.ಸಿ.ಬಿ. ಮಾದಕ ವಸ್ತುಗಳ ನಿಗ್ರಹ ದಳದಿಂದ ₹8 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಪೊಲೀಸ್ ಮಾದಕ ವಸ್ತುಗಳ ವಿರುದ್ಧ ದೃಢವಾಗಿ ನಿಂತಿದೆ. Big catch, bigger impact! ₹8 Cr worth hydro ganja seized at Chamarajpet Foriegn post office by CCB
1
31
106
ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೃಹತ್ ಕಾರ್ಯಚರಣೆ!ಸಿ.ಸಿ.ಬಿ ಯ ಮಾದಕ ವಸ್ತು ನಿಗ್ರಹ ದಳದಿಂದ ₹18.5 ಕೋಟಿ ಮೌಲ್ಯದ MDMA ಅನ್ನು ವಶಪಡಿಸಿಕೊಡಿಸಿಕೊಳ್ಳಲಾಗಿದೆ!ಮಾದಕ ವಸ್ತುಗಳ ವಿರುದ್ಧದ ನಮ್ಮ ಹೋರಾಟ ಅವಿರತವಾಗಿ ಮುಂದುವರಿದಿದೆ! In a major crackdown at Sampigehalli, the CCB Anti Narcotic Wing seized MDMA
2
19
81
₹2.25 ಕೋಟಿ ಮೌಲ್ಯದ MDMA ವಶಪಡಿಸಿಕೊಳ್ಳಲಾಗಿದೆ. ಸಿದ್ಧಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿ.ಸಿ.ಬಿ. ಮಾದಕ ವಸ್ತುಗಳ ನಿಗ್ರಹ ದಳದಿಂದ ಡ್ರಗ್ ಗ್ಯಾಂಗ್ ಅನ್ನು ಪತ್ತೆ ಹಚ್ಚಲಾಗಿದೆ. ಕಠಿಣ ಕ್ರಮ, ಸುರಕ್ಷಿತ ಬೆಂಗಳೂರು ₹2.25 Cr MDMA seized. One more drug racket busted at Siddapura police station limits by CCB
6
20
41
ಅಪರಾಧ ತಡೆಗಟ್ಟುವಲ್ಲಿ ಮತ್ತೊಂದು ಯಶಸ್ವಿ ಕಾರ್ಯಾಚರಣೆ! ಗೋವಿಂದರಾಜನಗರ ಪೊಲೀಸ್ ಠಾಣೆಯ ತ್ವರಿತ ಕಾರ್ಯಾಚರಣೆಯಿಂದ ನಾಲ್ವರು ಆರೋಪಿಗಳ ಬಂಧನ ಹಾಗೂ ₹18 ಲಕ್ಷ ಮೌಲ್ಯದ ಕಳ್ಳತನವಾಗಿದ್ದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 120 ಮೊಬೈಲ್ ಫೋನ್‌ಗಳು ಮತ್ತು ಒಂದು ದ್ವಿಚಕ್ರ ವಾಹನ ಸೇರಿವೆ A swift operation by
1
15
22
ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹತ್ವದ ಯಶಸ್ಸು! ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ₹1.16 ಕೋಟಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ – ಸ್ವತ್ತು, ನಗದು, ಚಿನ್ನ ಮತ್ತು ವಾಹನವನ್ನು ಒಳಗೊಂಡಿದೆ. ಸುರಕ್ಷತೆ ಬಲಿಷ್ಠವಾಗಿ, ನಂಬಿಕೆ ಇನ್ನಷ್ಟು ಗಟ್ಟಿಯಾಗಿದೆ. Major breakthrough in Hebbagodi limts!
1
20
36
'ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ' ನಮ್ಮ ಪ್ರತಿ ಉಸಿರು ಅಮೂಲ್ಯ. ನಮ್ಮ ಪ್ರತಿ ಆಯ್ಕೆಯು ಪ್ರಾಮುಖ್ಯತೆಯನ್ನು ಹೊಂದಿದೆ. ಬನ್ನಿ, ಮಾಲಿನ್ಯವನ್ನು ಕಡಿಮೆ ಮಾಡೋಣ, ನಮ್ಮ ಸಾಮೂಹಿಕ ಪರಿಸರವನ್ನು ರಕ್ಷಿಸೋಣ. ಶುದ್ಧ ಗಾಳಿಯ ಆರಂಭ ನಮ್ಮಿಂದಲೇ ಆಗಲಿ! National Pollution Control Day Every breath matters. Every choice counts.
1
26
30
ಈ ದಿನ ಚಂದ್ರಲೇಔಟ್ ಠಾಣಾ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಹಾಗೂ ಮಾದಕ ವಸ್ತು ಮತ್ತು ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಅರಿವು ಮೂಡಿಸಲಾಯಿತು.
0
2
3
ಇಂದು, "ಫ್ರೆಂಡ್ಸ್ ಆಫ್ ಪೊಲೀಸ್" ಉಪಕ್ರಮದಡಿ ಬೆಂಗಳೂರು ನಗರದ ಉಪ ಪೊಲೀಸ್ ಆಯುಕ್ತರು (ಗುಪ್ತ ವಾರ್ತೆ) ಶ್ರೀಮತಿ ಸುಮನ್. ಡಿ. ಪೆನ್ನೇಕರ್, ಐಪಿಎಸ್ ಅವರು ಸೋಫಿಯಾ ಹೈ ಸ್ಕೂಲ್‌ಗೆ ಭೇಟಿ ನೀಡಿ, ಮಹಿಳೆಯರ ಸುರಕ್ಷತೆ ಮತ್ತು ಮಾದಕ ದ್ರವ್ಯ ವಿರೋಧಿ ಶಿಕ್ಷಣ ಕುರಿತು 600ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನುದ್ದೇಶಿಸಿ ಅರಿವು ಮೂಡಿಸಿದರಲ್ಲದೇ
17
37
73
ಈ ದಿನ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಚಂದ್ರಲೇಔಟ್ ಠಾಣಾ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಹಾಗೂ ಡ್ರಗ್ಸ್ ಮತ್ತು ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಅರಿವು ಮೂಡಿಸಲಾಯಿತು.
1
3
2
ಒಂದು ನಗರ. ಒಂದು ದಿನ. ಒಂದು ಸಂದೇಶ. ಡಿಸೆಂಬರ್ 1 ರಂದು, ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳು ನಗರದಾದ್ಯಂತ ಕ್ಯಾಂಪಸ್‌ಗಳಿಗೆ ಭೇಟಿ ನೀಡಿ ಮಹಿಳೆಯರ ಸುರಕ್ಷತೆ, ಮಾದಕ ವಸ್ತುಗಳ ದುರುಪಯೋಗ & ತಡೆಗಟ್ಟುವಿಕೆ, ಸೈಬರ್ ಅಪರಾಧ ಮತ್ತು ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಬೆಂಗಳೂರು ನಗರ ಪೊಲೀಸ್
8
54
72
ವಿಶ್ವ ಏಡ್ಸ್ ದಿನ'ದಂದು ಜಾಗೃತಿ, ಕರುಣೆ ಮತ್ತು ರಕ್ಷಣೆಗಾಗಿ ನಾವೆಲ್ಲರೂ ಒಟ್ಟಾಗಿ ನಿಲ್ಲೋಣ. ವಾಸ್ತವಾಂಶಗಳನ್ನು ಅರಿಯುವುದರೊಂದಿಗೆ ಅದರ ಬಗೆಗೆ ಇರುವ ಮಿಥ್ಯೆ/ಕಳಂಕವನ್ನು ಕೊನೆಗಾಣಿಸೋಣ. ಎಚ್. ಐ. ವಿ ಯೊಂದಿಗೆ ಬದುಕುತ್ತಿರುವವರನ್ನು ಬೆಂಬಲಿಸಿ. ಇದರ ಬಗೆಗಿನ ನಿಮ್ಮ ಅರಿವು, ಅಮೂಲ್ಯ ಜೀವವನ್ನು ಉಳಿಸಬಹುದು! On World AIDS Day, let’s
1
41
43
ಸರಿಪಡಿಸಿಕೊಳ್ಳಲು ಎರಡನೇ ಅವಕಾಶ!! ಟ್ರಾಫಿಕ್ ದಂಡದ ಮೇಲೆ ೫೦% ರಿಯಾಯಿತಿ ಪಡೆಯಿರಿ ಮತ್ತು ನಿಮ್ಮ ಬಾಕಿ ಚಲನ್‌ಗಳನ್ನು ಇಂದೇ ಪಾವತಿಸಿ. ನಾವೆಲ್ಲರೂ ಸೇರಿ ಬೆಂಗಳೂರನ್ನು ಇನ್ನೂ ಉತ್ತಮವಾಗಿ ಮುನ್ನಡೆಸಬಹುದು. A second chance to set things right!! Avail 50% concession on traffic fines and clear your pending challans
0
24
29
ಬೆಂಗಳೂರು ನಗರ ಪೊಲೀಸರು ಮತ್ತು ಪರಿಹಾರ ಮಕ್ಕಳ ಸಹಾಯವಾಣಿಯ ಸಹಯೋಗದೊಂದಿಗೆ 25 ನವೆಂಬರ್ 2025 ರಂದು ಮಕ್ಕಳ ಹಕ್ಕುಗಳ ಪರ ವಕಾಲತ್ತು, ಕಾನೂನು ಮತ್ತು ಡಿಜಿಟಲ್ ಸುರಕ್ಷತೆ ಕುರಿತಾದ ಪ್ಯಾನಲ್ ಚರ್ಚೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಮಕ್ಕಳ ಸುರಕ್ಷತೆಗಾಗಿ ಅರ್ಥಪೂರ್ಣ ಚರ್ಚೆ ನಡೆಸಿದ ಪ್ಯಾನಲಿಸ್ಟ್‌ಗಳಾದ ಶ್ರೀ ನಾಗಸಿಂಹ ರವರು,
2
21
30