ಭಾಗ್ಯಲಕ್ಷ್ಮಿ ಎಂ.ಎಸ್
@Bhagyarajums
Followers
5K
Following
64K
Media
2K
Statuses
29K
Advocate . K.R.pura ward 55 ರ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ,ಮಂಡಲ ಬಿಜೆಪಿ ಲೀಗಲ್ ಸೆಲ್ ಸದಸ್ಯೆ , ಕ್ಷೇತ್ರದ ಯುವ ಕರ್ನಾಟಕ ವೇದಿಕೆಯ ಮಹಿಳಾಧ್ಯಕ್ಷೆ .
ಭಾರತ Bengaluru North , India
Joined September 2021
ಮಳೆ ಹೋಗಿದ್ದೆ ಹೋಗಿದ್ದು ಟೆರೆಸ್ ನಲ್ಲಿ ಕಾಲಿಡೋಕ್ ಆಗೋಲ್ಲ ಅಷ್ಟು ಧೂಳು 😌 ಬೆಳಗ್ಗೆ ಟೇಬಲ್ ಗಳನ್ನ ಕ್ಲೀನ್ ಮಾಡಿದ್ರೆ ಸಂಜೆ ಅಷ್ಟರಲ್ಲಿ ಟೇಬಲ್ ಕ್ಲೀನ್ ಮಾಡಿದ್ದೆ ಅನ್ನೋಕೆ ಸಾಕ್ಷಿ ನೇ ಇರದಷ್ಟು ಧೂಳು ,ರೋಡ್ ಸೈಡ್ ಮನೆ ಅದರಲ್ಲೂ ಕೆಳಗಡೆ ಮನೆ ಇದ್ದವರಿಗಂತೂ ಕ್ಲೀನ್ ಮಾಡಿ ಸಾಕಾಗುತ್ತೆ ಒಂದು ಸಾರಿ ಜೋರಾಗಿ ಮಳೆ ಬಂದು ಹೋದ್ರೆ ಆಗುತ್ತೆ.
1
0
6
ಹೆಣ್ಣು ಮಕ್ಳು ದುಡ್ಡಿ ಗೆ ಹೆಚ್ಚು ಪ್ರಾಮುಖ್ಯತೆ ಕೊಡ್ತಾರೆ ಅಂತಾರೆ ಆದ್ರೆ ಅವರು ಪ್ರೀತಿ ಕಾಳಜಿ ಗೆ ಹೆಚ್ಚು ಬೆಂಡ್ ಆಗ್ತಾರೆ ಅನ್ನೋದು ವಾಸ್ತವ ....🙂 ದುಡ್ಡೇ ಎಲ್ಲಾನೂ ಅನ್ನೋದು ಎಷ್ಟು ಸತ್ಯ ನೋ ದುಡ್ಡೇ ಎಲ್ಲಾ ಅಲ್ಲ ಅನ್ನೋದು ಅಷ್ಟೇ ಸತ್ಯ
3
1
9
ಅಂದ ಚಂದ ಕಟ್ಕೊಂಡು ಏನು ಒಳ್ಳೆ ಗುಣ ಮುಖ್ಯ ಅಂತ ಹೇಳ್ತಾರೆ ಆದ್ರೆ ಮೊದಲ ಸಲ ಅಟ್ರಾಕ್ಟ್ ಮಾಡೋದು ಅಂದ ಚಂದ ನೇ ಅನ್ನೋದು ಸತ್ಯ... ಸತ್ಯ ಏನೇ ಆಗಿರಲಿ ಬಾಳ್ಕೆ ಬರೋದು ಮಾತ್ರ ಒಳ್ಳೆಯ ಗುಣ ನಡತೆ ನೇ.... ಹಾಗಾಗಿ ನಾವು ಬಾಳ್ಕೆ ಬರೋದ್ರ ಕಡೆ ಹೆಚ್ಚು ಗಮನ ಕೊಡಬೇಕು😄
2
0
20
ನಾವು ಪ್ರೀತ್ಸೋ ವ್ಯಕ್ತಿ ಲೀ ಅದೆಷ್ಟೇ ನ್ಯೂನತೆಗಳಿದ್ರೂ ನಮಗೆ ಅದು ದೊಡ್ಡದು ಅನ್ಸೋಲ್ಲ .... ಅದೇ ನಮಗೆ ಇಷ್ಟ ಇಲ್ಲದೆ ಇರೋ ವ್ಯಕ್ತಿ ಮಿಸ್ಟರ್ ಫರ್ಫೆಕ್ಟ್ ಆದ್ರೂ ನಮ್ಗೆ ಸರಿ ಅನ್ಸೋದಿಲ್ಲ ..... ಕಾರಣ ಇಷ್ಟೇ ಪ್ರೀತಿ ಕುರುಡು 😃
3
2
18
ಒಬ್ಬ ವ್ಯಕ್ತಿ ಪರಿಚಯಕ್ಕೂ ಮೊದಲು ಒಂದು ರೀತಿ ಕಾಣ್ತ ಇದ್ರೆ ಪರಿಚಯದ ನಂತರ ಮತ್ತೊಂದು ರೀತಿ ಕಾಣ್ತ ಇರ್ತಾರೆ ಹಾಗಂತ ಅವರೇನು ಬದಲಾಗಿರೋದಿಲ್ಲ ನಾವು ಅವರನ್ನ ನೋಡೋ ದೃಷ್ಟಿಕೋನ ಬದಲಾಗಿರುತ್ತೆ ಅಷ್ಟೇ .......
2
3
22
ನಾನಂತು ಈಗೀಗ ದೇವರನ್ನೂ ದೂರೋದು ಬಿಟ್ಟು ಬಿಟ್ಟಿದ್ದೀನಿ ...... ಹಣೆಬರಹಕ್ಕೆ ಹೊಣೆ ಯಾರು ...... ವಿಧಿಲಿಖಿತ ತಪ್ಪಿಸೋಕೆ ಯಾರಿಂದಲೂ ಸಾದ್ಯವಿಲ್ಲ ..... ಅಗೋದು ಆಗ್ತ ಇರುತ್ತೆ ಹೋಗೋದು ಹೋಗ್ತ ಇರುತ್ತೆ ಜೀವನ ಅಂತು ನಿಲ್ಲೋಲ್ಲ ಸಾಗ್ತನೇ ಇರುತ್ತೆ..... ಹೀಗೆ ಅನ್ಸ್ತು ಬರೆದೆ 🙂
2
1
14
ಹಾಡು ಕೇಳುವಾಗ , ಪ್ರಕೃತಿ ಮಧ್ಯೆ ಇದ್ದಾಗ , ಹಾಗೆ ಮೋಸ್ಟ್ ಇಂಪಾರ್ಟೆಂಟ್ ಅಡುಗೆ ಮನೆಲೀ ಇದ್ದಾಗ ನನ್ನ ನಾನೇ ಮರ್ತೋಗ್ತೀನಿ 😁
0
0
11
ನನಗೆ ಜನರ ಮಧ್ಯ ಇರೋದು ಎಷ್ಟು ಖುಷಿ ಕೊಡುತ್ತೋ ಅಷ್ಟೇ ಖುಷಿ ನಾ ಒಬ್ಬಂಟಿ ಯಾಗಿರೋದು ಕೊಡುತ್ತೆ 😊
1
0
7
ಎಲ್ಲಾ ಬೇಕು ಅನ್ನೋ ಸ್ಥಿತಿ ಯಿಂದ ಏನು ಬೇಡ ಅನ್ನೋ ಸ್ಥಿತಿ ಗೆ ಬರೋದೆ ಜೀವನದ ಪ್ರಬುದ್ಧತೆ ಅನ್ಸುತ್ತೆ ......
0
2
12
ಅಲ್ಲ ನನಗೆ ಒಂದು ಅರ್ಥ ಆಗ್ತಿಲ್ಲ 🤔 ಅವರ ಹೆಂಡತಿ ನಾ ಅವರು ಎತ್ಕೊಂಡು ಪೋಟೋ ತೆಗ್ಸಿದ್ರೆ , ಗಂಡನ ಗೆಲುವನ್ನ ಹೆಂಡತಿ ಸಂಭ್ರಮಿಸಿದರೆ ಜನ ಇಲ್ಲಿ ಯಾಕೆ ಇಷ್ಟೊಂದು ತಲೆ ಕೆಡಿಸಿಕೊಳ್ತಾ ಇದಾರೆ ಅಂತ 😒 ಇಲ್ಲೇ ನೋಡಿದ್ದು
5
0
39
ನಿಮ್ಮತ್ರ ಏನಿಲ್ಲ ಅಂದ್ರೂ ಮನಸು ಸಮಾಧಾನ ಮಾಡುತ್ತೆ take it easy ಏನು ಆಗಲ್ಲ ಆರಾಮ್ ಮಾಡು ಅಂತ , ಆದ್ರೆ ಆ ಮನಸ್ಸೇ ಸರಿ ಇಲ್ಲ ಅಂದ್ರೆ ನಿಮ್ಮ ಮುಂದೆ ಏನೇ ಇದ್ರು ಅದು useless ಆಗಿರುತ್ತೆ......
3
0
15
ನಿನ್ನ ಭಾವನೆಗಳಿಗೆ ಬೆಲೆ ಕೊಡದ ವ್ಯಕ್ತಿಗೆ ನೀನು ಗೌರವ ಕೊಡುವ ಅಗತ್ಯ ಇಲ್ಲ
3
5
34
ವಾಸ್ತವದಲ್ಲಿ ಹತ್ತಿರ ಇದ್ದು ಮಾನಸಿಕವಾಗಿ ದೂರ ಇರೋದಕ್ಕಿಂತ ವಾಸ್ತವಿಕವಾಗಿ ದೂರ ಇದ್ರೂ ಪ���ವಾಗಿಲ್ಲ ಮಾನಸಿಕವಾಗಿ ಹತ್ರ ಇದ್ರೆ ಸಾಕು . ಹತ್ರ ಇದ್ದು ದೂರ ಅನುಭವಿಸುವುದಕ್ಕಿಂತ ದೂರ ಇದ್ದು ಹತ್ತಿರ ಇರೋತರ ಅನ್ನಿಸೋ ಭಾವಗಳೇ ಚಂದ ....
1
0
16
ಬೆಂಗಳೂರಿನಲ್ಲಿ ಜನ ನಡೆಯೋದನ್ನ ಬಿಟ್ಟು ಬಿಟ್ಟಿದ್ದಾರೆ ಓಡ್ತಾ ಇರ್ತಾರೆ. ದಾವಂತದ ಜೀವನ....😌
1
0
10
ಕಷ್ಟ ಸುಖ ನೋವು ನಲಿವು ಏಳು ಬೀಳು ಎಲ್ಲವನ್ನು ಜೊತೆಗೆ ಎದುರಿಸುತ್ತಾ 14 ವರ್ಷಗಳನ್ನು ಪೂರೈಸಿ 15 ನೇ ವರ್ಷ ಕ್ಕೆ ಕಾಲಿಡುತ್ತಿದ್ದೇವೆ 🤗 ವಿವಾಹ ವಾರ್ಷಿಕೋತ್ಸವ ದ ಶುಭಾಶಯಗಳು ಯಜಮಾನ್ರೆ @raajubn ❤ ಜೀವನದುದ್ದಕ್ಕೂ ಹೀಗೆ ಜೊತೆಜೊತೆಯಾಗಿ ಸಾಗೋಣ 💗 ನಿಮ್ಮಲ್ಲರ ಹಾರೈಕೆ ಇರಲಿ ಸ್ನೇಹಿತರೆ 💞💞
15
0
49
photo from 10 years ago 😁 and now!
4
1
35